೧೬ಕೆಜಿ ೪ ಕೆಜಿ ೫ ಕೆಜಿ ತೂಕ ಇಳಿಸಿಕೊಳ್ಳಿ ಸುಲಭವಾಗಿ ಮೂರು ಉಪಯುಕ್ತ ಮಾಹಿತಿಗಳು ವಿಡಿಯೋ!

in News 307 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಪುರುಷರು ಮತ್ತು ಮಹಿಳೆಯರು ತಾವು ತಿನ್ನುವ ಆಹಾರವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೆ ಆಹಾರ ಸೇವನೆ ಮಾಡುತ್ತಿರುವುದರಿಂದ ಅವರ ದೇಹದ ತೂಕ ಅಧಿಕವಾಗಿ ಬೆಳೆದುಕೊಳ್ಳುತ್ತಿದೆ ಹಾಗಾಗಿ ನೀವು ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ನಾವು ನಿಮಗೆ ಇಂದು ಸೂಕ್ತ ಸಲಹೆಗಳನ್ನು ನೀಡುತ್ತವೆ ಮತ್ತು ನಿಮಗೆ ನಂಬಿಕೆ ಬರದಿದ್ದರೆ ನಮ್ಮ ವಿಡಿಯೋದಲ್ಲಿ ಇದರಿಂದ ಫಲಾನುಭವಿಗಳ ಆದಂತಹ ಕೆಲವು ವ್ಯಕ್ತಿಗಳ ಮಾತುಗಳನ್ನು ಕೇಳಿ ನಂತರ ಇದನ್ನು ನೀವು ಅನುಸರಿಸಿ ಹೌದು ನೀವು ಬಿಡುವಿಲ್ಲದೆ ಇರುವ ವ್ಯಕ್ತಿಗಳಾಗಿದ್ದರೆ ನೀವು ಮನೆಯಲ್ಲಿ ಇದನ್ನು ಅನುಸರಿಸಿದರೆ ಸಾಕು ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು. ಆದರೆ ಆಹಾರ ಪದ್ಧತಿಯಲ್ಲಿ ಕೆಲವೊಂದು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಹೌದು ಈ ಡಯಟ್ ಅನ್ನು ಅನುಸರಿಸಬೇಕಾದರೆ ಮೊದಲಿಗೆ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಇರುವಂತಹ ಪದಾರ್ಥಗಳನ್ನು ನಾವು ಸೇವನೆ ಮಾಡಬೇಕಾಗುತ್ತದೆ ಅಂದರೆ ಪ್ರತಿನಿತ್ಯ ನಮ್ಮ ದೇಹಕ್ಕೆ ಎಷ್ಟು ಪೋಷಕಾಂಶಗಳು ವಿಟಮಿನ್ಸ್ ಗಳು ಕ್ಯಾಲ್ಸಿಯಂ ಬೇಕಾಗುತ್ತದೆ ಅಷ್ಟು ಕೂಡ ಈ ಡಯಟ್ ನಲ್ಲಿ ಪ್ಲಾನ್ ನಲ್ಲಿ ಇರುತ್ತದೆ ಉದಾಹರಣೆಗೆ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಇವುಗಳಲ್ಲಿ ಅಡಗಿದೆ ಹೈಕೋ ನ್ಯೂಟ್ರಿಯನ್ಸ್ ಮ್ಯಾಕ್ರೋ ನ್ಯೂಟ್ರಿಯನ್ಸ್ ಪ್ರೋಟೀನ್ ವಿಟಮಿನ್ ಮಿನಿರಲ್ಸ್ ಜಿಂಕ್ ಸಲೋನಿಯ.

ಐರನ್ ಕಂಟೆಂಟ್ ಕ್ಯಾಲ್ಸಿಯಂ ಕಾರ್ಬೋಹೈಡ್ರೇಟ್ಸ್ ಪ್ರತಿಯೊಂದು ವಿಟಮಿನ್ ಗಳು ಮತ್ತು ನಮ್ಮ ದೇಹಕ್ಕೆ ಅವಶ್ಯಕತೆ ಇರುವ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತಹ ಪದಾರ್ಥಗಳಿಂದ ನಿಮ್ಮ ಡಯಟ್ ಅನ್ನು ಪ್ರಾರಂಭಿಸಬೇಕು ಪ್ರತಿನಿತ್ಯ ನೀವು ನಿಮ್ಮ ದೇಹದ ತೂಕದ ಅನುಗುಣವಾಗಿ ಎಷ್ಟು ಕ್ಯಾಲರಿಗಳನ್ನು ತಿನ್ನಬೇಕು ಎಂದು ನೀವು ತಪ್ಪದೇ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಂಡು ನೀವು ಆರೋಗ್ಯವಾಗಿರಿ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ.

ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಈ ತರದ ಅನೇಕ ರೀತಿಯ ಆರೋಗ್ಯವರ್ಧಕ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ದನ್ಯವಾದಗಳು.