ಎಷ್ಟೇ ಸಣ್ಣಗಿರುವವರು ಇದನ್ನು ಕುಡಿದರೆ ದಪ್ಪ ಆಗುತ್ತಾರೆ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 1,108 views

ನಮ್ಮ ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯು ಕೂಡ ಒಂದೇ ಆದರೆ ಅವರ ಹಾವಭಾವ ಯೋಚನೆ ಆಲೋಚನೆಗಳು ಆಕಾರ ವಿಭಿನ್ನವಾಗಿರುತ್ತದೆ ಆದರೆ ಪ್ರಿಯ ಮಿತ್ರರೇ ಭಗವಂತ ನಮಗೆ ಪ್ರಕೃತಿಯಲ್ಲಿ ಕರುಣಿಸಿದಂತಹ ಈ ಅತ್ಯದ್ಭುತವಾದ ಔಷಧಿ ಗುಣವುಳ್ಳ ಈ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ವಿಟಮಿನ್ ಭರಿತವಾದ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಭರಿತವಾದ ಸಾಕಷ್ಟು ನೈಸರ್ಗಿಕ ಪದಾರ್ಥಗಳನ್ನು ಭಗವಂತ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೊಟ್ಟಿದ್ದಾನೆ ಇವುಗಳನ್ನು ನಾವು ನೀವು ಸರಿಯಾದ ಸಮಯಕ್ಕೆ ಬಳಕೆ ಮಾಡಿದ್ದಲ್ಲಿ. ಖಂಡಿತವಾಗಲೂ ನಮ್ಮ ದೇಹದ ಆಕಾರವನ್ನು ಯಾವ ರೀತಿ ಬೇಕಾದರೂ ರೂಪಿಸಿಕೊಳ್ಳಬಹುದು ಅಂದರೆ ನಮ್ಮ ದೇಹದ ಆಕಾರವನ್ನು ನಾವು ಯಾವ ರೀತಿ ಬೇಕಾದರೂ ರೂಪಿಸಿಕೊಳ್ಳಬಹುದು ನಾವು ಇವತ್ತು ಯಾವ ವಿಷಯದ ಬಗ್ಗೆ ಮತ್ತು ಯಾವ ವಿಚಾರವಾಗಿ ಮಾತನಾಡುತ್ತಿದ್ದೇವೆ ಎಂದು ನಿಮಗೆ ಗೊತ್ತಾಗುತ್ತಿಲ್ಲ ಎಂದು ಕೇಳುತ್ತಿದ್ದೀರಾ ಅದೇ ರೀ ಸಾಕಷ್ಟು ಜನರು ತಾವು ಬೆಳ್ಳಗೆ ಸುಂದರವಾಗಿ ಇದ್ದೇವೆ ಆದರೆ ತೆಳ್ಳಗೆ ಇದ್ದೇವೆ ಎಂದು ಹೇಳುವವರ ಬಗ್ಗೆ ನಾವು ಇವತ್ತು ಹೇಳುತ್ತಿದ್ದೇವೆ ತೆಳ್ಳಗೆ ಇರುವವರು ಒಂದು ಪ್ರಶ್ನೆಯನ್ನು ಎಲ್ಲರಿಗೂ ಕೇಳುತ್ತಾರೆ ನಾವು ಎಷ್ಟೇ ತಿಂದರೂ ಏನೇ ಕುಡಿದರು ನಾವು ದಪ್ಪ ಆಗಲು ಆಗುತ್ತಿಲ್ಲ ನಮಗೆ ಅದರ ಬಗ್ಗೆ ಬೇಸರವಿದೆ ಎಂದು ತಮ್ಮ ನೋವನ್ನು ತಮ್ಮ ಪ್ರೀತಿಪಾತ್ರರಾದ ಮಿತ್ರರ ಜೊತೆಗೆ ಹಂಚಿಕೊಳ್ಳುತ್ತಾರೆ ಮತ್ತು ನಾನು ಸ್ವಲ್ಪ ದಪ್ಪವಾಗಿದ್ದರೆ ಇನ್ನೂ ಕೂಡ ನೋಡಲು ಎಷ್ಟು ಸುಂದರವಾಗಿ ಕಾಣುತ್ತಿದೆ ಎಂದು.

ತಮ್ಮ ಮಿತ್ರರ ಹತ್ತಿರ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಹೌದು ಅವರು ಸಾಕಷ್ಟು ಪೋಷ್ಟಿಕಾಂಶ ಮತ್ತು ವಿಟಮಿನ್ ಇರುವ ಆಹಾರಗಳನ್ನು ತೆಗೆದುಕೊಂಡರೂ ಕೂಡ ಕೆಲವು ಬಾರಿ ಅವರು ದಪ್ಪ ಆಗುವುದಿಲ್ಲ ಅದಕ್ಕೆ ಮುಖ್ಯ ಕಾರಣ ಅವರು ತೆಗೆದುಕೊಳ್ಳುವ ಆಹಾರ ಕ್ರಮದ ಬಗ್ಗೆ ಸರಿಯಾದ ಜ್ಞಾನ ಇಲ್ಲದೇ ಇರುವುದು ಹಾಗಾಗಿ ಆಹಾರವನ್ನು ಮತ್ತು ಪೌಷ್ಟಿಕಾಂಶಭರಿತವಾದ ಹಣ್ಣು ಹಂಪಲಗಳನ್ನು ನೀವು ಯಾವ ವಿಧಾನದಲ್ಲಿ ತೆಗೆದುಕೊಂಡರೆ ದಪ್ಪ ಆಗುತ್ತೀರಾ ಎಂದು ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದೇವೆ ಹಾಗಾಗಿ ತುಂಬಾ ಸಣ್ಣಗೆ ಇದ್ದೀನಿ ಎಂದು ಯೋಚನೆ ಮಾಡುವವರು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿದರೆ.

ಖಂಡಿತವಾಗಲೂ ನೀವು ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡು ನೀವು ದಪ್ಪ ಆಗಬಹುದು ಹಾಗಾಗಿ ನಾವು ಹಾಕಿರುವ ನಮ್ಮ ಇವತ್ತಿನ ಈ ವೀಡಿಯೋವನ್ನು ವೀಕ್ಷಿಸಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಸೂಕ್ತ ರೀತಿಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.