ಆಗರ್ಭ ಶ್ರೀಮಂತ ನನ್ನ ಮಗಳನ್ನು ಮದುವೆಯಾದರೆ ೧೨೦೦ ಕೋಟಿ ಕೊಡುತ್ತೇನೆ ಎಂದ ಆದರೂ ಯಾರೂ ಬರಲಿಲ್ಲ ಯಾಕೆ ವಿಡಿಯೋ ನೋಡಿ!

in News 64,177 views

ನಮಸ್ಕಾರ ಪ್ರಿಯ ವೀಕ್ಷಕರೇ ತಂದೆ-ತಾಯಿಗಳು ಎಷ್ಟೇ ಸಂಪಾದನೆ ಮಾಡಿದರೂ ಅದನ್ನು ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಉಪಯೋಗವಾಗಲಿ ಎಂದು ಮತ್ತು ನಮ್ಮ ಮಕ್ಕಳು ಚೆನ್ನಾಗಿರಲಿ ಎಂಬ ಕಾರಣಕ್ಕೆ ತಂದೆ-ತಾಯಿಗಳು ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತಾರೆ ಕಾರಣ ನನ್ನ ಮಕ್ಕಳು ಈ ಸಮಾಜದಲ್ಲಿ ಯಾವುದೇ ರೀತಿಯಾದ ನಿಂದನೆಗೆ ಒಳಗಾಗಬಾರದು ಮತ್ತು ಗೌರವ ಸ್ಥಾನದಲಿ ಇರಬೇಕು ಎಂಬ ಕಾರಣಕ್ಕೆ ಪ್ರಪಂಚದ ಪ್ರತಿಯೊಬ್ಬ ತಂದೆ ತಾಯಿಗಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಿ ಮಕ್ಕಳಿಗೋಸ್ಕರ ಸಾಕಷ್ಟು ಹಣವನ್ನು ಕೂಡಿ ಇಡುತಾರೆ ಆದರೆ ಕೆಲವು ಮಕ್ಕಳು ತಂದೆ-ತಾಯಿಯ ಇಷ್ಟದಂತೆ ಬಾಳಿ ಬದುಕಿ ತಂದೆ ತಾಯಿ ಹೆಸರನ್ನು ತಂದು ಕೊಡುತ್ತಾರೆ ಇದು ಒಂದು ವರ್ಗದ ತಂದೆ-ತಾಯಿಗಳ ಕಥೆಯಾದರೆ ಇನ್ನು ಶ್ರೀಮಂತ ಮಕ್ಕಳು ಮತ್ತು ತಂದೆ-ತಾಯಿಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ ಇಲ್ಲಿ ಒಬ್ಬ ಶ್ರೀಮಂತ ತನ್ನ ಮಗಳನ್ನು ಮದುವೆ ಆದವರಿಗೆ ೧೨೦೦ ಕೋಟಿಯನ್ನು ಕೊಡುತ್ತೇನೆ ಎಂದು ಘೋಷಣೆ ಮಾಡುತ್ತಾರೆ ಆದರೆ ಈ ಶ್ರೀಮಂತ.

ತಂದೆಯ ಮಗಳನ್ನು ಮದುವೆಯಾಗಲು ಯಾರೂ ಕೊಡಾ ಮುಂದೆ ಬರುತ್ತಿಲ್ಲ ಕಾರಣ ಏನು ಗೊತ್ತಾ ಶಶಿಲ್ ಛಾವಾ ಎಂಬ ಹಾಂಕಾಂಗ ನಾ ದೊಡ್ಡ ಶ್ರೀಮಂತ ಹಾಂಕಾಂಗ್ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಹಾಂಕಾಂಗ್ನಲ್ಲಿ ದೊಡ್ಡ ಶ್ರೀಮಂತರಲ್ಲಿ ಶಶಿಲ್ ಛಾವಾ ಅವರ ಹೆಸರಿದೆ ಇಂತಹ ಪ್ರತಿಷ್ಠಿತ ವ್ಯಕ್ತಿಯ ಮತ್ತು ದೊಡ್ಡ ಶ್ರೀಮಂತನ ಮಗಳನ್ನು ಯಾಕೆ ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದರೆ ಶ್ರೀಮಂತನ ಮಗಳ ಹೆಸರು ಗೀಗಿ ಛಾವು ಅವರು ಹಾಂಕಾಂಗ್ ನ ಶ್ರೀಮಂತ ಶಶಿಲ್ ಛಾವು ಅವರ ಏಕ ಪುತ್ರಿ ಈ ಗೀಗಿ ಛಾವು ನಾ ಮದುವೆಯನ್ನು ಇಡೀ ಪ್ರಪಂಚವೇ ಹುಬ್ಬೇರಿಸುವಂತೆ ಮಾಡಬೇಕೆಂದುಕೊಂಡಿದ್ದೆ ಹುಡುಗಿಯ ತಂದೆಗೆ ಆದರೆ ಮಗಳ ಒಂದು ಸತ್ಯ ಗೊತ್ತಾದಮೇಲೆ ತಂದೆಗೆ ನಿಜಕ್ಕೂ ಅಚ್ಚರಿ ಮತ್ತು ಆಘಾತವಾಗುತ್ತದೆ. ಇಷ್ಟಕ್ಕೂ ತಂದೆಗೆ ಅಚ್ಚರಿ ಮತ್ತು ಆಘಾತವಾಗಲು ಕಾರಣ ಏನಪ್ಪ ಅಂದರೆ ಒಂದು ದಿನ ತಂದೆ ಮಗಳ ಹತ್ತಿರ ಹೋಗಿ ಮಗಳ ಮದುವೆಯ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ ಆದರೆ ಮಗಳು ತಂದೆಗೆ ಈ ರೀತಿಯಾಗಿ ಉತ್ತರ ನೀಡುತ್ತಾಳೆ ಅಪ್ಪಾ ನನಗೆ ಮದುವೆ ಇಷ್ಟ ಇಲ್ಲ ಅದಕ್ಕೆ ಮತ್ತೆ ತಂದೆ ಕೇಳುತ್ತಾರೆ ಯಾಕಮ್ಮ ಇನ್ನು ತಡವಾಗಿ ಮದುವೆ ಆಗುತ್ತೀಯಾ ಎಂದು ಮತ್ತೆ ಕೇಳುತ್ತಾರೆ ಇದಕ್ಕೆ ಉತ್ತರಿಸಿದ ಮಗಳು ಈ ಜನುಮದಲ್ಲಿ ನಾನು ಮದುವೆಯಾಗುವುದಿಲ್ಲ ತಂದೆ ಮತ್ತೆ ತಮಾಷೆ ಮಾಡಬೇಡ ಮಗಳೇ ನೀನು ಈಗ ಮದುವೆ ಆಗುವ ಸಮಯ ಸರಿಯಾಗಿದೆ ಈ ವರ್ಷವೇ ನೀನು ಮದುವೆಯಾಗಿಬಿಡು ಎಂದು ತಂದೆ ಪರಿಪರಿಯಾಗಿ ಹೇಳುತ್ತಾರೆ ಆಗ ಮಗಳು ಕೊಟ್ಟ ಉತ್ತರ ಏನಿತ್ತು ಗೊತ್ತಾ ಪ್ರಿಯ ಮಿತ್ರರೇ ಮಗಳು ಈ ರೀತಿಯಾಗಿ ತಂದೆಗೆ ಹೇಳುತ್ತಾಳೆ ಅಪ್ಪ ನಾನು ಒಬ್ಬ ಲೆಸ್ಬಿಯನ್ ಅಂದ್ರೇ ನಾನು ಸಲಿಂಗಕಾಮಿ ನನ್ನ ಸಂಗಾತಿಯನ್ನು ನೀವು ಹುಡುಕೋದು ಬೇಡ ನಾನೇ ಹುಡುಕಿಕೊಳ್ಳುತ್ತೇನೆ ಎಂದು ತಂದೆಗೆ.

ಹೇಳುತ್ತಾಳೆ ಇದನ್ನು ಕೇಳಿದ ತಂದೆಗೆ ಆಶ್ಚರ್ಯವಾಗುತ್ತದೆ ಆದರೂ ಈ ತಂದೆ ಯಾರಾದರೂ ನನ್ನ ಮಗಳನ್ನು ಮದುವೆಯಾದರೆ ಈಕೆಯ ಆಲೋಚನೆಗಳು ಬದಲಾಗಿ ಹುಡುಗಿಯಂತೆ ಆಗುತ್ತಾಳೆ ಎಂದು ಈಗಲೂ ಕೂಡ ಈ ಹುಡುಗಿಯ ಮದುವೆ ಮಾಡುವ ಪ್ರಯತ್ನವನ್ನು ಈ ತಂದೆ ಮಾಡುತ್ತಿದ್ದಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಎಂತಹ ವಿಪರ್ಯಾಸ ಅಲ್ಲವೇ ಎಷ್ಟೇ ದುಡ್ಡಿದ್ದರೆ ಏನು ಈ ಶ್ರೀಮಂತ ವ್ಯಕ್ತಿಯ ಮನಸ್ಸಿಗೆ ಭಗವಂತ ಒಳ್ಳೆ ಮಗಳನ್ನು ಕೊಡಬಹುದಾಗಿತ್ತು ಆದರೂ ಈ ರೀತಿಯ ಸಂಕಟವನ್ನು ಅನುಭವಿಸುತ್ತಾರೆ ಕೆಲವು ಶ್ರೀಮಂತರು ಧನ್ಯವಾದಗಳು.
All rights reserved Cinema Company 2.0.