ಮದುವೆಯ ನಂತರ ಮಹಿಳೆಯರಿಗೆ ಅವುಗಳು ಏಕೆ ದಪ್ಪ ಆಗುತ್ತದೆ !!Why girls become fat after marriage!! ವಿಡಿಯೋ ನೋಡಿ!

in News 843 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ಸಾಕಷ್ಟು ಜನರಲ್ಲಿ ಕಾಡುವ ಈ ಪ್ರಶ್ನೆ ಸಾಮಾನ್ಯವಾಗಿ ಯಾಕೆ ಮಹಿಳೆಯರು ಮದುವೆಯಾದ ಮೇಲೆ ಅವರ ದೈಹಿಕ ಚಟುವಟಿಕೆಗಳಲ್ಲಿ ಮತ್ತು ದೈಹಿಕ ಆಕಾರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ ಎಂದು ಹೌದು ಮದುವೆಯಾದ ನಂತರ ಹೆಣ್ಣು ಮಕ್ಕಳಿಗೆ ಈ ರೀತಿ ಯಾಕೆ ಆಗುತ್ತದೆ ಎಂದು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ಮದುವೆ ಅನ್ನುವುದು ಹೆಣ್ಣಿನ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ತರುತ್ತದೆ ಮತ್ತು ಅವರ ಸಂಪೂರ್ಣ ಜೀವನಶೈಲಿಯನ್ನು ಬದಲಾಯಿಸುತ್ತದೆ ಮದುವೆಯ ಮುಂಚೆ ಇವರ ಜೀವನ ಒಂದು ತರ ಇದ್ದರೆ ಮದುವೆಯಾದ ಮೇಲೆ ಇನ್ನೊಂದು ತರ ಇರಬಹುದು ಹೌದು ಇವರಲ್ಲಿ ಅನೇಕ ಬದಲಾವಣೆಗಳು ಬರುತ್ತವೆ ಮುಖ್ಯವಾಗಿ ಹೆಣ್ಣು ಮಕ್ಕಳು. ಮದುವೆಯಾದ ಮೇಲೆ ಸಹಜವಾಗಿ ದಪ್ಪವಾಗುತ್ತಾರೆ ಇದಕ್ಕೆ ವಿವಿಧ ರೀತಿಯ ಕಾರಣಗಳು ಕೂಡ ಇದ್ದಾವೆ ಆದರೆ ಹೆಣ್ಣು ಮಕ್ಕಳು ಯಾವ ಕಾರಣಕ್ಕಾಗಿ ದಪ್ಪ ಆಗುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ ಮದುವೆಗೆ ಮುಂಚೆ ಪಿಟ್ಟಾಗಿ ಇರುವ ಹೆಣ್ಣು ಮಕ್ಕಳು ಮದುವೆಯಾದ ನಂತರ ಕೆಲವು ಬದಲಾವಣೆಗಳು ಅವರನ್ನು ದಪ್ಪ ಆಗಲು ಮಾಡುತ್ತದೆ ಹೌದು ಹೆಣ್ಣು ಮಕ್ಕಳು ಮದುವೆ ನಂತರ ಸೇವಿಸುವ ಆಹಾರ ಪದ್ಧತಿ ಏರುಪೇರು ಆಗುವುದರಿಂದ ಹೆಣ್ಣು ಮಕ್ಕಳು ಸಹಜವಾಗಿ ದಪ್ಪಗಾಗುತ್ತಾರೆ ಹೌದು ಇದಕ್ಕೆ ಬಲವಾದ ಕಾರಣಗಳು ಕೂಡ ಇದ್ದಾವೆ ಹೆತ್ತ ಮನೆಯಲ್ಲಿ ಹೆಣ್ಣು ಮಕ್ಕಳು ತಿನ್ನುವ ಆಹಾರ ಶೈಲಿ ಬೇರೆಯಾಗಿರುತ್ತದೆ ಮದುವೆಯಾದ ನಂತರ ಗಂಡನ ಮನೆಯಲ್ಲಿ ತಿನ್ನುವ.

ಆಹಾರಗಳು ಬೇರೆಯಾಗಿರುತ್ತದೆ ಮತ್ತು ಮದುವೆಯಾದ ಮೇಲೆ ಹೆಣ್ಣುಮಕ್ಕಳು ಟ್ರಿಪ್ ಗೋಸ್ಕರ ಹೊರಗಡೆ ಹೋಗುತ್ತಾರೆ ಅಲ್ಲಿ ಸಿಗುವಂತಹ ಜಂಕ್ ಫುಡ್ ಗಳನ್ನು ಸೇವನೆ ಮಾಡಿ ದಪ್ಪ ಆಗುತ್ತಾರೆ ಎಂದು ಇದು ಒಂದು ರೀತಿಯ ಕಾರಣವನ್ನು ಹೇಳುತ್ತಾರೆ ಸಾಮಾನ್ಯವಾಗಿ ಮದುವೆಯಾದ ಮೇಲೆ ಶೃಂಗಾರ ಮಾಡುತ್ತಾರೆ ಶೃಂಗಾರ ಮಾಡುವ ಸಮಯದಲ್ಲಿ ಗಂಡಿನ ವೀರ್ಯ ಮತ್ತು ಹೆಣ್ಣಿನ ವೀರ್ಯ UNBALANCE ಆಗುವುದರಿಂದ ದಪ್ಪ ಆಗುತ್ತಾರೆ ಮದುವೆಯಾಗಿ ಬಂದ ಮೇಲೆ ಸೊಸೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅತ್ತೆಮನೆ.

ಕಡೆಯವರು ಹೆಣ್ಣುಮಕ್ಕಳಿಗೆ ಅತಿಯಾದ ಸ್ವೀಟ್ ಮತ್ತು ವಿಟಮಿನ್ ಭರಿತವಾದ ಬಾದಾಮಿ ಪಿಸ್ತಾ ಕರ್ಜೂರ ಕೊಟ್ಟು ಸತ್ಕರಿಸುತ್ತಾರೆ ಈ ಒಂದು ಕಾರಣದಿಂದ ಕೂಡ ಹೆಣ್ಣುಮಕ್ಕಳು ದಪ್ಪ ಆಗುತ್ತಾರೆ ಹೀಗೆ ಇನ್ನೂ ಅನೇಕ ರೀತಿಯ ಕಾರಣಗಳಿಂದ ಅವರ ಆಹಾರ ಪದ್ಧತಿಯಲ್ಲಿ ಆಗಿರಬಹುದು ಅಥವಾ ಅವರ ದೈಹಿಕ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿರುವ ಕಾರಣ ಅವರು ಅತಿ ಬೇಗನೆ ದಪ್ಪ ಆಗುತ್ತಾರೆ ಎಂದು ತಿಳಿದವರು ಹೇಳುತ್ತಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಬಗ್ಗೆ ಅರಿವು ಮೂಡಿಸಿ ಧನ್ಯವಾದಗಳು.
All rights reserved Cinema COmpany.