ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಪ್ರಪಂಚದಾದ್ಯಂತ ಹೆಸರು ಗಳಿಸಬೇಕಾದರೆ ತುಂಬಾ ಕಷ್ಟ ಅದೇ ರೀತಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಿಸುವುದು ಕೂಡ ತುಂಬಾ ಕಷ್ಟ ಇದು ಸಾಮಾನ್ಯವಾದಂತಹ ವಿಷಯವಲ್ಲ ಆದರೆ ಈ ಎರಡು ವಿಷಯಗಳನ್ನು ತುಂಬಾ ಸುಲಭವಾಗಿ ಒಂದೇ ಮದುವೆಯಲ್ಲಿ ಸಾಧಿಸಿದ ಪ್ರಪಂಚದ 6 ದಂಪತಿಗಳ ಬಗ್ಗೆ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಕೇವಲ ಇವರ ಮದುವೆಯಿಂದ ವಿಶ್ವಪ್ರಸಿದ್ಧವಾದ ಮತ್ತು ಅತಿ ಉನ್ನತವಾದ ಸಾಧನೆಗೈದ ವ್ಯಕ್ತಿಗಳಿಗೆ ಕೊಡುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಕೇವಲ ಇವರು ತಮ್ಮ ಮದುವೆಯ ಮೂಲಕ ಸಾಧಿಸಿದ ವಿಶೇಷ ಮತ್ತು ವಿಶಿಷ್ಟ ದಂಪತಿಗಳ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ.
ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ದಂಪತಿಗಳಿಗೆ ಯಾಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅಲ್ಲಿ ಸೇರಿಸಲಾಗಿದೆ ಎಂದು ಸಂಪೂರ್ಣವಾಗಿ ನಿಮಗೆ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಮೊದಲನೆಯ ದಂಪತಿ PAULO AND KATYUCIA ಹೌದು ಪ್ರಿಯ ಮಿತ್ರರೆ ಈ ಪ್ರಪಂಚದಲ್ಲಿ ಚಿಕ್ಕ ದಂಪತಿ ಎಂದು ಗಿನ್ನಿಸ್ ರೆಕಾರ್ಡ್ ನಲ್ಲಿ ಇವರನ್ನು ಸೇರಿಸಲಾಗಿದೆ ಫಾಲೋ ಗೆ 31 ವರ್ಷ ವಯಸ್ಸು ಇವರ. ಎತ್ತರ 90 ಸೆಂಟಿಮೀಟರ್ ಮತ್ತು ಈತನ ಪತ್ನಿ ಗೆ 28 ವರ್ಷ ವಯಸ್ಸು ಮತ್ತು ಈಕೆಯ ಎತ್ತರ 91 ಸೆಂಟಿಮೀಟರ್ ಇವರು ಮೊದಲು ಸೋಶಿಯಲ್ ಮೀಡಿಯ ಮುಖಾಂತರ ಪರಿಚಯವಾಗುತ್ತಾರೆ ನಂತರ ಈ ಪರಿಚಯ ಪ್ರೀತಿಯಾಗಿ ಬದಲಾಗುತ್ತದೆ ಹೀಗೆ ಇವರು ಎರಡು ವರ್ಷಗಳ ಕಾಲ ಆನ್ಲೈನಲ್ಲೇ ಲವ್ ಮಾಡಿಕೊಳ್ಳುತ್ತಾರೆ ನಂತರ 2008ರಲ್ಲಿ ಮೊದಲ ಬಾರಿ ನೇರವಾಗಿ ಭೇಟಿಯಾಗುತ್ತಾರೆ ನಂತರ 2012ರಲ್ಲಿ ಇಬ್ಬರು ಮದುವೆಯಾಗುತ್ತಾರೆ ಈ ರೀತಿ ಇವರು ತಮ್ಮ ಮದುವೆಯಿಂದ ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆಯುತ್ತಾರೆ ಮತ್ತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಕೂಡ ಇವರು ಪಡೆದುಕೊಳ್ಳುತ್ತಾರೆ.
ಪ್ರಿಯ ಮಿತ್ರರೇ ಇದೇ ರೀತಿಯಾಗಿ ಕೆಲವೊಂದು ವಿಚಿತ್ರ ದಂಪತಿಗಳು ತಮ್ಮ ಮದುವೆಯಿಂದ ಈ ಪ್ರಪಂಚದಾದ್ಯಂತ ಹೆಸರು ಮಾಡಿದ್ದಾರೆ ಆ ದಂಪತಿಗಳು ಯಾರು ಎಂದು ನಾವು ಇವತ್ತು ನಮ್ಮ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಆ ವಿಚಿತ್ರ ದಂಪತಿಗಳು ಯಾರು ಎಂದು ನೀವು ನೋಡಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ನಮ್ಮ ವಿಡಿಯೋವನ್ನು ಒಂದು ಬಾರಿ ನೋಡಿ ನಂತರ ನಮ್ಮ ಇವತ್ತಿನ ಈ ವಿಶೇಷ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.