ನಿಮ್ಮ ಮುಖ ಎಷ್ಟೇ ಕಪ್ಪಾಗಿದ್ದರೂ ಇದನ್ನು 2 ಸಲ ಹಚ್ಚಿ ?% ಬೆಳ್ಳಗೆ ಆಗುತ್ತದೆ||home remedy for glow &fairness|| ವಿಡಿಯೋ ನೋಡಿ!???

in News 154 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಈ ಮದುವೆ ಫಂಕ್ಷನ್ ಗಳಿಗೆ ಸಭೆ-ಸಮಾರಂಭಗಳಿಗೆ ಹೋಗುವ ಸಮಯದಲ್ಲಿ ತಕ್ಷಣಕ್ಕೆ ನಿಮ್ಮ ಮುಖವನ್ನು ಯಾವ ರೀತಿಯಾಗಿ ಬೆಳ್ಳಗೆ ಮಾಡಿಕೊಳ್ಳಬೇಕು ಎಂದು ನಿಮಗೆ ನಾವು ಇವತ್ತು ತಿಳಿಸುತ್ತೇವೆ ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ?% ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದಲ್ಲಿ ಖಂಡಿತವಾಗಲೂ ತಕ್ಷಣಕ್ಕೆ ನಿಮ್ಮ ಮುಖದ ಕಾಂತಿಯನ್ನು ಬೆಳ್ಳಗೆ ಪಳಪಳನೆ ನೀವು ವೃದ್ಧಿಸಿಕೊಳ್ಳಬಹುದು ಹೌದು ನಾವು ಹೇಳುತ್ತಿರುವ ಇವತ್ತಿನ ಈ ಮನೆಮದ್ದು ತುಂಬಾನೇ ಪರಿಣಾಮಕಾರಿಯಾಗಿ ನಿಮ್ಮ ಮುಖದ ತ್ವಚೆಯ ಮೇಲೆ ಕೆಲಸ ಮಾಡುತ್ತದೆ ಮತ್ತು ಈ ಮನೆಮದ್ದನ್ನು ತಯಾರಿಸಲು ನಿಮಗೆ ಯಾವುದೇ ರೀತಿಯ ಖರ್ಚು ಕೂಡ ಇರುವುದಿಲ್ಲ ಕಾರಣ ನಿಮ್ಮ ಮನೆಯಲ್ಲಿ ಸಿಗುವಂತ ಕೆಲವೊಂದು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿಕೊಂಡು ಈ ಒಂದು ?% ಮನೆಮದ್ದನ್ನು ನೀವು ಸಿದ್ಧಪಡಿಸಿಕೊಳ್ಳಬಹುದು.

ತಡಮಾಡದೆ ಈ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಇದಕ್ಕೆ ಒಂದು ಚಮಚದಷ್ಟು ಕಾಫಿ ಪೌಡರ್ ಅನ್ನು ಹಾಕಿ ನೀವು ಯಾವ ಬ್ರಾಂಡ್ ಕಾಫಿ ಪೌಡರ್ ಆದರೂ ಹಾಕಿಕೊಳ್ಳಿ ತೊಂದರೆ ಇಲ್ಲ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಿಟಿಕೆಯಷ್ಟು ಕಸ್ತೂರಿ ಹಳದಿಯನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲವೇರ ಝಲ್ ಅನ್ನು ಹಾಕಿ ನಂತರ ಇದಕ್ಕೆ ಒಂದುವರೆ ಚಮಚದಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಇದೆಲ್ಲ ಪದಾರ್ಥಗಳನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ.

ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಮೊದಲಿಗೆ ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ಒಂದು ಬಾರಿ ತೊಳೆದುಕೊಳ್ಳಿ ನಂತರ ಈಗ ಸಿದ್ಧಪಡಿಸಿದ ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ ಹತ್ತರಿಂದ ಹದಿನೈದು ನಿಮಿಷಗಳ ಕಾಲ ನಿಮ್ಮ ಮುಖದ ಮೇಲೆ ಈ ಒಂದು ಪೇಸ್ಟನ್ನು ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಆಗ ನೋಡಿ ಪ್ರಿಯ ಮಿತ್ರರೇ ನಿಮ್ಮ ಮುಖ ಹೇಗೆ ಬೆಳ್ಳಗೆ ಕಾಂತಿಯುತವಾಗಿ ಪಳಪಳನೆ ಹೊಳೆಯುತ್ತಿರುತ್ತದೆ ಎಂದು ಈ ರೀತಿಯ ನೈಸರ್ಗಿಕ ಪೇಸ್ಟ್ ಅನ್ನು ನೀವು ವಾರದಲ್ಲಿ ಎರಡು ಬಾರಿ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ.

ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಪ್ರತಿನಿತ್ಯ ನೀವು ಇದೇ ರೀತಿಯಾದ ಅನೇಕ ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.