ಕಪ್ಪಗೆ ಇರುವ ಮುಖ ಬೆಳ್ಳಗೆ ಆಗಬೇಕಾ ಹಾಗಾದರೆ ವಾರಕ್ಕೆ ಒಂದು ಸಾರಿ ಇದನ್ನು ಹಚ್ಚಿದರೆ ಸಾಕು ವಿಡಿಯೋ ನೋಡಿ!

in News 17,136 views

ನಮಸ್ಕಾರ ಪ್ರಿಯ ವೀಕ್ಷಕರೆ ನಾವು ದೇಹದ ಆಕರದಲ್ಲಿ ಎಷ್ಟೇ ಕಟ್ಟುಮಸ್ತಾಗಿದ್ದರೂ ಕೂಡ ನಮ್ಮ ಸೌಂದರ್ಯವನ್ನು ಅನಾವರಣ ಮಾಡುವುದು ನಮ್ಮ ಸುಂದರವಾದ ಕೋಮಲವಾದ ಮುಖಾರವಿಂದ ಮಾತ್ರ ಇಂತಹ ಅದ್ಭುತವಾದ ಮುಖದ ತ್ವಚೆಯ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ನೀವು ನಿಮ್ಮ ಎಷ್ಟೇ ಕೆಲಸಕಾರ್ಯಗಳಲ್ಲಿ ಬಿಜಿಯಾಗಿದ್ದರೂ ಕೂಡ ವಾರದಲ್ಲಿ ಒಂದು ಬಾರಿ ನಾವು ಹೇಳುವ ಈ ಸಲಹೆಯನ್ನು ನೀವು ಪಾಲಿಸಿದ್ದೇ ಆಗಿದ್ದಲ್ಲಿ ನಿಮ್ಮ ಕಪ್ಪಾಗಿರುವ ಕಳೆಗುಂದಿರುವ ಮುಖ ಬೆಳ್ಳಗೆ ಹೊಳೆಯಲು ಆರಂಭಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ಆಕರ್ಷಿಸುವುದು ನಮ್ಮ ಸುಂದರವಾದ ಮುಖ ಇಂತಹ ಸುಂದರವಾದ ಮುಖವನ್ನು ನಾವು ಕಪ್ಪಗೆ ಕಳೆಗುಂದಿದ ಹಾಗೆ ಇಡುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ ಹಾಗಾಗಿ ನಮ್ಮ ತ್ವಚೆಯ ಆರೈಕೆ ಜೊತೆಗೆ ನಮ್ಮ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳುವ ಅದ್ಭುತವಾದ ಮನೆ ಮದ್ದನ್ನು ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ ಇದು ನಮ್ಮ ಮುಖದ ಆರೋಗ್ಯಕರವಾದ ಕಾಂತಿಯುತ ಚರ್ಮಕ್ಕೇ ನಮ್ಮ ಉತ್ತಮ ಸೌಂದರ್ಯಕ್ಕಾಗಿ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇದು ತುಂಬಾ ಸುಲಭವಾದ ವಿಧಾನ ಇದನ್ನು ನೀವು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಖಂಡಿತವಾಗಲೂ ನಿಮ್ಮ ಕಪ್ಪಾಗಿರುವ ಮುಖ ಹಾಲಿನಂತೆ ಬಿಳಿಯಾಗುತ್ತದೆ ಈ ಔಷಧಿಯನ್ನು ನಿಮ್ಮ ಕೈ ಚರ್ಮಕ್ಕೆ ಅಥವಾ ಕುತ್ತಿಗೆಯ ಭಾಗದ ಚರ್ಮಕ್ಕೆ ಕಾಲಿನ ಚರ್ಮಕ್ಕೂ ಕೂಡ ನೀವು ಹಚ್ಚಬಹುದು ತೊಂದರೆ ಇಲ್ಲ.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಕಸ್ತೂರಿ ಹಳದಿ ಅರಿಶಿನವನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಆಲೂಗಡ್ಡೆಯ ರಸವನ್ನು ಹಾಕಿಕೊಳ್ಳಿ ನಂತರ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ ಹತ್ತರಿಂದ ಹದಿನೈದು ನಿಮಿಷದ ಕಾಲ ನಿಮ್ಮ ಮುಖವನ್ನು ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿಯ ಪೇಸ್ಟನ್ನು ತಿಂಗಳಲ್ಲಿ ಎರಡು ಬಾರಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖವು ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

All Rights Reserved Cinema Company.