1 ಸಲ ಅಲೋವೆರಾ ದಿಂದಾ ಹೀಗೆ ಮಾಡಿ ಮುಖ ಒಂದೇ ಸಲಕ್ಕೆ ಬೆಳಗಾಗುತ್ತದೆ||fair and clear skin with aloe vera|| ವಿಡಿಯೋ ನೋಡಿ!?

in News 41 views

ನಮಸ್ಕಾರ ಮನುಷ್ಯ ದಿನನಿತ್ಯ ಕೆಲಸ ಮತ್ತು ತಮ್ಮ ಜಂಜಾಟದ ನಡುವೆ ಓಡಾಡುತ್ತಿರುತ್ತಾರೆ ಹೊರಗಡೆ ಇಂಥ ಸಮಯದಲ್ಲಿ ನಮ್ಮ ಮುಖ ಕಪ್ಪಾಗುವುದು ಸಹಜ ಪ್ರಕ್ರಿಯೆ ಆದರೆ ನಮ್ಮ ಕಪ್ಪಾದ ಮುಖವನ್ನು ನಾವು ಹೇಗೆ ಸುಂದರವಾಗಿ ಮತ್ತು ಸ್ವಚ್ಛವಾಗಿ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ನಾನು ಇವತ್ತಿನ ವಿಷಯದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಸಾಮಾನ್ಯವಾಗಿ ಮನುಷ್ಯನ ಸುಂದರವಾಗಿ ಕಾಣಿಸಿಕೊಳ್ಳುವುದು ಅವನ ಮುಖ ಚಹರೆ ಮೇಲೆಗೆ ಅಂತಹ ಮುಖವನ್ನು ನಾವು ಯಾವಾಗಲೂ ಜೋಪಾನವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ನಾವು ಹಲವು ಬಾರಿ ಪ್ರಯತ್ನಿಸುತ್ತೇವೆ ನಮ್ಮ ಮುಖವನ್ನು ಸುಂದರವಾಗಿ ಇಟ್ಟುಕೊಳ್ಳಲು. ವಿನಾಕಾರಣ ನಾವು ಮೆಡಿಕಲ್ ಅಲ್ಲಿ ಸಿಗುವ ಔಷಧಿಗಳು ಅನ್ನು ಬಳಸಿ ನಮ್ಮ ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದ ತ್ವಚೆಯು ಇನ್ಸ್ಪೆಕ್ಷನ್ ಇಂದ ಹಾಳಾಗುವುದರ ಜೊತೆಗೆ ನಮ್ಮ ನಿಜ ಸೌಂದರ್ಯವನ್ನು ಮರೆಮಾಚಿ ಬಿಡುತ್ತದೆ ಅದಕ್ಕಾಗಿ ನಾವು ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ನಮ್ಮ ಮುಖವನ್ನು ಸುಂದರವಾಗಿ ಇಟ್ಟುಕೊಳ್ಳಬಹುದು ಹಾಗಾದರೆ ಆ ಮನೆ ಮದ್ದು ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ನೀವು ಒಂದು ಖಾಲಿ ಬೌಲನಲ್ಲಿ ಅಲೋವೆರಾ ಎಲೆಯ ಜೆಲ್ ಇದಕ್ಕೆ ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು.

ನಿಂಬೆರಸವನ್ನು ಹಾಕಿಕೊಳ್ಳಿ ಸ್ವಲ್ಪ ಅರಿಶಿನ ಪುಡಿ ಮತ್ತು ಎರಡು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಪ್ರಸಿದ್ಧವಾದ ಈ ಸಿದ್ಧವಾದ ಔಷಧಿಯನ್ನು ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ಬಿಸಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ನಂತರ ನಿಮ್ಮ ಮುಖಕ್ಕೆ 5 ರಿಂದಾ 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ
10 ನಿಮಿಷಗಳು ಆದ ನಂತರ ನೀವು ನಿಮ್ಮ ಮುಖವನ್ನು ಉಗುರು ಬೆಚ್ಚನೆಯ ಬಿಸಿನೀರಿನಿಂದ ತೊಳೆದುಕೊಳ್ಳಬೇಕು ನೀವು ವಾರದಲ್ಲಿ ಎರಡು ಅಥವಾ ಮೂರು ಸಲ.

ಈ ರೀತಿಯಾಗಿ ಮಾಡಿ ನಿಮ್ಮ ಮುಖವನ್ನು ತೊಳೆದುಕೊಂಡರೆ ಖಂಡಿತವಾಗಲೂ ನಿಮ್ಮ ಕಪ್ಪನೆಯ ಮುಖ ಬೆಳ್ಳಗಾಗುವುದು ಖಂಡಿತ ನಿಮಗೆ ಅನುಮಾನವೇ ಬೇಡ ನೋಡಿದ್ರಲ್ಲ ಪ್ರಿಯ ಮಿತ್ರರೇ ಮನೆಯಲ್ಲಿ ಸಿಗುವಾಗ ಪದಾರ್ಥಗಳಿಂದ ನಮ್ಮ ಮುಖವನ್ನು ಯಾವ ರೀತಿಯಾಗಿ ಬೆಳ್ಳಗೆ ಮಾಡಿಕೊಳ್ಳಬೇಕೆಂದು ಗೊತ್ತಾಯ್ತಲ್ಲ ದಯವಿಟ್ಟು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಮ್ಮಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.