ವಿಮಾನದಲ್ಲಿ ಎಂತೆಂತಹ ವಿಚಿತ್ರ ಘಟನೆಗಳು ನಡೆಯುತ್ತವೆ ನಿಮಗೆ ಗೊತ್ತಾ ವಿಡಿಯೋ ನೋಡಿ!?️?✈️?️??????

in News 283 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಈ ವಿಮಾನದಲ್ಲಿ ಎಂತೆಂತಹ ವಿಚಿತ್ರ ಘಟನೆಗಳು ನಡೆಯುತ್ತವೆ ಎಂದರೆ ಕೆಲವೊಂದು ಬಾರಿ ನಾವು ನೀವು ಕೂಡ ಊಹೆ ಮಾಡಲು ಸಾಧ್ಯವಾಗುವುದಿಲ್ಲ ಮಿತ್ರರೇ ನಮ್ಮ ಇವತ್ತಿನ ಈ ಮಾಹಿತಿ ಖಂಡಿತವಾಗಲೂ ನಿಮಗೆ ಇಷ್ಟವಾಗುತ್ತದೆ ಕಾರಣ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುವುದರಿಂದ ಖಂಡಿತ ಈ ಮಾಹಿತಿ ನಿಮಗೆ ಇಷ್ಟವಾಗುತ್ತದೆ ಹಾಗಾಗಿ ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ರಾಜು ಗಾಂಧಿ ಇಂಟರ್ನ್ಯಾಷನಲ್. ಏರ್ಪೋರ್ಟ್ ಅಲ್ಲಿ ಒಬ್ಬರು ಏರೋಸ್ಟರ್ ಗೆ ಇಬ್ಬರು ವ್ಯಕ್ತಿಗಳು ಆಕೆಗೆ ಚುಡಾಯಿಸಿದಾಗ ಆಕೆ ತುಂಬಾನೇ ಧೈರ್ಯಮಾಡಿ ಆ ಇಬ್ಬರು ವ್ಯಕ್ತಿಗಳ ಮೇಲೆ ಕಂಪ್ಲೇಂಟ್ ಕೊಡಲು ಹೋಗುತ್ತಾಳೆ ಆಗ ಈ ಇಬ್ಬರು ವ್ಯಕ್ತಿಗಳು ಅಲ್ಲಿನ ಪೋಲೀಸರ ಹತ್ತಿರ ಗೋಗರೆಯುತ್ತಾರೆ ಆ ಸಮಯದಲ್ಲಿ ಆ ಹೆಣ್ಣುಮಗಳು ನೀವು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿ ಆಗ ನಾನು ನಿಮಗೆ ಬಿಡಲು ಹೇಳುತ್ತೇನೆ ಹೀಗೆ ಹೇಳಿದ ಮೇಲೆ ಆ ವ್ಯಕ್ತಿಗಳು ಆಕೆಯ ಕಾಲಿಗೆ ಬಿದ್ದು ಕ್ಷಮೆಯನ್ನು ಕೇಳಿದಾಗ ಆ ಇಬ್ಬರೂ ವ್ಯಕ್ತಿಯನ್ನು ಬಿಟ್ಟು ಕಳಿಸುತ್ತಾರೆ ನಿಜಕ್ಕೂ ಆ ಹೆಣ್ಣು ಮಗಳು ಎಷ್ಟು ದೈರ್ಯದಿಂದ ಇದನ್ನು ಮಾಡಿದರು ಎಂದು ನಂತರ ನಮ್ಮ ವಿಡಿಯೋದಲ್ಲಿ ನೋಡಿ.

ಮಿತ್ರರೇ ಎರಡನೆಯದಾಗಿ ನೀವು ಯಾವತ್ತಾದರೂ ವಿಮಾನದಲ್ಲಿ ಪ್ರಯಾಣ ಮಾಡಿದ್ದರೆ ಅಲ್ಲಿ ನೀವು ಊಟ ಕೂಡ ಮಾಡಿರುತ್ತೀರಿ ಮತ್ತು ಆ ಊಟ ತುಂಬಾನೇ ಕಾಸ್ಟ್ಲಿ ಯಾಗಿರುತ್ತದೆ ಇಂತಹ ಒಂದು ಊಟದಲ್ಲಿ ಎಂತೆಂಥ ವಿಚಿತ್ರಗಳು ನಡೆಯುತ್ತವೆ ಎಂದು ನಮಗೆ ಗೊತ್ತಾದರೆ ನೀವು ಒಂದು ಬಾರಿ ತುಂಬಾನೇ ಆಶ್ಚರ್ಯ ಪಡುತ್ತೀರಿ ಮಿತ್ರರೇ ಮೂರು ವರ್ಷಗಳ ಹಿಂದೆ ನಡೆದಿರುವಂತಹ ಒಂದು ಘಟನೆಯನ್ನು ನಾವು ತೋರಿಸುತ್ತೇವೆ ಇಲ್ಲಿ ಒಬ್ಬರು ಚೈನಿಸ್ ಏರೋಸ್ಟರ್ ಪ್ರಯಾಣಿಕರಿಗೆ ಕೊಡುವಂತ ಒಂದು ಊಟವನ್ನು ಒಂದೊಂದು ಚಮಚ ತಿನ್ನುತ್ತಿದ್ದಾರೆ ಹೀಗೆ ಈ ಮಹಿಳೆಯ ತಿಂದಿರತಕ್ಕಂತಹ ವಿಡಿಯೋ ವೈರಲ್ ಆಗುತ್ತದೆ ಹೀಗೆ ಈ ವಿಡಿಯೋ ವೈರಲ್ ಆದ ಮೇಲೆ.

ಆ ಮಹಿಳೆಯನ್ನು ಕೆಲಸದಿಂದ ಕೂಡ ತೆಗೆದುಹಾಕುತ್ತಾರೆ ಕಾರಣ ವಿಮಾನಯಾನದ ನಿಯಮಗಳನ್ನು ಈಕೆ ಪಾಲನೆ ಮಾಡದೇ ಇರುವುದಕ್ಕೆ ಈ ಮಹಿಳೆ ಯಾವುದಾದರೂ ಒಂದು ಪ್ಯಾಕೆಟ್ ತೆಗೆದುಕೊಂಡು ತಿಂದಿದ್ದರೆ ಆಗುತ್ತಿತ್ತು ಚಿತ್ರವಾದ ಕೆಲಸ ಮಾಡಲು ಹೋಗಿ ಈ ಮಹಿಳೆ ತನ್ನ ಕೆಲಸವನ್ನು ಕಳೆದುಕೊಂಡಳು ಅಷ್ಟೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ತೋರಿಸಿದ್ದೇವೆ ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.