ತಿನ್ನುವ ಅನ್ನದಲ್ಲಿ ಆಟ ಆಡ್ತಾರೆ ಕೆಲವರು ಇಂತಹ ಅಯೋಗ್ಯರನ್ನು ಏನನ್ನಬೇಕು ನೀವೇ ಹೇಳಿ ವಿಡಿಯೋ ನೋಡಿ!???

in News 110 views

ಇವತ್ತು ನಾವು ಕೆಲವು ವ್ಯಾಪಾರಿಗಳು ಮಾಡುವ ನೀಚ ಕೃತಿಗಳಿಂದ ಗ್ರಾಹಕರಿಗೆ ಯಾವೆಲ್ಲಾ ರೀತಿಯ ತೊಂದರೆಗಳು ಆಗುತ್ತವೆ ಎಂದು ನಿಮಗೆ ಇವತ್ತು ನಮ್ಮ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹೌದು ಪ್ರಿಯ ಮಿತ್ರರೇ ಇಂಥವರ ಮಧ್ಯೆ ನಾವಿದ್ದೇವೆ ಮತ್ತು ಇಂತಹ ಸಮಾಜದ ಮಧ್ಯ ನಾವಿದ್ದೇವೆ ಇಂತಹ ಕೆಲ ನೀಚ ಮತ್ತು ವಿಕೃತ ಮನಸ್ಸಿನ ವ್ಯಕ್ತಿಗಳಿಂದ ನಾವು ಕೆಲವೊಂದು ಪದಾರ್ಥಗಳನ್ನು ಕೆಲವೊಂದು ದವಸಧಾನ್ಯಗಳನ್ನು ಮತ್ತು ಕೆಲವೊಂದು ತರಕಾರಿಗಳನ್ನು ಮತ್ತು ಕೆಲವೊಂದು ತಿಂಡಿ ಪದಾರ್ಥಗಳನ್ನು ತೆಗೆದುಕೊಂಡು ಬರುತ್ತೇವೆ.

ಆದರೆ ಅವರಿಂದ ನಾವು ಸ್ವಲ್ಪ ಎಚ್ಚರ ತಪ್ಪಿದರೆ ನಮ್ಮ ಜೀವಕ್ಕೆ ಹಾನಿ ಉಂಟಾಗುತ್ತದೆ ಕಾರಣ ಅಂತಹ ವಿಕೃತ ಮನಸ್ಸಿನ ವ್ಯಾಪಾರಿಗಳು ನಮ್ಮ ಸಮಾಜದ ಮಧ್ಯದಲ್ಲಿ ಇದ್ದಾರೆ ಇವರು ನಮ್ಮ ಜೀವಗಳ ಜೊತೆ ಆಟವಾಡುತ್ತಾರೆ ಮತ್ತು ತಿನ್ನುವ ಅನ್ನದಲ್ಲಿ ಕೂಡ ಮೋಸ ಮಾಡುತ್ತಾರೆ ಕೇವಲ ದುಡ್ಡಿಗಾಗಿ ಈ ನೀಚ ಜನರು ಹಿಂದಗಡೆ ಏನೂ ಗೊತ್ತಿಲ್ಲದೇ ಇರುವ ಮುಗ್ಧ ಜನರನ್ನು ಯಾವ ರೀತಿಯಾಗಿ ಮೋಸ ಮಾಡುತ್ತಾರೆ ಎಂದು ಒಂದು ಬಾರಿ ನಾವು ತಿಳಿದರೆ ಒಂದು ಬಾರಿ ಅಚ್ಚರಿ ಮತ್ತು ಭಯವಾಗುತ್ತದೆ ಕೆಲ ನೀಚ ವ್ಯಾಪಾರಿಗಳು ಮಾಡುವ ಈ ನೀಚ ಕೃತಿಗಳಿಂದ ಒಳ್ಳೆಯ ರೈತರಿಗೂ ಕೂಡ ಅವಮಾನವಾಗುತ್ತದೆ. ಕಾರಣ ಬೆವರು ಸುರಿಸಿ ಕಷ್ಟಪಟ್ಟು ನಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ತರಕಾರಿಗಳನ್ನು ಬೆಳೆದು ಕೊಟ್ಟರೆ ಅದನ್ನು ವ್ಯಾಪಾರಸ್ಥರು ತಮ್ಮ ವ್ಯಾಪಾರದ ಸಲುವಾಗಿ ಜನರಿಗೆ ಯಾವ ರೀತಿಯಲ್ಲಿ ಮೋಸ ಮಾಡುತ್ತಾರೆ ಎಂದು ತಿಳಿದರೆ ಒಂದು ಬಾರಿ ಭಯವಾಗುತ್ತದೆ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ನೋಡಿ ನೀವು ಯಾವ ಸ್ಥಳದಲ್ಲಿ ತಿನ್ನಬೇಕು ಮತ್ತು ಯಾವ ಸ್ಥಳಗಳಲ್ಲಿ ನೀವು ನಿಮ್ಮ ಇಷ್ಟದ ತರಕಾರಿಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವ ಬೇಕರಿಗಳಲ್ಲಿ ನಿಮ್ಮ ಇಷ್ಟದ ಸಿಹಿ ಪದಾರ್ಥಗಳು ಮತ್ತು ತಿಂಡಿಗಳನ್ನು.

ಕೊಂಡುಕೊಳ್ಳಬೇಕು ಎಂದು ನಮ್ಮ ವಿಡಿಯೋ ನೋಡಿದ ನಂತರ ನೀವೇ ನಿರ್ಧರಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಕಟೋರ ಸತ್ಯದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂಥ ವ್ಯಾಪಾರಸ್ಥರಿಂದ ಸಾಕಷ್ಟು ರೀತಿಯಿಂದ ಜಾಗೃತಿಯನ್ನು ವಹಿಸಿ ಎಂದು ಅರಿವು ಮೂಡಿಸಿ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.