ನಿಮಗೆ ತಿಳಿಯದೆ ಇರುವ 15 ಇಂಟರೆಸ್ಟಿಂಗ್ ಮಾಹಿತಿಗಳು ವಿಡಿಯೋ ನೋಡಿ!?

in News 134 views

ಸಾಮಾನ್ಯವಾಗಿ ನಾವೆಲ್ಲ ಸಂತೋಷಗೊಂಡಾಗ ಅಥವಾ ದುಃಖವಾದಾಗ ಮನಸ್ಸಿಗೆ ನೋವಾದಾಗ ನಮ್ಮ ಕಣ್ಣಿನಿಂದ ನೀರು ಬರುತ್ತದೆ ಆದರೆ ಇದು ನಿಮಗೆ ಇದು ಗೊತ್ತಾ ನಾವು ಸಂತೋಷದಿಂದ ಅತ್ತರೆ ಮೊದಲು ನಮ್ಮ ಬಲಗಡೆ ಕಣ್ಣಿನಿಂದ ನೀರು ಬರುತ್ತದೆ ಹಾಗೆ ನಮಗೆ ದುಃಖವಾದಾಗ ಎಡಗಣ್ಣಿನಿಂದ ನಮ್ಮ ಕಣ್ಣಿನಲ್ಲಿ ನೀರು ಬರುತ್ತದೆ ಹಾಗೆ ನಮ್ಮ ಮನಸ್ಸಿಗೆ ಮತ್ತು ಹೃದಯಕ್ಕೆ ನೋವಾದಾಗ ನಮ್ಮ ಎರಡು ಕಣ್ಣುಗಳಿಂದ ನೀರು ಬರುತ್ತದೆ ಎರಡನೆಯದಾಗಿ ಸಾಮಾನ್ಯವಾಗಿ ನಾವು ರೈಲುಗಳಲ್ಲಿ ಮತ್ತು ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿರುತ್ತೇವೆ ಆದರೆ ಇದು ನಿಮಗೆ ಗೊತ್ತಿದೆಯಾ ನಾವು ಸಾಮಾನ್ಯವಾಗಿ ರೈಲುಗಳಲ್ಲಿ ಪ್ರಯಾಣ ಮಾಡುವಾಗ ರೈಲು ಭೋಗಿಗಳ ಮೇಲೆ ಹಳದಿ ಪಟ್ಟಿಯನ್ನು ಬರೆದಿರುತ್ತಾರೆ.

ಈ ರೀತಿ ರೈಲ್ವೆ ಬೋಗಿಗಳ ಮೇಲೆ ಆ ಹಳದಿ ಪಟ್ಟಿಯನ್ನು ಯಾಕೆ ಬರೆದಿರುತ್ತಾರೆ ಎಂದು ಸಾಕಷ್ಟು ಜನರಿಗೆ ಅನುಮಾನ ಬಂದಿರುತ್ತದೆ ಅದರ ಸಂಕೇತ ಆ ಭೋಗಿಯು ರಿಸರ್ವೇಷನ್ ಆಗಿರುವುದಿಲ್ಲ ಎಂದು ಅರ್ಥ ಅಂದರೆ ಆ ಬೋಗಿಯಲ್ಲಿ ಯಾರು ಬೇಕಾದರೂ ಕೂತುಕೊಂಡು ಆರಾಮಾಗಿ ಪ್ರಯಾಣ ಮಾಡಬಹುದು ಎಂದು ಅರ್ಥ ರೈಲ್ವೆಯಲ್ಲಿ ಪ್ರಯಾಣ ಮಾಡುವ ಜನರಿಗೆ ಯಾವುದೇ ರೀತಿಯ ಗೊಂದಲಗಳು ಆಗಬಾರದೆಂದು ಈ ರೀತಿಯ ಪಟ್ಟಿಗಳನ್ನು ರೈಲ್ವೆ ಬೋಗಿಗಳ ಮೇಲೆ ಬರೆದಿರುತ್ತಾರೆ ಮೂರನೆಯದಾಗಿ ನಿಮಗೆ ಇದರ ಬಗ್ಗೆ ಗೊತ್ತಿದೆಯಾ ಮನುಷ್ಯರಿಗೆ ನಾಲ್ಕು ರೀತಿಯ ಬ್ಲಡ್ ಗ್ರೂಪ್ ಇರುತ್ತದೆ ಅಂದರೆ A,AB, O, B ಹೀಗೆ ನಾಲ್ಕು ರೀತಿಯ ರಕ್ತದ ಬಗೆಗಳು ಬರುತ್ತದೆ ಆದರೆ ಇದರಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಅಂತ ಎರಡು ಎಕ್ಸ್ಟ್ರಾ ಬ್ಲಡ್ ಗ್ರೂಪ್ ಬರುತ್ತದೆ ಆದರೆ ನಿಮಗಿದು ಗೊತ್ತಿದೆಯೇ ಮನುಷ್ಯನಲ್ಲಿ ನಾಲ್ಕು ಬಗೆಯ ರಕ್ತದ ಬಗೆಗಳು ಬರುತ್ತವೆ ಆದರೆ ನಾಯಿಗಳಲ್ಲಿ 13 ರೀತಿಯ ರಕ್ತದ ಬಗೆಗಳು ಬರುತ್ತವೆ ಇದೇ ರೀತಿಯಾಗಿ ಹಸುಗಳಲ್ಲಿ ಸುಮಾರು 9 ಬಗೆಯ ರಕ್ತದ ಬಗೆಗಳು ಬರುತ್ತವೆ ನಾಲ್ಕನೆಯದಾಗಿ ಅಕ್ಟೋಪಸ್ ಜೀವಿಯ ಬಗ್ಗೆ ನಿಮಗೆ ಸ್ವಲ್ಪ ಮಟ್ಟಿಗೆ ತಿಳಿದಿದೆ.

ಎಂದು ನಾವು ಭಾವಿಸಿದ್ದೇವೆ ಈ ಜೀವಿಯ ಮತ್ತೊಂದು ವಿಶೇಷತೆ ಏನು ಗೊತ್ತಾ ಸಮುದ್ರದಲ್ಲಿ ವಾಸಮಾಡುವ ಈ ಅಕ್ಟೋಪಸ್ ಎಂಬ ಜೀವಿ ಇದಕ್ಕೆ ಹಸಿವಾದಾಗ ಯಾವುದೇ ಬೇಟೆ ಸಿಗಲಿಲ್ಲ ಎಂದಾಗ ಇದು ತನ್ನ ಸ್ವಂತ ದೇಹದ ಕೈಗಳನ್ನು ತಿನ್ನುತ್ತದೆ ಅಂತೆ ಯಾಕಂದ್ರೆ ಈ ಅಕ್ಟೋಪಸ್ ಜೀವಿಯ ತನ್ನ ದೇಹದ ಅಂಗವನ್ನು ಕಳೆದುಕೊಂಡರೆ ತುಂಬ ಬೇಗನೆ ಆ ಜೀವಿಯ ಅಂಗ ಬೆಳೆದುಕೊಳ್ಳುತ್ತದೆ ಹಾಗಾಗಿ ಅಕ್ಟೋಪಸ್ ಗೆ ಹಸಿವಾದಾಗ ತನ್ನ ದೇಹದ ಅಂಗವನ್ನು ತಿನ್ನುತ್ತದೆ ಅಂತೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿದ್ದೇವೆ. ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಆಸಕ್ತಿದಾಯಕ ಮತ್ತು ಈ ವಿಸ್ಮಯ ವಿಚಾರಗಳ ಬಗ್ಗೆ ಜನರಿಗೆ ನೀವು ಕೂಡ ಅರಿವು ಮೂಡಿಸಿ ಇನ್ನು ಈ ರೀತಿಯ ಸಾಕಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.