ಕೆಲವು ವ್ಯಾಪಾರಸ್ಥರು ಜನಾನ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ ಈ ವಿಡಿಯೋ ನೋಡಿದ್ರೆ ಖಂಡಿತ ಶಾಕ್ ಆಗ್ತೀರಾ!??????

in News 418 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಾವು ಇವತ್ತು ನಿಮಗೆ ನಮ್ಮ ಈ ಜಗತ್ತಿನಲ್ಲಿ ದುಡ್ಡಿಗೋಸ್ಕರ ಜನಗಳು ಯಾವೆಲ್ಲ ರೀತಿಯಲ್ಲಿ ಜನಗಳಿಗೆ ಮೋಸ ಮಾಡುತ್ತಾರೆ ಎಂದು ತಿಳಿಸುತ್ತೇವೆ ಹೌದು ಮಿತ್ರರೇ ಕೆಲವು ವ್ಯಾಪಾರಸ್ಥರು ತಮ್ಮ ಹಣದಾಸೆಗೆ ಗ್ರಾಹಕರ ಆರೋಗ್ಯದ ಜೊತೆಗೆ ಯಾವೆಲ್ಲ ರೀತಿಯಲ್ಲಿ ಆಟವಾಡುತ್ತಾರೆ ಎಂದು ಒಂದು ಬಾರಿ ಕೇಳಿದರೆ ಖಂಡಿತವಾಗಲೂ ನಾವು ಹೊರಗಡೆ ಇರುವಂತಹ ಕೆಲವೊಂದು ವಸ್ತುಗಳನ್ನು ತೆಗೆದುಕೊಳ್ಳಬೇಕಾ ಅಥವಾ ಬೇಡವಾ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ ಹೌದು ಮಿತ್ರರೇ ಇತ್ತೀಚಿಗೆ ಕೆಲವು ಕಡೆ ನಾವು ತಿನ್ನುವ ಸ್ವೀಟ್ ನಿಂದ ಹಿಡಿದು ನಾವು ತಿನ್ನುವ ಇನ್ನೂ ಸಾಕಷ್ಟು ರೀತಿಯ ಆಹಾರ. ಪದಾರ್ಥಗಳಲ್ಲಿ ಸಾಕಷ್ಟು ರೀತಿಯಲ್ಲಿ ಜನಗಳಿಗೆ ಮೋಸ ಮಾಡುತ್ತಿದ್ದಾರೆ ಅದು ಹೇಗೆ ಎಂದು ಯೋಚನೆ ಮಾಡುತ್ತಿದ್ದೀರಾ ಮಿತ್ರರೇ ದಯವಿಟ್ಟು ಇವತ್ತು ನೀವು ಎರಡು ನಿಮಿಷ ನಿಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಿಮಗೆ ಅರ್ಥವಾಗುತ್ತದೆ ಇವತ್ತಿನ ಜಗತ್ತಿನಲ್ಲಿ ವ್ಯಾಪಾರಕ್ಕಾಗಿ ವ್ಯಾಪಾರಸ್ಥರು ಜನಗಳ ಜೊತೆ ಯಾವ ರೀತಿಯ ಆಟವಾಡುತ್ತಿದ್ದಾರೆ ಎಂದು ನಂತರ ನೀವೇ ನಿರ್ಧರಿಸಿ ಈ ರೀತಿಯ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ತಿನ್ನಬೇಕು ಬೇಡವೋ ಎಂದು.

ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವ್ಯಾಪಾರಸ್ಥರು ತಮ್ಮ ವ್ಯಾಪಾರದ ಸಲುವಾಗಿ ಜನಗಳ ಆರೋಗ್ಯದ ಜೊತೆ ಯಾವೆಲ್ಲಾ ರೀತಿಯಲ್ಲಿ ಆಟವಾಡುತ್ತಿದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ ಈ ವಿಡಿಯೋ ನೋಡಿದ ನಂತರ ಈ ವಿಡಿಯೋವನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.

All rights reserved Cinema Company 2.0.