ನೀವು ಎಂದೂ ನೋಡಿರದ ಖತರ್ನಾಕ್ ನರ್ಸುಗಳು ಇವರ ಬಗ್ಗೆ ತಿಳಿದರೆ ಶಾಕ್ ಆಗ್ತೀರ ವಿಡಿಯೋ ನೋಡಿ!?

in News 150 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಈಗಿನ ಪ್ರೆಸೆಂಟ್ ಸಿಚುಯೇಶನ್ ನಲ್ಲಿ ನರ್ಸ್ ಗಳು ಮತ್ತು ಡಾಕ್ಟರ್ಸ್ ಗಳು ಎಂದರೆ ದೇವರ ಸಮಾನ ಹೌದು ಪ್ರಿಯ ಮಿತ್ರರೇ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ ಇಂತಹ ಪ್ರಾಮಾಣಿಕ ಡಾಕ್ಟರ್ಗೆ ಮತ್ತು ನರ್ಸ್ ಗಳಿಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್ ಇರಲಿ ಆದರೆ ಈ ವಿಡಿಯೋದಲ್ಲಿ ನೋಡುವಾ ಕೆಲವು ನರ್ಸ್ ಗಳ ಬಗ್ಗೆ ನೀವು ತಿಳಿದರೆ ಮತ್ತು ಕೇಳಿದರೆ ನಿಮ್ಮ ಬಾಯಿ ಮೇಲೆ ಬೆರಳು ಹಾಕುವುದು ಗ್ಯಾರಂಟಿ ಹೌದು ಪ್ರಿಯ ಮಿತ್ರರೇ ಇಂತಹ ವಿಚಿತ್ರ ನರ್ಸುಗಳನ್ನು ನೀವೆಂದು ಕೂಡ ನೋಡಿರಲ್ಲ ಇಂತಹ ಕೆಲವು ವಿಚಿತ್ರ ನರ್ಸ್ ಗಳ ಬಗ್ಗೆ ನಾವು ನಿಮಗೆ ತಿಳಿಸುವ ಮುಂಚೆ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ.

ಮೊದಲನೆಯದಾಗಿ DANIELA POGGIALI ಏಂಜಲ್ ಡೆತ್ ಎಂದು ಕರಿಯುವ ಇವರು ಇಟಲಿಯಲ್ಲಿ ನರ್ಸ್ ಆಗಿದ್ದರು ಮತ್ತೆ ಇವರು ಎಷ್ಟು ವಿಚಿತ್ರ ಸ್ವಭಾವದವರು ಎಂದರೆ ಸತ್ತ ಮೃತದೇಹದ ಜೊತೆ ಮೊಬೈಲ್ನಲ್ಲಿ ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದರು ಇದರ ಜೊತೆಗೆ ಇವರ ಮೇಲೆ 38 ಪೇಷಂಟ್ ಗಳನ್ನು ಕೊಲೆ ಮಾಡಿದ ಆರೋಪ ಕೂಡ ಇದೆ ಒಂದು ಸಲ 78 ವರ್ಷದ ಸತ್ತ ಲೇಡಿ ಶವ ಪರೀಕ್ಷೆ ಮಾಡಿದಾಗ ಆ ದೇಹದಲ್ಲಿ ನಾರ್ಮಲ್ ಆಗಿ ಕೊಡಬೇಕಾದ ಪೊಟಾಸಿಯಂಗಿಂತ ಹೆಚ್ಚು ಪೊಟಾಷಿಯಂ ಕಂಡುಬರುತ್ತದೆ ಇದರಿಂದ ಈಕೆಯನ್ನು ಅರೆಸ್ಟ್ ಮಾಡಲಾಗಿತ್ತು ನಂತರ.

ಇವರಿಗೆ ಇಂಟರ್ರೋಗೇಶನ್ ಅಲ್ಲಿ ಕೇಳಿದಾಗ ರೋಗಿಗಳು ತುಂಬಾ ಕಿರಿಕಿರಿ ಮಾಡುತ್ತಿದ್ದರು ಆದ್ದರಿಂದ ಹೀಗೆ ಮಾಡಿದ್ದೇನೆ ಎಂದು ಹೇಳುತ್ತಾಳೆ ಅಂದ್ರೆ ಬೇಲಿನೇ ಎದ್ದು ಹೊಲ ನುಂಗೋದು ಅಂದ್ರೆ ಇದೆ ಅನ್ಸುತ್ತೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ವಿಚಿತ್ರ ನರ್ಸ್ಗಳ ಬಗ್ಗೆ ಮತ್ತು ಅವರು ಮಾಡಿದ ಅಪರಾಧಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ತೋರಿಸಿದ್ದೇವೆ.

ಹಾಗಾಗಿ ಹೆಚ್ಚಿನ ಮಾಹಿತಿಗೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಚಿತ್ರ ನರ್ಸ್ಗಳು ಯಾವೆಲ್ಲಾ ರೀತಿಯ ವಿಚಿತ್ರ ಕೆಲಸಗಳು ಮಾಡಿದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.