ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆದ ವಿಚಿತ್ರ ದೃಶ್ಯಗಳು ವಿಡಿಯೋ ನೋಡಿ!

in News 1,732 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಮುಂದುವರೆದಿರುವ ಪ್ರಪಂಚದಲ್ಲಿ ನಾವು ನೋಡಕ್ಕೆ ಆಗದೆ ಇರುವ ಕೆಲವೊಂದು ದೃಶ್ಯಗಳನ್ನು ನಾವು ಮೊಬೈಲ್ ಕ್ಯಾಮೆರಾದ ಮೂಲಕ ನೋಡಿ ಅಥವಾ ಸಿಸಿಟಿವಿ ಕ್ಯಾಮೆರಾದ ಮೂಲಕ ನೋಡಿ ಕೆಲವೊಂದು ಬಾರಿ ಅಚ್ಚರಿಯಾಗುತ್ತದೆ ಮತ್ತು ಕೆಲವೊಂದು ಬಾರಿ ನೋಡಿ ಖುಷಿ ಕೂಡ ಆಗುತ್ತದೆ ಅಂತಹ ಚಿತ್ರವಿಚಿತ್ರ ದೃಶ್ಯಗಳನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕೆಲವೊಂದು ದೃಶ್ಯಗಳನ್ನು ನಾವು ಇವತ್ತು ನಿಮಗೆ ಹೇಳುತ್ತೇವೆ. ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಮಿಸ್ ಮಾಡದೆ ಒಂದು ಬಾರಿ ವೀಕ್ಷಿಸಿ ನಿಮಗೆ ಗೊತ್ತಾಗುತ್ತದೆ ಈ ಚಿತ್ರ ಮತ್ತು ವಿಚಿತ್ರ ದೃಶ್ಯಗಳು ಯಾವ ರೀತಿ ಆಗಿದೆ ಎಂದು ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಒಬ್ಬ ವ್ಯಕ್ತಿ ಒಂದು ಮನೆಯ ಮುಂದೆ ತನ್ನ ಕಾರನ್ನು ನಿಲ್ಲಿಸಿ ರಾತ್ರಿಯಲ್ಲ ಚೆನ್ನಾಗಿ ನಿದ್ರೆ ಮಾಡಿ ಬೆಳಗ್ಗೆ ಬಂದು ತನ್ನ ಕಾರನ್ನು ತೆಗೆಯಲು ಬರುತ್ತಾನೆ ಆದರೆ ಆತನಿಗೆ ಒಂದು ವಿಚಿತ್ರ ಕಾದಿರುತ್ತದೆ ಹೌದು ಈತನ ಕಾರನ್ನು ಯಾರು ಡ್ಯಾಮೇಜ್ ಮಾಡಿರುತ್ತಾರೆ ಈ ಕಾರಿನ ಮಾಲಿಕ ಯಾರೋ ಕಳ್ಳರು ಕಿತಾಪತಿ ಇರಬೇಕು ಎಂದು ಈ ವಿಚಾರವಾಗಿ ಈತ ಪೊಲೀಸ್ ಕಂಪ್ಲೇಂಟ್ ಕೊಡ ಕೊಡುತ್ತಾನೆ.

ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಈ ಕಾರನ್ನು ಯಾರು ಡ್ಯಾಮೇಜ್ ಮಾಡಿದರು ಎಂದು ಪೊಲೀಸರು ಇವರ ಮನೆಯ ಹತ್ತಿರ ಇರುವ ಸಿಸಿಟಿವಿ ಕ್ಯಾಮೆರಾವನ್ನು ಚೆಕ್ ಮಾಡುತ್ತಾರೆ ಆಗ ಪೊಲೀಸರಿಗೆ ಶಾಕ್ ಆಗುತ್ತದೆ ಈ ಕಾರನ್ನು ಡ್ಯಾಮೇಜ್ ಮಾಡಿದ್ದು ಕಳ್ಳರು ಅಲ್ಲ ಬದಲಿಗೆ ಅಲ್ಲಿರುವ ಬೀದಿನಾಯಿಗಳು ಎಂದು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ವಿಡಿಯೋದಲ್ಲಿ ಸಾಕಷ್ಟು ವಿಚಿತ್ರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಒಂದು ಸೈಕಲ್ ಯಾವುದೇ ಒಬ್ಬ ವ್ಯಕ್ತಿ ಇಲ್ಲದೆ ಸ್ವಯಂ ಪ್ರೇರಣೆಯಿಂದ ಚಾಲಿತವಾಗಿ ರೋಡಿನ ಮಧ್ಯ ಚಾಲನೆ ಮಾಡಿದರೆ ಹೇಗಿರುತ್ತದೆ ಗೊತ್ತಾ ಹೌದು ಇದು ಹೇಗೆ ಸಾಧ್ಯ.

ಎಂದು ಸಾಕಷ್ಟು ಜನ ಹೇಳುತ್ತಾರೆ ಆದರೂ ಕೂಡ ಇದು ಸತ್ಯ ಈ ರೀತಿಯ ವಿಚಿತ್ರ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸರಿಯಾಗಿದೆ ಪ್ರಿಯ ಮಿತ್ರರೇ ಇದನ್ನು ನೀವು ನಾವು ಹಾಕಿರುವ ವಿಡಿಯೋ ಮುಖಾಂತರ ನೋಡಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ ಹಾಗಾಗಿ ತಡಮಾಡದೆ ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.