ಇಂತಹ ವಿಚಿತ್ರ ಜೀವಿಯನ್ನು ನೀವೆಂದು ನೋಡಿರಲು ಸಾಧ್ಯವಿಲ್ಲ||ಹೇಗೆ ಸಾಧ್ಯ ಗುರು ಇವೆಲ್ಲ||ವಿಡಿಯೋ ನೋಡಿ!?☺️?

in News 54 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನೀವೆಂದು ಕಂಡುಕೇಳರಿಯದ ಕೆಲವೊಂದು ಆಸಕ್ತಿದಾಯಕ ಮತ್ತು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಖಂಡಿತ ನಿಮ್ಮ ಮನಸ್ಸಿಗೆ ಖುಷಿಯಾಗುತ್ತದೆ ಮತ್ತು ಕೆಲವೊಂದು ವಿಷಯಗಳು ಗೊತ್ತಾಗುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ.

ಪ್ರಿಯ ಮಿತ್ರರೇ ಯಾವತ್ತಾದರೂ ನೀವು ಮನುಷ್ಯರ ರೀತಿಯಲ್ಲಿ ಇಲಿ ಸ್ನಾನ ಮಾಡುವುದನ್ನು ನೋಡಿದ್ದೀರಾ?? ನೋಡಿಲ್ಲ ಅಂದ್ರೆ ನಂತರ ನಮ್ಮ ವಿಡಿಯೋ ವೀಕ್ಷಿಸಿದರೆ ಗೊತ್ತಾಗುತ್ತದೆ ಈ ಇಲಿ ಮನುಷ್ಯರ ರೀತಿಯಲ್ಲಿ ಹೇಗೆ ಸ್ಥಾನ ಮಾಡುತ್ತದೆ ಎಂದು ಆದರೂ ಕೂಡ ಇದೊಂದು ವಿಶೇಷ ಮತ್ತು ಅದ್ಭುತವಾದ ದೃಶ್ಯ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಇನ್ನು ಎರಡನೆಯದಾಗಿ ಪ್ರಿಯ ಮಿತ್ರರೇ ನೀವು ಎಂದಾದರೂ ಆರ್ಟಿಫಿಷಿಯಲ್ ಮಳೆಯನ್ನು ಮತ್ತು ಕಾಮನಬಿಲ್ಲನ್ನು ನೋಡಿದ್ದೀರಾ ನೋಡಿಲ್ಲ ಅಂದರೆ ನಂತರ ನಮ್ಮ ವಿಡಿಯೋವನ್ನು ನೋಡಿ ಈ ಆರ್ಟಿಫಿಶಿಯಲ್ ಮಳೆ ಮತ್ತು ಈ ಆರ್ಟಿಫಿಶಿಯಲ್ ಕಾಮನಬಿಲ್ಲನ್ನು.

ಯಾವ ರೀತಿಯಾಗಿ ಸಿದ್ದಪಡಿಸಿದ್ದಾರೆ ಎಂದು ಆದರೂ ಇವರ ಅದ್ಭುತ ಕ್ರಿಯೇಟಿವಿಟಿಗೆ ಮೆಚ್ಚಿಕೊಳ್ಳಲೇಬೇಕು ಇನ್ನು ಮೂರನೆಯದಾಗಿ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ನದಿಯಲ್ಲಿರುವ ಮೀನುಗಳನ್ನು ಹಿಡಿಯಬೇಕು ಎಂದರೆ ಅನೇಕ ರೀತಿಯ ಪದ್ಧತಿಗಳನ್ನು ಮತ್ತು ಅನೇಕ ರೀತಿಯ ಟೆಕ್ನಿಕ್ ಗಳನ್ನು ಬಳಸುತ್ತೇವೆ ಆದರೆ ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಚೀನಾದಲ್ಲಿ ಮೀನುಗಳನ್ನು ಹಿಡಿಯಲು ಬಳಸುವ ಟೆಕ್ನಿಕ್ ಬಗ್ಗೆ ನಿಮಗೆ ಗೊತ್ತಾ ಈ ಟೆಕ್ನಿಕ್ ಬಗ್ಗೆ ನಮಗೆ ಗೊತ್ತಾದರೆ ಖಂಡಿತವಾಗಲೂ ನೀವು ಅಚ್ಚರಿಗೆ ಒಳಗಾಗುತ್ತೀರಿ ಇದು ತುಂಬಾ ಹಳೆಯದಾದ ಮತ್ತು ಪುರಾತನವಾದ ಟೆಕ್ನಿಕ್ ಆದರೆ ಪ್ರಿಯ ಮಿತ್ರರೇ ಈಗಲೂ ಕೂಡ ಈ ರೀತಿಯ ಹಳೆಯ ಟೆಕ್ನಿಕ್ ಅನ್ನು ಬಳಸುತ್ತಿದ್ದಾರೆ ಅಂತೆ ಇಷ್ಟಕ್ಕೂ ಈ ಟೆಕ್ನಿಕ್ ನ ಹೆಸರು ಏನು ಅಂತ ನೀವು ಯೋಚನೆ ಮಾಡುತ್ತಿದ್ದೀರಾ.

cormorant fishing ಈ ಟೆಕ್ನಿಕಲಿ ನೀರು ಕಾಗೆಗಳನ್ನು ನೀರಿನಲ್ಲಿ ಬಿಟ್ಟು ಆ ನೀರು ಕಾಗೆಗಳು ಬಾಯಿಯಲ್ಲಿ ತರುವಂತಹ ಮೀನುಗಳನ್ನು ಇವರು ತೆಗೆದುಕೊಂಡು ಇವರ ಬುಟ್ಟಿಯಲ್ಲಿ ತುಂಬಿಸಿಕೊಂಡು ಚಿಕ್ಕ ಚಿಕ್ಕ ಮೀನುಗಳನ್ನು ಅವುಗಳಿಗೆ ಆಹಾರವಾಗಿ ನೀಡಿ ದೊಡ್ಡ ದೊಡ್ಡ ಮೀನು ಗಳನ್ನು ಇವರು ತೆಗೆದುಕೊಂಡು ಹೋಗುತ್ತಾರೆ ಎಂಥ ವಿಚಿತ್ರ ಪ್ರಯೋಗಗಳು ಅಲ್ವಾ ಪ್ರಿಯ ಮಿತ್ರರೇ ಇನ್ನು ಈ ರೀತಿಯ 10 ಹಲವಾರು ವಿಚಿತ್ರ ವಿಷಯಗಳನ್ನು ಮತ್ತು ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ಈ ರೀತಿಯ ಹತ್ತು ಹಲವಾರು ವಿಷಯಗಳನ್ನು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಚಿತ್ರ ವಿಷಯಗಳ ಬಗ್ಗೆ ಅವರಿಗೂ ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.