ಇಂಥ ಮುಜುಗರದ ಕ್ಷಣಗಳು ಯಾರಿಗೂ ಬರಬಾರದು ವಿಡಿಯೋ ನೋಡಿ!

in News 2,911 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ಮಾಡುವ ಕೆಲವೊಂದು ವಿಚಿತ್ರವಾದ ಕೆಲಸಗಳು ಯಾರಿಗೂ ಗೊತ್ತಾಗದೆ ಕಣ್ ತಪ್ಪಿಸುವುದು ತುಂಬಾನೇ ಸುಲಭ ಆದರೆ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ತುಂಬಾನೇ ಕಷ್ಟವಾಗಿದೆ ಇವತ್ತಿನ ಈ ದುನಿಯಾದಲ್ಲಿ ಪ್ರಿಯ ಮಿತ್ರರೇ ನೀವು ಎಂದಾದರೂ ಕಾಸ್ಟ್ಲಿ ಮೊಬೈಲನ್ನು ತೆಗೆದುಕೊಂಡು ಅದರ ಬಾಕ್ಸ್ ಓಪನ್ ಮಾಡಬೇಕಾದರೆ ಕೆಳಗ್ ಬಿದ್ದು ಹೋಗಿರುವುದನ್ನು ನೋಡಿದಿರಾ ಮತ್ತೆ ಪ್ರಿಯ ಮಿತ್ರರೇ 40 ಸಾವಿರ ಜನ ಇರುವ ಜಾಗದಲ್ಲಿ ಮೂಗಲ್ಲಿ. ಬೆರಳಿಟ್ಟುಕೊಂಡು ಡ್ರಿಲ್ಲಿಂಗ್ ಮಾಡಬೇಕಾದರೆ ಎಲ್ಲರೂ ನೋಡ್ತಾ ಇದ್ರೆ ಹೇಗೆಲ್ಲಾ ಇರುತ್ತೆ ಅಂತ ನೀವು ಎಂದಾದರೂ ಯೋಚನೆ ಮಾಡಿದ್ದೀರಾ ಹೀಗೆ ಹಲವು ತುಂಬಾ ಮುಜುಗರ ಆಗುವಂತೆ ಮಾಡಿದೆ ಕ್ಯಾಮೆರಾದಲ್ಲಿ ಸರಿಯಾದ ಕೆಲವೊಂದು ಸ್ವಾರಸ್ಯಕರ ಘಟನೆಗಳ ಬಗ್ಗೆ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದರ ಬಗ್ಗೆ ಈ ವಿಷಯದ ಬಗ್ಗೆ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬಂದರೆ ಪ್ರಿಯ ಮಿತ್ರರೇ ನಾವು ಎಂದಾದರೂ ಹೊಸ ಮೊಬೈಲ್ ತೆಗೆದುಕೊಂಡರೆ ಅದರ ಖುಷಿಯೇ ಬೇರೆ ಅದರಲ್ಲೂ ಕೂಡ ತುಂಬಾ ದುಬಾರಿಯ ಮೊಬೈಲು ತೆಗೆದುಕೊಂಡಾಗ ಅದಕ್ಕೆ ಏನಾದರೂ ಆದರೆ ನಮಗೆ ಹೇಗೆಲ್ಲಾ ಆಗಬೇಡ ಹೌದು ಪ್ರಿಯ ಮಿತ್ರರೆ.

ಈ ತರದ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ ಐಫೋನ್ ಸಿಕ್ಸ್ ಲಾಂಚ್ ಆದ ಸಮಯದಲ್ಲಿ ಈ ವ್ಯಕ್ತಿ ಮೊದಲ ಬಾರಿಗೆ ಈ ಮೊಬೈಲನ್ನು ಖರೀದಿ ಮಾಡಿದ್ದ ಹೀಗೆ ಈ ವ್ಯಕ್ತಿ ಖರೀದಿ ಮಾಡಿದ ಈ ಮೊಬೈಲನ್ನು ಕ್ಯಾಪ್ಚರ್ ಮಾಡಲು ಅಂದರೆ ಅದರ ರಿವ್ಯೂ ಕ್ಯಾಪ್ಚರ್ ಮಾಡಲು ಟಿವಿ ಚಾನೆಲ್ಸ್ ಅವ್ರು ಕೂಡ ಬಂದಿದ್ದರು ಹೀಗಿರಬೇಕಾದರೆ ಆ ಮೊಬೈಲ್ನ ಟಿವಿ ಚಾನೆಲ್ಸ್ ಅವರ ಮುಂದೆ ಈತ ಬಾಕ್ಸ್ ಇಂದ ಓಪನ್ ಮಾಡಿದ್ದೇ ತಡ ಆ ಬಾರಿ ಬೆಲೆಬಾಳುವ ಮೊಬೈಲ್ ಕೆಳಗಡೆ ಬಿದ್ದು ಹೋಗುತ್ತದೆ ಆದರೆ ಟೈಮ್ ಚೆನ್ನಾಗಿತ್ತು ಮೊಬೈಲ್ ಏನೂ ಆಗಿರಲಿಲ್ಲ ಆದರೂ ಇಂಥ ಪರಿಸ್ಥಿತಿ ಯಾರಿಗೂ ಬರಬಾರದು ಅಲ್ವಾ ಪ್ರಿಯ ಮಿತ್ರರೇ.

ಇದೇ ರೀತಿಯಾಗಿ ಕೆಲವು ವ್ಯಕ್ತಿಗಳು ಯಾವೆಲ್ಲಾ ರೀತಿಯಲ್ಲಿ ಅವಗಡಗಳು ಮಾಡಿಕೊಂಡು ಮುಜುಗರಕ್ಕೀಡಾಗಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ನೋಡಿದರೆ ಖಂಡಿತವಾಗಲೂ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನೀವು ನಗುವುದು ಗ್ಯಾರಂಟಿ ಮತ್ತೇಕೆ ತಡ ಪ್ರಿಯ ಮಿತ್ರರೇ ನಮ್ಮ ವಿಡಿಯೋ ನೋಡಿ ನಗಲು ಆರಂಭಿಸಿ ನಿಮಗೂ ಕೂಡ ಇಂಥ ಮುಜುಗರದ ಪ್ರಸಂಗಗಳು ಯಾವತ್ತಾದರೂ ನಡೆದಿದ್ದರೆ ದಯವಿಟ್ಟು ನೀವು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಅವರಿಗೂ ನಗಲು ಅವಕಾಶ ಮಾಡಿಕೊಡಿ ಧನ್ಯವಾದಗಳು.