ಕೆಲವು ವ್ಯಾಪಾರಿಗಳು ಹೆಂಗೆಲ್ಲಾ ಮೋಸ ಮಾಡುತ್ತಾರೆ ನೋಡಿ ವಿಡಿಯೋ ನೋಡಿದರೆ ನೀವು ಕೂಡ ಶಾಕ್ ಆಗ್ತೀರಾ!

in News 1,452 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯರು ಕೂಡ ತಮ್ಮ ದಿನನಿತ್ಯದ ಜೀವನಕ್ಕಾಗಿ ಪ್ರತಿಯೊಂದನ್ನು ಕೊಂಡುಕೊಳ್ಳುತ್ತಾರೆ ಅದರಲ್ಲೂ ಸಾಮಾನ್ಯವಾಗಿ ಪ್ರತಿನಿತ್ಯ ದಿನನಿತ್ಯದ ಬಳಕೆಗೆ ಬೇಕಾದಂತಹ ತರಕಾರಿಗಳನ್ನು ಮತ್ತು ಹಣ್ಣು ಹಂಪಲಗಳನ್ನು ಕೊಂಡುಕೊಳ್ಳಲು ಜನರು ಮಾರ್ಕೆಟ್ ನಲ್ಲಿ ಇರುವಂತಹ ವ್ಯಾಪಾರಿಗಳ ಹತ್ತಿರ ಹೋಗಿ ಕೊಂಡುಕೊಳ್ಳುತ್ತಾರೆ ಇಂಥ ಸಂದರ್ಭದಲ್ಲಿ ನಾವು ಉತ್ತಮವಾದ ಹಣ್ಣುಗಳನ್ನು ತರಕಾರಿಗಳನ್ನು ನೋಡಿ. ಆಯ್ಕೆ ಮಾಡಿ ಅದನ್ನು ವ್ಯಾಪಾರಸ್ಥರಿಗೆ ಕೊಟ್ಟು ಇದನ್ನು ತೂಕಮಾಡು ಎಂದು ಹೇಳುತ್ತೇವೆ ನಾವು ಪಾಪ ವ್ಯಾಪಾರಸ್ಥರು ನಮಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ ಎಂದು ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಅವರ ಬಳಿ ಕೊಂಡುಕೊಳ್ಳಲು ಹೋಗುತ್ತೇವೆ ಆದರೆ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣುಗಳನ್ನು ಯಾಮಾರಿಸಿ ನಾವು ಆಯ್ಕೆ ಮಾಡಿದ ಹಣ್ಣುಗಳನ್ನು ಬಿಟ್ಟು ಬೇರೆ ಹಣ್ಣುಗಳನ್ನು ತೂಕ ಮಾಡಿ ನಮ್ಮ ಕಣ್ಣಿಗೆ ಗೊತ್ತಾಗದ ರೀತಿಯಲ್ಲಿ ನಮಗೆ ಅದನ್ನು ಕೊಟ್ಟುಬಿಡುತ್ತಾರೆ ಅದನ್ನು ಮನೆಗೆ ಹೋಗಿ ನೋಡಿದಾಗ ಅರ್ಥವಾಗುತ್ತದೆ ಅಯ್ಯೋ ಇವರು ನಮಗೆ ಮೋಸ ಮಾಡಿದ್ದಾರೆ.

ಎಂದು ಮಾರನೇ ದಿನ ಹೋಗಿ ಆ ವ್ಯಾಪಾರಿಯನ್ನು ಕೇಳಿದರೆ ಯಾವಾಗ ಬಂದಿದ್ದೀರಿ ಯಾವಾಗ ಬಂದಿದೆ ನೀನು ನಿಮಗೆ ಮಾಡಲು ಬೇರೆ ಕೆಲಸ ಇಲ್ವಾ ಮತ್ತು ಸುಮ್ಮಸುಮ್ಮನೆ ಬೆಳಗ್ಗೆ ಜಗಳ ಮಾಡಲು ಕೆಲಸವಿಲ್ಲವೇ ನಿನಗೆ ಎಂದು ನಮಗೆ ಅವಾಜ್ ಹಾಕುತ್ತಾರೆ ಹಾಗಾಗಿ ಪ್ರಿಯ ಮಿತ್ರರೇ ನೀವು ಕೆಲವೊಂದು ವಸ್ತುಗಳನ್ನು ಕೊಂಡುಕೊಳ್ಳಲು ಹೊರಗಡೆ ಹೋದಾಗ ಸ್ವಲ್ಪ ಜಾಗರೂಕತೆಯಿಂದ ಇರಬೇಕಾಗುತ್ತದೆ ಒಂದು ವೇಳೆ ನಾವು ಎಚ್ಚರ ತಪ್ಪಿದರೆ ನಾವು ಮೋಸಕ್ಕೆ ಒಳಗಾಗುವುದು ಗ್ಯಾರಂಟಿ ಕ್ಷಣಾರ್ಧದಲ್ಲಿ ನಮ್ಮನ್ನು ಮೋಸ ಮಾಡುವಂತ ಕದೀಮ ವ್ಯಾಪಾರಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ.

ಹೌದು ಗ್ರಾಹಕರನ್ನು ವ್ಯಾಪಾರಸ್ಥರು ಯಾವ ರೀತಿಯಾಗಿ ಮೋಸ ಮಾಡುತ್ತಾರೆ ಎಂದು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಿಮಗೆ ಅರ್ಥವಾಗುತ್ತದೆ ಪ್ರಪಂಚದಲ್ಲಿ ಈ ರೀತಿಯ ವ್ಯಕ್ತಿಗಳು ಇನ್ನೂ ಇದ್ದಾರೆ ಎಂದು ನಿಮಗನಿಸುತ್ತದೆ ಹಾಗಾಗಿ ನಾವು ಇವತ್ತಿನ ವಿಡಿಯೋದಲ್ಲಿ ನಿಮ್ಮನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ನಮ್ಮ ಎಚ್ಚರದಲ್ಲಿ ನಾವಿದ್ದರೆ ಯಾವುದೇ ಕಾರಣಕ್ಕೂ ನಮ್ಮನ್ನು ಯಾರೂ ಕೂಡ ಮೋಸ ಮಾಡಲು ಆಗುವುದಿಲ್ಲ ಹಾಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಇನ್ನು ಮುಂದೆ ನೀವು ಎಚ್ಚರದಿಂದ ಇರಿ.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.