ಒಂದೇ ನಿಮಿಷದಲ್ಲಿ ಪರಮನೆಂಟ್ ಆಗಿ ಮುಖದಲ್ಲಿರುವ ಕೂದಲು ಮಾಯ ವಿಡಿಯೋ ನೋಡಿ!

in News 1,077 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ತುಂಬಾ ಸುಂದರವಾಗಿದ್ದರೂ ಕೂಡ ಅವರ ಮುಖದ ಮೇಲಿನ ಕೂದಲು ಅವರ ಸೌಂದರ್ಯವನ್ನು ಹಾಳು ಮಾಡಿಬಿಡುತ್ತದೆ ಹಾಗಾಗಿ ಆ ಮಹಿಳೆಯರು ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿಯನ್ನೂ ಮತ್ತು ಮುಜುಗರವನ್ನು ಅನುಭವಿಸುತ್ತಿರುತ್ತಾರೆ ನಿಮ್ಮ ಮುಖದ ಮೇಲೆ ಬೆಳೆದಿರುವ ಬೇಡದೇ ಇರುವ ಕೂದಲನ್ನು ಸಂಪೂರ್ಣವಾಗಿ ಶಾಶ್ವತವಾಗಿ ಬೆಳೆಯದಂತೆ ಮಾಡಲು. ನಾವು ನಿಮಗೆ ಇವತ್ತು ನಿಮ್ಮ ಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳಿಂದ ಈ ಔಷಧಿಯನ್ನು ಸಿದ್ಧಪಡಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಬೆಳೆದಿರುವ ಬೇಡದೇ ಇರುವ ಕೂದಲನ್ನು ಶಾಶ್ವತವಾಗಿ ಬೆಳೆಯದಂತೆ ಮಾಡಬಹುದು ಹಾಗಾದರೆ ಈ ಮನೆಮದ್ದನ್ನು ನೀವು ಯಾವ ರೀತಿಯಾಗಿ ತಯಾರಿಸಬೇಕು ಎಂದು ನಾವು ಈಗ ವಿವರವಾಗಿ ತಿಳಿಸುತ್ತೇವೆ ಹಾಗಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ನೀವು ನೋಡಲು ಸುಂದರವಾಗಿ ಕಾಣಬಹುದು.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಜಲ್ಟಿನ್ ಪೌಡರನ್ನು ಹಾಕಿಕೊಳ್ಳಿ ನಂತರ ಇವೆರಡೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ವಿಕ್ಸ್ ಮಾಡಿಕೊಂಡಿರುವ ಈ ಬೌಲನ್ನೂ ಇನ್ನೊಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟುಕೊಂಡು ಆ ನೀರನ್ನು ಬಿಸಿ ಮಾಡಿ ಈ ಬಿಸಿ ಮಾಡಿರುವ ನೀರಿನ ಒಳಗಡೆ ನಾವು ಔಷಧಿ ಸಿದ್ಧಪಡಿಸಿಕೊಂಡ ಬೌಲನ್ನೂ ಈ ನೀರಿನಲ್ಲಿಟ್ಟು ಬಿಸಿ ಮಾಡಿಕೊಳ್ಳಬೇಕು ನಂತರ ನಾವು ಸಿದ್ಧಪಡಿಸಿಕೊಳ್ಳಿ ಇರುವ ಔಷಧಿ ಸಂಪೂರ್ಣವಾಗಿ ಮೆಲ್ಟ್ ಆಗುತ್ತದೆ.

ನಂತರ ಇದು ತಣ್ಣಗಾದ ಮೇಲೆ ಹಾಗ ಇದನ್ನು ನಾವು ನಮ್ಮ ಮುಖಕ್ಕೆ ಹಚ್ಚಿಕೊಳ್ಳಬೇಕು ನಂತರ 20 ನಿಮಿಷಗಳ ಕಾಲ ನಿಮ್ಮ ಮುಖವನ್ನು ಒಣಗಲು ಬಿಡಬೇಕು ಒಣಗಿದ ನಂತರ ನಿಧಾನವಾಗಿ ನಿಮ್ಮ ಕೈಯಿಂದ ಇದನ್ನು ಬಿಡಿಸಿಕೊಳ್ಳಬೇಕು ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿ ಸಿದ್ಧಪಡಿಸಿದ ಔಷಧಿಯನ್ನು ವಾರದಲ್ಲಿ ಒಂದು ಬಾರಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಬೆಳೆದಿರುವ ಬೇಡದೇ ಇರುವ ಕೂದಲು ಶಾಶ್ವತವಾಗಿ ಬೆಳೆಯುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All Rights Reserved Cinema Company.