ನಿಮ್ಮ ಕಳೆಗುಂದಿದ ತ್ವಚೆಯನ್ನು ಹಾಲಿನಂತೆ ಬಿಳಿಯಾಗಿ ಕಾಂತಿಯುತವಾಗಿ ಮಾಡಲು ಈ ನೈಸರ್ಗಿಕ ಮನೆಮದ್ದನ್ನು ಬಳಸಿ ವಿಡಿಯೋ ನೋಡಿ!?

in News 1,759 views

ಸಾಮಾನ್ಯವಾಗಿ ಇವತ್ತಿನ ಒತ್ತಡದ ಜೀವನಶೈಲಿಯಲ್ಲಿ ಸಾಕಷ್ಟು ಜನರು ತಮ್ಮ ಆರೋಗ್ಯದ ಕಡೆಗೆ ಮತ್ತು ಉತ್ತಮ ಸೌಂದರ್ಯದ ಕಡೆಗೆ ಗಮನವನ್ನು ಕೊಡುತ್ತಿಲ್ಲ ಪ್ರಿಯ ಮಿತ್ರರೇ ನಾವು ಎಷ್ಟೇ ಕೆಲಸಕಾರ್ಯಗಳನ್ನು ಮಾಡಿದರೂ ಕೂಡ ನಮ್ಮ ಆರೋಗ್ಯವನ್ನು ಮತ್ತು ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸ್ವಲ್ಪ ಸಮಯ ಕೊಡಬೇಕಾಗುತ್ತದೆ ಹಾಗಿದ್ದಾಗ ಮಾತ್ರ ನಮ್ಮ ಆರೋಗ್ಯ ಮತ್ತು ನಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವುದು ಸಾಕಷ್ಟು ಜನ ನೋಡಲು ಮೈಕೈ ತುಂಬಿಕೊಂಡು ನೋಡಲು ಚೆನ್ನಾಗಿ ಕಾಣಿಸುತ್ತಾರೆ ಆದರೆ ಅವರ ಮುಖದ ತ್ವಚೆ ಮಾತ್ರ ಹಾಳಾಗಿರುತ್ತದೆ. ಇದರಿಂದಾಗಿ ಅವರು ಸಾಕಷ್ಟು ಬಾರಿ ಕಿರಿಕಿರಿಯನ್ನು ಮತ್ತು ಮುಜುಗರವನ್ನು ಅನುಭವಿಸಿರುತ್ತಾರೆ ಹಾಗಾಗಿ ಪ್ರಿಯ ಮಿತ್ರರೇ ನಿಮ್ಮ ಕಳೆಗುಂದಿದ ಮುಖದ ತ್ವಚೆಯನ್ನು ಮತ್ತು ನಿಮ್ಮ ಮುಖದಲ್ಲಾದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇವತ್ತು ನಾವು ನಿಮಗೆ ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಈ ನೈಸರ್ಗಿಕವಾದ ಮನೆಮದ್ದನ್ನು ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಇರುವಂತ ಈ ಕಪ್ಪು ಕಲೆಗಳು ಮತ್ತು ನಿಮ್ಮ ಮುಖದಲ್ಲಿ ಆದಂತಹ ಗುಳ್ಳೆಗಳು ಮಾಯವಾಗಿ ನಿಮ್ಮ ಮುಖವು ಸುಂದರವಾಗಿ ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿ ಪಳಪಳನೆ ಹೊಳೆಯಲು ಆರಂಭಿಸುತ್ತದೆ.

ಅಂತಹ ಅದ್ಭುತವಾದ ನೈಸರ್ಗಿಕ ಮನೆಮದ್ದು ಇದು ಆಗಿರುತ್ತದೆ ಹಾಗಾದರೆ ತಡಮಾಡದೆ ಆ ಮನೆಮದ್ದನ್ನು ಯಾವ ರೀತಿ ತಯಾರಿಸಿಕೊಳ್ಳಬೇಕೆಂದು ಈಗ ನೋಡೋಣ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಇದಕ್ಕೆ ಎರಡು ಚಮಚದಷ್ಟು ಮೊಸರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಿಟಿಕೆ ಅಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಈ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಂಡು ಎರಡು ನಿಮಿಷಗಳ ಕಾಲ ನಿಮ್ಮ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಎರಡು ನಿಮಿಷದ ನಂತರ ತಣ್ಣೀರಿನಿಂದ ನಿಮ್ಮ.

ಮುಖವನ್ನು ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಈ ರೀತಿಯ ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಿಕೊಂಡು ನೀವು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖವು ಸುಂದರವಾಗಿ ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿ ಪಳಪಳನೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಈ ರೀತಿಯ ಅನೇಕ ಸೌಂದರ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.