ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ಮುಖದ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಅಂದರೆ ಇವತ್ತಿನ ಯುವತಿಯರು ಹುಡುಗರು ಮಾರ್ಕೆಟ್ನಲ್ಲಿ ಸಿಗುವಂತಹ ದುಬಾರಿ ವೆಚ್ಚದ ಕ್ರೀಮ್ಗಳನ್ನು ಕೊಂಡುಕೊಂಡು ಬಂದು ಮನೆಯಲ್ಲಿ ತಮ್ಮ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ ಇದರಿಂದ ನಿಮ್ಮ ಮುಖದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಬದಲಿಗೆ ನಿಮ್ಮ ಮುಖದ ಚರ್ಮದ ಕಾಂತಿಯು ದಿನೇದಿನೇ ಕಳೆಗುಂದುತ್ತ ಹೋಗುತ್ತದೆ ಜೊತೆಗೆ ನಿಮ್ಮ ಹಣವೂ ಕೂಡ ಪೋಲಾಗಿ ಖರ್ಚಾಗುತ್ತದೆ ಇದರಿಂದ ಮಾತ್ರ ನಿಮ್ಮ ಮುಖದ ತ್ವಚೆಯಲ್ಲಿ ನೀವು ಉತ್ತಮ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಕಾಣುವುದಿಲ್ಲ. ಹಾಗಾಗಿ ಮಾರ್ಕೆಟ್ನಲ್ಲಿ ಸಿಗುವಂತಹ ದುಬಾರಿ ವೆಚ್ಚದ ಕೆಮಿಕಲ್ ಕ್ರೀಮುಗಳನ್ನು ಬಳಸುವುದು ಬಿಟ್ಟು ನಿಮ್ಮ ಮನೆಯಲ್ಲೇ ಸಿಗುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ನಿಮ್ಮ ಮುಖದ ಚರ್ಮದ ಕಾಂತಿಯನ್ನು ಆರೋಗ್ಯಕರ ರೀತಿಯಲ್ಲಿ ವೃದ್ಧಿಸಿಕೊಳ್ಳಬಹುದು ಮತ್ತು ನಿಮ್ಮ ಮುಖದ ಚರ್ಮದ ತ್ವಚೆಯನ್ನು ಆರೋಗ್ಯದಿಂದ ನೀವು ಕಾಪಾಡಿಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಂಡು ಇದನ್ನು ನಿಮ್ಮ ಮುಖಕ್ಕೆ ಯಾವ ರೀತಿಯಾಗಿ ನೀವು ಅಪ್ಲೈ ಮಾಡಿಕೊಂಡರೆ ನಿಮ್ಮ ಮುಖದ ತ್ವಚೆಯು ಹಾಲಿನಂತೆ ಬೆಳ್ಳಗೆ ಪಳಪಳನೆ ಹೇಗೆ.
ಹೊಳೆಯುತ್ತದೆ ಎಂದು ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾದರೆ ತಡ ಮಾಡದೆ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ಈಗ ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕರಿಂದ ಐದು ಹನಿ ಶುಂಠಿ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ರೋಜ್ ವಾಟರ್ ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಮೊದಲಿಗೆ ನೀವು ನಿಮ್ಮ ಮುಖವನ್ನು.
ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ನಂತರ 15 ನಿಮಿಷಗಳ ಕಾಲ ಒಣಗಲು ಬಿಡಿ ಹದಿನೈದು ನಿಮಿಷಗಳ ನಂತರ ಯಾವುದೇ ರೀತಿಯ ಸೋಪನ್ನು ಬಳಸದೆ ನಿಮ್ಮ ಮುಖವನ್ನು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ ವಾರದಲ್ಲಿ ಒಂದು ಬಾರಿ ಈ ರೀತಿಯ ನೈಸರ್ಗಿಕ ಪೇಸ್ಟನ್ನು ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮಮುಖದಲ್ಲಿ ಆದಂತ ಕಪ್ಪು ಕಲೆಗಳು ಗುಳ್ಳೆಗಳು ಮಾಯವಾಗಿ ನಿಮ್ಮ ಮುಖವು ಕಾಂತಿಯುತವಾಗಿ ಹಾಲಿನಂತೆ. ಬೆಳ್ಳಗೆ ಪಳಪಳನೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ದನ್ಯವಾದಗಳು.