ನೀವು ಚಿರಯುವಕನಂತೆ ಮತ್ತು ಚಿರಯುವತಿಯಂತೆ ಕಾಣಬೇಕಾ ಎಲ್ಲರೂ ಈ ಅತ್ಯದ್ಭುತ ಮನೆಮದ್ದನ್ನು ಬಳಸಿ ವಿಡಿಯೋ ನೋಡಿ!

in Uncategorized 378 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ನಮ್ಮ ಪುರುಷರ ಆಗಿರಬಹುದು ಅಥವಾ ಮಹಿಳೆಯರ ಆಗಿರಬಹುದು ತಮ್ಮ ಮುಖದ ತ್ವಚೆಯ ಆರೈಕೆಗಾಗಿ ಸಾಕಷ್ಟು ರೀತಿಯಲ್ಲಿ ಖರ್ಚುಗಳನ್ನು ಮಾಡುತ್ತಿದ್ದಾರೆ ಆದರೆ ಇದರಿಂದ ಅವರಿಗೆ ಯಾವುದೇ ರೀತಿಯ ಉತ್ತಮ ಫಲಿತಾಂಶ ಮಾತ್ರ ದೊರೆಯುತ್ತಿಲ್ಲ ಇದರ ಜೊತೆಗೆ ನಿಮ್ಮ ಹಣವು ಕೂಡ ಪೋಲಾಗುತ್ತದೆ ಅಂದರೆ ಮಾರ್ಕೆಟ್ ನಲ್ಲಿ ಸಿಗುವಂತಹ ಕೆಲವು ಕೆಮಿಕಲ್ ಕ್ರೀಂಗಳನ್ನು ನಿಮ್ಮ ಮುಖಕ್ಕೆ ಬಳಸುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ಮುಖದ ಚರ್ಮದಲ್ಲಿ ಇರತಕ್ಕಂತ ಸಮಸ್ಯೆಗಳು ವಾಸಿಯಾಗುವುದಿಲ್ಲ. ಅಂದರೆ ನಿಮ್ಮ ಮುಖದ ಚರ್ಮದ ಮೇಲೆ ಆದ ಗುಳ್ಳೆಗಳು ಸುಕ್ಕು ಕಳೆಗುಂದಿದ ತ್ವಚೆ ಕಪ್ಪು ಕಲೆಗಳು ಇವ್ಯಾವುದೂ ವಾಸಿಯಾಗುವುದಿಲ್ಲ ಆದರೆ ಇವತ್ತು ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಇರುವಂತ ಚರ್ಮದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿ ಪಳಪಳನೆ ಹೊಳೆಯುವಂತೆ ಮಾಡುತ್ತದೆ ಅಂತಹ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದು ಇದಾಗಿರುತ್ತದೆ ಹಾಗಾದರೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಇದಕ್ಕೂ ಮುನ್ನ ನಿಮ್ಮಲ್ಲೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಬನ್ನಿ ಮನೆಮದ್ದು ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ನೋಡೋಣ ಮೊದಲಿಗೆ ನೀವು ಒಂದು ಚಿಕ್ಕ ಆಲೂಗಡ್ಡೆಯನ್ನು.

ಸಿಪ್ಪೇಸಮೇತವಾಗಿ ಶುದ್ಧವಾಗಿ ತೊಳೆದು ತೆಗೆದುಕೊಳ್ಳಿ ನಂತರ ಈ ಆಲೂಗಡ್ಡೆಯನ್ನು ಚಿಕ್ಕ ಚಿಕ್ಕ ಫೀಸ್ ಗಳಾಗಿ ಕಟ್ ಮಾಡಿ ಮಿಕ್ಸಿ ಜಾರಿನಲ್ಲಿ ಹಾಕಿ ನಂತರ ಇದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಕ್ಕಿಹಿಟ್ಟು ಹಾಕಿಕೊಳ್ಳಿ ನಂತರ ಇದಕ್ಕೆಒಂದು ಚಮಚದಷ್ಟು ಜೇನುತುಪ್ಪವನ್ನು ಹಾಕಿ ನಂತರ ಇವೆಲ್ಲವನ್ನು ಪೇಸ್ಟ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೇಸ್ಟನ್ನು ನೀವು ಯಾವ ರೀತಿಯಾಗಿ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ನಿಮ್ಮ ಮುಖವನ್ನು ಮೊದಲು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ನಂತರ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಂಡು.

5 ಅಥವಾ 10 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಿ ವಾರದಲ್ಲಿ ಮೂರು ಬಾರಿ ಈ ರೀತಿಯ ಪೇಸ್ಟನ್ನು ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಆದಂತ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ ನಿಮ್ಮ ಮುಖವನ್ನು ಕಾಂತಿಯುತವಾಗಿ ಬೆಳ್ಳಗೆ ಹೊಳೆಯುವಂತೆ ಮಾಡುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.