ರಾತ್ರಿ 2 ನಿಮಿಷ ಇದನ್ನು ಹಚ್ಚಿದರೆ ನಿಮ್ಮ ಮುಖ ಬೆಳ್ಳಗೆ ಫೇರ್ ಆಗುತ್ತದೆ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 629 views

ನಮಸ್ಕಾರ ಪ್ರಿಯ ಮಿತ್ರರೇ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಬೆಳಿಗ್ಗೆ ಮನೆ ಬಿಟ್ಟರೆ ಸಾಯಂಕಾಲ ಮನೆಗೆ ಬರುತ್ತಾರೆ ಬೆಳಿಗ್ಗೆ ಹೋಗಿ ಅವರು ಸಾಯಂಕಾಲ ಬರುವಷ್ಟರಲ್ಲಿ ಅವರ ಮುಖಕ್ಕೆ ಸಾಕಷ್ಟು ಪ್ರಮಾಣದ ಧೂಳು ಮತ್ತು ಕಲುಷಿತವಾತಾವರಣದ ಬ್ಯಾಕ್ಟೀರಿಯಾಗಳು ಅವರ ಮುಖದ ಮೇಲೆ ಆಕ್ರಮಣ ಮಾಡಿರುತ್ತವೆ ಇದರಿಂದಾಗಿ ಅವರ ಮುಖ ಕಪ್ಪಾಗುವುದು ಮತ್ತು ಮುಖದ ಮೇಲೆ ಗುಳ್ಳೆಗಳು ಆರಂಭವಾಗುವುದು ಮುಖದತ್ವಚೆಯಲ್ಲಿ ಕೆರೆತ ಉಂಟಾಗುವುದು ಇನ್ನು ಈ ರೀತಿಯ ಸಾಕಷ್ಟು ಸಮಸ್ಯೆಗಳು ಆಗುತ್ತದೇ ನಮ್ಮ ಮುಖದಲ್ಲಿ ಇದರ ಜೊತೆಗೆ ನಮ್ಮ ಮುಖದಲ್ಲಿ ಬಂಗು ಕಾಣಿಸಿಕೊಳ್ಳುವುದು. ಮುಖದ ತ್ವಚೆ ಬಿರುಕು ಬಿಡುವುದು ಸಾಕಷ್ಟು ರೀತಿಯ ಸಮಸ್ಯೆಗಳು ಮುಖದ ಮೇಲೆ ಆರಂಭವಾಗುತ್ತದೆ ಆದರೆ ಈ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿಹೊಂದಿ ನಿಮ್ಮ ಮುಖದ ತ್ವಚೆಯನ್ನು ಹಾಲಿನಂತೆ ಕಾಂತಿಯುತವಾಗಿ ಪಳಪಳನೆ ಹೊಳೆಯುವಂತೆ ಮಾಡಿ ನೀವು ಸುಂದರವಾಗಿ ಕಾಣಬಹುದು ಮತ್ತು ನಿಮ್ಮ ಮುಖದ ಚರ್ಮದ ಆರೋಗ್ಯದ ಕಾಂತಿಯನ್ನು ಕೂಡ ಕಾಪಾಡಿಕೊಳ್ಳಬಹುದು ಈ ಸಮಸ್ಯೆಗೆ ನಿಮ್ಮ ಮನೆಯಲ್ಲಿ ಇದೆ ಸೂಕ್ತವಾದ ಔಷಧಿ ಆ ಔಷಧಿಯನ್ನು ಯಾವ ರೀತಿಯಾಗಿ ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಬೇಕು ಎಂದು ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಈ ಮಾಹಿತಿಯನ್ನು ನಿಮಗೆ ತಿಳಿಸಿಕೊಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ.

ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನಿಮ್ಮ ಮುಖದ ಚರ್ಮದ ಕಾಂತಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂದು ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಕಸ್ತೂರಿ ಅರಿಶಿನವನ್ನು ಹಾಕಿಕೊಳ್ಳಿ ನಂತರ ಇದಕ್ಕೆ 1 ಚಮಚದಷ್ಟು ಹಸಿ ಹಾಲನ್ನು ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ಒಂದು ಕಾಟನ್ ಪ್ಯಾಡ್ ಸಹಾಯದಿಂದ ಹಾಲಿನಲ್ಲಿ ಅದ್ದಿ ನಿಮ್ಮ.

ಮುಖವನ್ನು ಚೆನ್ನಾಗಿ ಒರೆಸಿಕೊಳ್ಳಿ ನಂತರ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದನ್ನು ಸ್ವಲ್ಪ ಸಮಯಗಳ ಕಾಲ ಒಣಗಲು ಬಿಡಿ ಅಂದರೆ 15 ನಿಮಿಷಗಳ ಕಾಲ ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ನಿಮ್ಮ ಮುಖದ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಹೇಗೆ ಮಾಡುವುದು ಎಂದು ನೀವು ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.