ಮುಖದ ಮೇಲಿನ ಕೂದಲಿಗೆ ಮನೆಮದ್ದಿನಿಂದ ಶಾಶ್ವತ ಪರಿಹಾರ ವಿಡಿಯೋ ನೋಡಿ!

in News 1,581 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಮನೆಯಲ್ಲಿರುವ ಕೆಲವು ನೈಸರ್ಗಿಕವಾದ ಪದಾರ್ಥಗಳಿಂದ ನಮ್ಮ ಮುಖದ ಮೇಲೆ ಬೆಳೆದಿರುವಂತಹ ಕೂದಲುಗಳನ್ನು ನಾವು ಸಂಪೂರ್ಣವಾಗಿ ತೆಗೆದುಹಾಕಬಹುದು ಬದಲಾಗದ ಆಧುನಿಕ ಜೀವನಶೈಲಿಯಲ್ಲಿ ಇವತ್ತು ಸಾಕಷ್ಟು ಮಹಿಳೆಯರು ತಮ್ಮ ಮುಖದ ಮೇಲೆ ಬೆಳೆದಿರುವ ಕೂದಲನ್ನು ತೆಗೆಯಲು ಸಾಕಷ್ಟು ರೀತಿಯ ಲೇಸರ್ ಟ್ರೀಟ್ಮೆಂಟ್ ಮತ್ತು ಕೆಮಿಕಲ್ ಭರಿತವಾದ ಕ್ರಿಮಿಗಳನ್ನು ಬಳಸುತ್ತಿದ್ದಾರೆ ಆದರೂ ಕೂಡ ಇದರಿಂದ ಅವರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಗುತ್ತಿಲ್ಲ ಹೌದು ನಾವು ಹೇಳುವ ಈ. ಅತ್ಯದ್ಭುತವಾದ ಮನೆಮದ್ದನ್ನು ನೀವು ಬಳಸಿದಲ್ಲಿ ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಬಹುದು ಮತ್ತು ನಿಮ್ಮ ಮುಖದ ಮೇಲೆ ಆದ ಪಿಂಪಲ್ಸ್ ಗಳನ್ನು ಮತ್ತು ಕಪ್ಪು ಕಲೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿವಾರಣೆ ಮಾಡಿ ಕೊಳ್ಳಬಹುದು ಇದರ ಜೊತೆಗೆ ನಿಮ್ಮ ಮುಖದ ತ್ವಚೆಯ ಮೇಲೆ ಬೆಳೆದಿರುವ ಬೇಡದೇ ಇರುವ ಕೂದಲನ್ನು ಕೂಡ ಶಾಶ್ವತವಾಗಿ ಬೆಳೆಯದಂತೆ ಮಾಡಬಹುದು ಹಾಗಾದರೆ ಈ ಅತ್ಯದ್ಭುತವಾದ ಮನೆಮದ್ದನ್ನು ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ನಾವು ಈಗ ನೋಡೋಣ ಬನ್ನಿ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿ ನಂತರ ಇದಕ್ಕೆ ಎರಡು ಚಿಟಿಕೆಯಷ್ಟು ಕಸ್ತೂರಿ ಅರಿಶಿನವನ್ನು ಹಾಕಿ.

ಒಂದು ಚಮಚದಷ್ಟು ಕೊಬ್ಬರಿ ಎಣ್ಣೆ ಮತ್ತು ಒಂದು ಚಮಚದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಹಸಿ ಹಾಲನ್ನು ಹಾಕಿ ನಂತರ ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದು ಈಗ ನಾವು ನೋಡೋಣ ಬನ್ನಿ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಮುಂಚೆ ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ ನಂತರ ನಿಮ್ಮ ಮುಖಕ್ಕೆ ಈ ಪೇಸ್ಟನ್ನು ಅಪ್ಲೈ ಮಾಡಿಕೊಳ್ಳಿ.

ಇದನ್ನು ಅಪ್ಲೈ ಮಾಡಿಕೊಂಡ ನಂತರ 15 ನಿಮಿಷಗಳ ಕಾಲ ನಿಮ್ಮ ಮುಖವನ್ನು ಒಣಗಲು ಬಿಡಿ 15 ನಿಮಿಷಗಳು ಆದ ನಂತರ ನಿಮ್ಮ ಮುಖವು ಈ ಪೇಸ್ಟ್ ನಿಂದ ಒಣಗಿರುತ್ತದೆ ಆಗ ನಿಮ್ಮ ಎರಡು ಕೈಗಳಿಂದ ನಿಧಾನವಾಗಿ ಸ್ಕ್ರಬ್ ಮಾಡಿಕೊಳ್ಳಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿಯ ಪೇಸ್ಟನ್ನು ಸಿದ್ಧಪಡಿಸಿಕೊಂಡು ವಾರದಲ್ಲಿ ಒಂದು ಬಾರಿ ಈ ತರ 60 ದಿನಗಳ ಕಾಲ ನಿಮ್ಮ ಮುಖಕ್ಕೆ ಅಪ್ಲೈ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಎಲ್ಲಾ ಸಮಸ್ಯೆಗಳು ನಿವಾರಣೆ ಯಾಗುತ್ತವೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.