ನಿಮ್ಮ ಅಮೂಲ್ಯವಾದ ನಯನಗಳ ದೃಷ್ಟಿಯನ್ನು ಹೆಚ್ಚಿಸಲು ಈ ನೈಸರ್ಗಿಕ ಮನೆಮದ್ದನ್ನು ಕುಡಿದರೆ ಸಾಕು ವಿಡಿಯೋ ನೋಡಿ!?

in News 34 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ಮನುಷ್ಯ ತನ್ನ ಸುಂದರವಾದ ಜೀವನವನ್ನು ಮತ್ತು ನೆಮ್ಮದಿಯ ಜೀವನವನ್ನು ಕಳೆಯಬೇಕು ಎಂದರೆ ಅವನಿಗೆ ಅತ್ಯಮೂಲ್ಯವಾಗಿ ಬೇಕಾಗಿರುವುದು ಅವನದೇಹದಲ್ಲಿರುವ ಮುಖ್ಯವಾದ ನಯನಮನೋಹರವಾದ ಕಣ್ಣುಗಳುಅಥವಾ ನಯನಗಳು ಹೌದು ಪ್ರಿಯ ಮಿತ್ರರೇ ನಾವು ಈ ಸುಂದರ ಪ್ರಪಂಚವನ್ನು ನೋಡಬೇಕು ಎಂದರೆ ಮತ್ತು ಈ ನಮ್ಮ ಸುಂದರವಾದ ಪ್ರಪಂಚದಲ್ಲಿ ಇರುವ ಪ್ರಕೃತಿಯ ನೈಜತೆಯ ಸೌಂದರ್ಯವನ್ನು ನಾವು ಸವಿಯಬೇಕು ಎಂದರೆ ನಮ್ಮ ದೇಹದಲ್ಲಿರುವ ಪ್ರಮುಖ ಅಂಗಾಂಗಗಳಲ್ಲಿ ತುಂಬಾ ಪ್ರಮುಖ ಎನಿಸಿಕೊಳ್ಳುವ ನಮ್ಮ ಈ ಕಣ್ಣುಗಳು ಹೌದು ಪ್ರಿಯ ಮಿತ್ರರೇ ನಮ್ಮ ಕಣ್ಣುಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳು ಎಂದು ಹೇಳಿದರು ತಪ್ಪಾಗುವುದಿಲ್ಲ. ಇಂಥ ಸುಂದರವಾದ ಕಣ್ಣುಗಳ ಅಥವಾ ಅತ್ಯಮೂಲ್ಯವಾದ ನಯನಗಳ ಆರೋಗ್ಯವನ್ನು ಮತ್ತು ಆರೈಕೆಯನ್ನು ಮಾಡಬೇಕಾಗಿರುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ ಹೌದು ಪ್ರಿಯ ಮಿತ್ರರೇ ಇತ್ತೀಚಿನ ದಿನದಲ್ಲಿ ಸಾಕಷ್ಟು ಜನರು ತಮ್ಮ ಮೌಲ್ಯವರ್ಧಿತ ವಾದ ನಯನಗಳ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ ನಮ್ಮ ಇವತ್ತಿನ ಜನರು ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ನಮ್ಮ ಈ ಕಣ್ಣಿನ ದೃಷ್ಟಿ ಕ್ರಮೇಣವಾಗಿ ಕಮ್ಮಿಯಾಗುತ್ತಾ ಬರುತ್ತದೆ ನಮ್ಮ ದೇಹದಲ್ಲಿ ಯಾವಾಗ ವಿಟಮಿನ್ ಗಳ ಕೊರತೆ ಮತ್ತು ಕ್ಯಾಲ್ಸಿಯಂ ಕೊರತೆ ಆಗುತ್ತದೆ ಆಗ ನಮ್ಮ ಕಣ್ಣಿನ ಹೊಳಪು ಮತ್ತು ದೃಷ್ಟಿಕೋನದ ನಿಖರತೆ ಪೂರ್ಣಪ್ರಮಾಣದಲ್ಲಿ ನಶಿಸಿಹೋಗಲು ಪ್ರಾರಂಭವಾಗುತ್ತದೆ ಹಾಗಾದರೆ.

ನಮ್ಮ ಈ ಕಣ್ಣುಗಳು ಯಾವಾಗಲೂ ನಿಖರವಾಗಿ ಶುದ್ಧವಾಗಿ ಆರೋಗ್ಯದಿಂದ ಇದ್ದರೆ ನಾವು ನೋಡುವ ವಸ್ತುಗಳನ್ನು ಜಾಗಗಳನ್ನು ವ್ಯಕ್ತಿಗಳನ್ನು ಬಣ್ಣಗಳನ್ನು ನಿಖರವಾಗಿ ತೋರಿಸುತ್ತದೆ ಹಾಗಾದರೆ ನಮ್ಮ ಕಣ್ಣುಗಳ ಆರೋಗ್ಯವನ್ನು ಮತ್ತು ಆರೈಕೆಯನ್ನು ಯಾವ ರೀತಿ ಮಾಡಬೇಕು ಎಂದು ನಾವು ಇಂದು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಮ್ಮ ಈ ಕಣ್ಣುಗಳ ಅಥವಾ ನಯನಗಳ ಆರೈಕೆ ಮಾಡಬೇಕು ಎಂದರೆ ನಮ್ಮ ದೇಹಕ್ಕೆ ಬೇಕಾದಂತಹ ಮತ್ತು ಅತ್ಯಗತ್ಯವಾದ ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳನ್ನು ನಾವು ತೆಗೆದುಕೊಳ್ಳಲೇಬೇಕು ಅದಕ್ಕೆ ನಾವು ಮಾಡಬೇಕಾದದ್ದು ಇಷ್ಟೇ ಹಿಂದಿನ ರಾತ್ರಿ ನಾಲ್ಕರಿಂದ ಐದು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ ರಾತ್ರಿಯೆಲ್ಲಾ ನೆನೆಯಿಟ್ಟ ಈ ಬಾದಾಮಿಯನ್ನು ಬೆಳಗಿನ ಜಾವ.

ನಾವು ಅದರ ಸಿಪ್ಪೆಯನ್ನು ಬೇರ್ಪಡಿಸಿ ಇದನ್ನು ಕುಟ್ಟುವ ಕಲ್ಲಿನಲ್ಲಿ ಹಾಕಿ ನಂತರ ಇದಕ್ಕೆ ನಾಲ್ಕರಿಂದ ಐದು ಮೆಣಸಿನ ಕಾಳನ್ನು ಹಾಕಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ಕೆಂಪು ಕಲ್ಲುಸಕ್ಕರೆ ಹಾಕಿ ನಂತರ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ ಈ ಪುಡಿ ಮಾಡಿಕೊಂಡಿರುವ ಪುಡಿಯನ್ನು ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಈ ಹಾಲಿಗೆ ನಾವು ಸಿದ್ಧಪಡಿಸಿದ ಈ ಪುಡಿಯನ್ನು ಹಾಕಬೇಕು ನಂತರ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ಈ ಬಿಸಿ ಮಾಡಿಕೊಂಡಿರುವ ಈ ಹಾಲನ್ನು ಒಂದು ಲೋಟಕ್ಕೆ ಹಾಕಿಕೊಳ್ಳಿ ಈ ಹಾಲನ್ನು ಬೆಳಗಿನ ಜಾವ ನೀವು ನಿಮ್ಮ ಹಲ್ಲುಗಳನ್ನು ಉಜ್ಜಿದ ಮೇಲೆ ಖಾಲಿಹೊಟ್ಟೆಯಲ್ಲಿ. ಇದನ್ನು ಸೇವಿಸಬೇಕು ಮತ್ತು ಈ ಹಾಲನ್ನು ಕುಡಿದು1 ಗಂಟೆ ಏನನ್ನೂ ತಿನ್ನಬಾರದು ಪ್ರತಿನಿತ್ಯ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿ ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ನಮ್ಮ ಅಮೂಲ್ಯವಾದ ನಯನಗಳ ಅಥವಾ ನಮ್ಮ ಕಣ್ಣಿನ ದೃಷ್ಟಿ ಆರೋಗ್ಯದಿಂದ ಇರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮಅಮೂಲ್ಯವಾದ ಉತ್ತಮ ನಯನಗಳ ಆರೋಗ್ಯಕ್ಕಾಗಿ ಧನ್ಯವಾದಗಳು.