ನಮಸ್ಕಾರ ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ವಾಕ್ಸಿಂಗ್ ಅನ್ನು ಯಾವ ರೀತಿಯಾಗಿ ರೆಡಿ ಮಾಡಿಕೊಳ್ಳುವುದು ಈ ವಾಕ್ಸನ್ನು ಬಳಸಿಕೊಂಡು ನಮ್ಮ ಮುಖದ ಮೇಲಿರುವ ಅನಗತ್ಯವಾದ ಕೂದಲಗಳನ್ನು ಯಾವ ರೀತಿಯಾಗಿ ತೆಗೆಯುವುದು ಎಂದು ಇದರ ಜೊತೆಯಲ್ಲೇ ಮನೆಯಲ್ಲೇ 5 ನಿಮಿಷಗಳಲ್ಲಿ ಯಾವ ರೀತಿಯಾಗಿ ನಿಮ್ಮ ಕೈಯಾರೆ ನಮ್ಮ ಐಬ್ರೋಸ್ ಅನ್ನು ಮಾಡಿಕೊಳ್ಳುವುದು ಎಂದು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ಪ್ರಿಯ ಮಿತ್ರರೇ ಮೊದಲಿಗೆ ನೀವು ನೀವು ಒಂದು ಚಿಕ್ಕ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆಯನ್ನು ಹಾಕಿ. ಮತ್ತು ಒಂದು ಕಪ್ ನೀರನ್ನು ಹಾಕಿ ಅರ್ಥ ಕಪ್ಪಿನಷ್ಟು ಲೆಮನ್ ಜ್ಯೂಸ್ ಹಾಕಿಕೊಳ್ಳಿ ನಂತರ ಗ್ಯಾಸನ್ನು ಮೀಡಿಯಂ ಫ್ಲೇಮ್ ನಲ್ಲಿಟ್ಟು ಬಿಸಿ ಮಾಡಿಕೊಳ್ಳಿ ಸ್ವಲ್ಪ ನೀರು ಬಿಸಿಯಾಗುತ್ತಿರುವ ಸಮಯದಲ್ಲಿ ಅರ್ಧ ಕಪ್ಪಿನಷ್ಟು ಅಲವೇರ ಗಿಡದ ಎಲೆಗಳನ್ನು ಕಟ್ ಮಾಡಿ ಹಾಕಿ ನಂತರ ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಬಿಸಿಮಾಡಿಕೊಳ್ಳಿ ನಂತರ ಇನ್ನೊಂದು ಖಾಲಿ ಬೌಲನಲ್ಲಿ ನಾವು ಬಿಸಿಮಾಡಿದ ಈ ಎಲ್ಲ ಪದಾರ್ಥಗಳನ್ನು ಸೋಸಿಕೊಳ್ಳಿ ಪ್ರಿಯ ಮಿತ್ರರೇ ಈ ರೀತಿ ಸಿದ್ಧವಾದ ವಾಕ್ಸಿಂಗ್ ಅನ್ನು ತುಂಬಾ.
ಬಿಸಿಯಾಗಿರುವಾಗ ಇದನ್ನು ಬಳಸಲು ಹೋಗಬೇಡಿ ಸ್ವಲ್ಪಕಾಲ ತಣ್ಣಗಾದ ಮೇಲೆ ಬಳಸಬೇಕು ಈ ಸಿದ್ಧವಾದ ವ್ಯಾಕ್ಸಿಂಗ್ ಅನ್ನು ನೀವು ಯಾವ ರೀತಿಯಾಗಿ ಸರಿಯಾದ ವಿಧಾನದಲ್ಲಿ ಬಳಸಬೇಕು ಎಂದು ತಿಳಿದುಕೊಳ್ಳಲು ಮತ್ತು ಇನ್ನು ಈ ರೀತಿಯ ಹಲವಾರು ವಿಧಾನಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಖಂಡಿತವಾಗಲೂ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಲೇಬೇಕು ಕಾರಣ ನಾವು ಲೇಖನದಲ್ಲಿ ಹೇಳಿದರೆ ಇದು ನಿಮಗೆ ಅರ್ಥವಾಗುವುದಿಲ್ಲ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
ನಂತರ ನಮ್ಮ ಇವತ್ತಿನ ಈ ಉಪಯುಕ್ತ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ನಂತರ ನಮ್ಮಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಉಪಯೋಗದ ಬಗ್ಗೆ ತಿಳಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.