ಇವರು ವ್ಯರ್ಥವಾಗಿ ಖರ್ಚು ಮಾಡುವ ಹಣದಲ್ಲಿ ಸಾಕಷ್ಟು ಬಡ ಕುಟುಂಬಗಳು ಬದುಕುತ್ತವೆ ವಿಡಿಯೋ ನೋಡಿ!?

in News 121 views

ನಮಸ್ಕಾರ ಪ್ರಿಯ ಮಿತ್ರರೇ ನಮ್ಮ ಈ ಪ್ರಪಂಚದಲ್ಲಿ ತುಂಬಾ ಜನ ತಮ್ಮ ಹತ್ತಿರ ಹಣ ಇಲ್ಲದೆ ಇರುವ ಕಾರಣ ಸ್ವಾಭಿಮಾನವನ್ನು ಬದಿಗೊತ್ತಿ ಭಿಕ್ಷೆ ಬೇಡಿ ತಮ್ಮ ಜೀವನ ಮಾಡುತ್ತಿದ್ದಾರೆ ಅದೇ ಹಣ ಇಲ್ಲದೆ ಇರುವ ಕಾರಣ ತುಂಬಾ ಜನ ತಮ್ಮ ಆರೋಗ್ಯದ ಚಿಕಿತ್ಸೆಯನ್ನು ಪಡೆಯಲಾಗದೆ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಇದೇ ರೀತಿಯಾಗಿ ಹಣವಿಲ್ಲದೆ ಇರುವ ಜನರು ಸಾಕಷ್ಟು ರೀತಿಯ ಸಮಸ್ಯೆಗಳನ್ನು ತೊಂದರೆಗಳನ್ನು ನೋವುಗಳನ್ನು ಅನುಭವಿಸುತ್ತಿದ್ದಾರೆ ಇನ್ನೂ ಕೆಲವರು ತಮ್ಮ ಹತ್ತಿರ ತುಂಬಾ ಹಣ ಇರುವುದರಿಂದ ಚಿಕ್ಕ ಚಿಕ್ಕ ವಿಷಯಗಳಿಗೆ ಸಾಮಾನ್ಯ ವಿಷಯಗಳಿಗೆ ಹೆಚ್ಚಿನ ಹಣವನ್ನು. ಸುಖಾಸುಮ್ಮನೆ ವ್ಯರ್ಥವಾಗಿ ಖರ್ಚು ಮಾಡುತ್ತಿದ್ದಾರೆ ಹೌದು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಕೆಲವು ವ್ಯಕ್ತಿಗಳ ಬಗ್ಗೆ ನಾವು ಇಂದು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲನೇದಾಗಿ HAIR CUT ತಲೆಯ ಕೂದಲನ್ನು ಕತ್ತರಿಸಿಕೊಳ್ಳುವುದು ಪ್ರತಿಯೊಬ್ಬರು ಸಾಮಾನ್ಯವಾಗಿ ಮಾಡುವಂತಹ ಕೆಲಸನೇ ಒಂದು ಬಾರಿ ನಮ್ಮ ತಲೆಯ ಕೂದಲನ್ನು ಕಟ್ಟು ಮಾಡಿಸಿಕೊಳ್ಳಲು ನಮಗೆ 100 ರಿಂದಾ 200 ರೂಪಾಯಿ ಖರ್ಚಾಗುತ್ತದೆ ಆದರೆ ರೋನಿ ಸುಲ್ತಾನ್ ಎಂಬ ವ್ಯಕ್ತಿ ಒಂದು ಬಾರಿ ಆತನ ತಲೆಯ ಕೂದಲನ್ನು ಕಟ್ ಮಾಡಿಸಿಕೊಳ್ಳಲು ಬರೋಬ್ಬರಿ.

16 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾನೆ ಅದರಲ್ಲೂ ಇವರು 2 ವಾರಗಳಿಗೆ ಒಂದು ಬಾರಿ ಇವರ ತಲೆಯ ಕೂದಲನ್ನು ಕಟ್ ಮಾಡಿಸಿಕೊಳ್ಳುತ್ತಾರೆ ಇವರು ಬೃನಿಯಿಂದ ಲಂಡನ್ ಗೆ ಒಂದು ಪ್ರೈವೇಟ್ ಜಟ್ ನಲ್ಲಿ ಹೋಗಿ ಅವರ ತಲೆಯ ಕೂದಲನ್ನು ಕಟ್ಟು ಮಾಡಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಇವರು ಖರ್ಚುಮಾಡುವ ದುಡ್ಡು 23 ಸಾವಿರ ಡಾಲರ್ ಅದೇ ರೀತಿಯಾಗಿ ಇವರತ್ರ ಪ್ರಪಂಚದ ಅತಿ ಬೆಲೆಬಾಳುವ ದುಬಾರಿ ಕಾರುಗಳ ಸಂಖ್ಯೆ ಅಧಿಕವಾಗಿದೆ ಸರಿಸುಮಾರು 500ಕ್ಕಿಂತ ಹೆಚ್ಚು ರೋಲ್ಸ್ ರಾಯಲ್ ಕಾರ್ ಗಳು ಇದಾವೆ ಮತ್ತು ಇವರ ಮದುವೆ ಸಮಯದಲ್ಲಿ 24 ಕ್ಯಾರೆಟ್ ಗೋಲ್ಡ್ ಇರುವ ರೋಲ್ಸ್ ರಾಯ್ ಕಾರು ಖರೀದಿ ಮಾಡಿ ಮದುವೆಗೆ ಹೋಗಿದ್ದಾರೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಚಿಕ್ಕ ಚಿಕ್ಕ ವಿಷಯಗಳಿಗೆ ಸಾಮಾನ್ಯ ವಿಷಯಗಳಿಗೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದ ಈ ವ್ಯಕ್ತಿಗಳನ್ನು ನೀವು.

ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಸಾಮಾನ್ಯ ಸಂಗತಿಗಳಿಗೆ ಮತ್ತು ಸಾಮಾನ್ಯ ವಿಚಾರಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಈ ವ್ಯಕ್ತಿಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮತ್ತು ಈ ವಿಷಯವನ್ನು ನಾವು ಹಂಚಿಕೊಳ್ಳಲು ಮುಖ್ಯ ಕಾರಣ ಇವರು ಖರ್ಚುಮಾಡುವ ಹಣದಲ್ಲಿ ಸಾಕಷ್ಟು ಬಡ ಕುಟುಂಬಗಳು ಬದುಕಬಹುದು ಎಂದು ನಮ್ಮ ಸಂದೇಶವಾಗಿರುತ್ತದೆ ಧನ್ಯವಾದಗಳು.