ಈ ದೇಶಕ್ಕೆ ಹೋಗುವ ಮುನ್ನ ಲಕ್ಷಾಧಿಪತಿಗಳು ವಾಪಸ್ ಬರಬೇಕಾದರೆ ಭಿಕ್ಷಾದಿಪತಿ ಯಾವ ದೇಶ ಗೊತ್ತಾ ವಿಡಿಯೋ ನೋಡಿ!??

in News 51 views

ಇವತ್ತು ನಾವು ನಮ್ಮ ಈ ಪ್ರಪಂಚದ ಅತ್ಯಂತ ದುಬಾರಿ ದೇಶಗಳ ಬಗ್ಗೆ ಪರಿಚಯ ಮಾಡಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಹೇಳುತ್ತಿರುವ ದೇಶಗಳಿಗೆ ಮತ್ತು ನಮ್ಮ ವಿಡಿಯೋದಲ್ಲಿ ತೋರಿಸುವ ಈ ದೇಶಗಳಿಗೆ ನೀವೇನಾದರೂ ಹೋಗಬೇಕು ಎಂದುಕೊಂಡಿದ್ದರೆ ಖಂಡಿತವಾಗಲೂ ನಾವು ಹೇಳುತ್ತಿದ್ದೇವೆ ದಯವಿಟ್ಟು ಯಾವುದೇ ಕಾರಣಕ್ಕೂ ಹೋಗಬೇಡಿ ಕಾರಣ ಈ ದೇಶಗಳಿಗೆ ಹೋಗಬೇಕಾದರೆ ಲಕ್ಷಾಧಿಪತಿಗಳಾಗಿರುತ್ತವೆ ಮತ್ತೆ ಈ ದೇಶದಿಂದ ನಮ್ಮ ದೇಶಕ್ಕೆ ಬರುವಷ್ಟರಲ್ಲಿ ನಾವು ಖಂಡಿತವಾಗಲೂ ಭಿಕ್ಷಾಧಿಪತಿಗಳು ಆಗಿರುತ್ತೇವೆ ಪ್ರಿಯ ಮಿತ್ರರೇ ಕಾರಣ ಅಷ್ಟೊಂದು ದುಬಾರಿಯಾಗಿರುತ್ತದೆ ಆ ದೇಶದ ಖರ್ಚುವೆಚ್ಚಗಳು ಆಮೇಲೆ ನಿಮಗನ್ನಿಸುತ್ತೆ ಈ ಜಗತ್ತು ತುಂಬಾ ಕಾಸ್ಟ್ಲಿಯಾಗಿದೆ.

ಎಂದು ಮೊದಲನೆಯದಾಗಿ LUXEMBOURG ಯುರೋಪಿಯನ್ ಖಂಡದಲ್ಲಿರುವ ಈ ಸಣ್ಣ ದೇಶವೇ ಈ ಲಗಜನ್ ಬರ್ಗ ಅತಿ ಹೆಚ್ಚು ಕಾಡುಗಳನ್ನು ಮತ್ತು ಸುಂದರವಾದ ಪ್ರದೇಶಗಳಿಂದ ಕೂಡಿರುವ ಈ ದೇಶ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತರು ಇರುವ ದೇಶಗಳಲ್ಲೆ ಇದು ಕೂಡ ಒಂದು ಇಲ್ಲಿ ಸಾಧಾರಣವಾಗಿ ಕೆಲಸ ಮಾಡುವವರಿಗೂ ಕೂಡ ಜಾಸ್ತಿ ಸಂಬಳವನ್ನು ಕೊಡಲಾಗುತ್ತದೆ ಆದರೆ ಅಲ್ಲಿ ಸಂಬಳ ಎಷ್ಟೇ ಕೊಟ್ಟರು ಕೂಡ ಅಲ್ಲಿಯ ಕಾಸ್ಟ್ ಅಫ್ ಲಿವಿಂಗ್ ತುಂಬಾ ಅಂದ್ರೆ ತುಂಬಾನೆ ದುಬಾರಿಯಾಗಿರುತ್ತದೆ ಉದಾಹರಣೆಗೆ ನಮ್ಮ ಭಾರತ ದೇಶದಲ್ಲಿ ಸಿಂಗಲ್ ಬೆಡ್ರೂಮ್ಗೆ ಎಂಟರಿಂದ ಹತ್ತು ಸಾವಿರ ರೂಪಾಯಿಗಳನ್ನು ನಾವು ಕೊಡುತ್ತೇವೆ ಆದರೆ ಈ ದೇಶದಲ್ಲಿ ಅದೇ ಸಿಂಗಲ್ ಬೆಡ್ ರೂಮ್ ಮನೆಗೆ ಎಷ್ಟು ಬಾಡಿಗೆ ಕಟ್ಟಬೇಕು ಗೊತ್ತಾ ನಮ್ಮ ಭಾರತೀಯ ಮೌಲ್ಯದಲ್ಲಿ ಹೇಳಬೇಕು ಎಂದರೆ ಒಂದುವರೆ ಲಕ್ಷ ರುಪಾಯಿ ಅನ್ನು ಕೊಡಬೇಕಾಗುತ್ತದೆ.

ಮನೆಯ ಬಾಡಿನೇ ಇಷ್ಟೊಂದು ದುಬಾರಿ ಆಗಿರಬೇಕಾದರೆ ಬೇರೆ ಖರ್ಚು ವೆಚ್ಚಗಳು ಎಷ್ಟು ದುಬಾರಿಯಾಗಿರುತ್ತದೆ ಎಂದು ನೀವೇ ಯೋಚನೆ ಮಾಡಿ ಇನ್ನು ಎರಡನೆಯದಾಗಿ QATAR ಅರೇಬಿಯನ್ ಮರುಭೂಮಿಯ ದೇಶಗಳಲ್ಲಿ ಒಂದಾದ ಖತಾರ್ ಅಧಿಕವಾದ ಕ್ರೂಡ್ ಆಯಿಲ್ ಇಂದಲೇ ವಿಪರೀತವಾದ ಆದಾಯವನ್ನು ಸಂಪಾದನೆ ಮಾಡುತ್ತದೆ ಹಾಗೆಯೇ ನಮ್ಮ ಈ ಪ್ರಪಂಚದಲ್ಲಿ ಶ್ರೀಮಂತ ದೇಶವಾಗಿ ಉಳಿದುಕೊಂಡು ಬಿಟ್ಟಿದೆ ಅಷ್ಟೇ ಅಲ್ಲದೆ ಇತ್ತೀಚಿನ ವರದಿಯ ಪ್ರಕಾರ ಎಲ್ಲಾ ಅರಬ್ ದೇಶಗಳಿಗೆ ಹೋಲಿಸಿದರೆ ಜಿಡಿಪಿಯಲ್ಲಿ ಅತ್ಯಂತ ಮುಂದೆ ಇದೆ ಮತ್ತು ಇಷ್ಟೊಂದು ಶ್ರೀಮಂತವಾದ ಈ ದೇಶದಲ್ಲಿ ನಾವು ಬದುಕಲು.

ಯೋಗ್ಯವಾಗಿರುವುದಿಲ್ಲ ಕಾರಣ ಇಲ್ಲಿ ನಾವು ಸಿಂಗಲ್ ಬೆಡ್ ರೂಮ್ ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಆಗುತ್ತದೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದ ಕಾಸ್ಟ್ಲೀಸ್ಟ್ ಕಂಟ್ರಿ ಗಳ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ದೇಶಗಳಿಗೆ ನಾವು ಏಕೆ ಹೋಗಲು ಆಗುವುದಿಲ್ಲ ಎಂದು ನಿಮಗೆ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ದೇಶಗಳಿಗೆ ನೀವು ಹೋಗಬೇಕು ಎಂದರೆ ಸಾಕಷ್ಟು ಹಣವನ್ನು ಹೊಂದಿರಬೇಕು ಎಂದು ತಿಳಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.