ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತು ನಾವು ಪ್ರಪಂಚದ ಅತ್ಯಂತ ದುಬಾರಿ ದೇಶಗಳ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತೇವೆ ಇವತ್ತು ನಾವು ನಮ್ಮ ಲೇಖನದಲ್ಲಿ ಹೇಳುತ್ತಿರುವ ದೇಶಗಳಿಗೆ ಮತ್ತು ನಮ್ಮ ವಿಡಿಯೋದಲ್ಲಿ ತೋರಿಸುವ ದೇಶಗಳಿಗೆ ನೀವೇನಾದರೂ ಹೋಗಬೇಕು ಎಂದುಕೊಂಡಿದ್ದರೆ ಖಂಡಿತವಾಗಲೂ ನಾವು ಹೇಳಿದ್ದೇವೆ ದಯವಿಟ್ಟು ಹೋಗಬೇಡಿ ಕಾರಣ ಈ ದೇಶಗಳಿಗೆ ನೀವು ಹೋಗಬೇಕಾದರೆ ನಾವು ಲಕ್ಷಾಧಿಪತಿಗಳಾಗಿರುತ್ತವೆ ಮತ್ತೆ ಈ ದೇಶದಿಂದ ನಮ್ಮ ದೇಶಕ್ಕೆ ಬರುವಷ್ಟರಲ್ಲಿ ನಾವು ಭಿಕ್ಷಾಧಿಪತಿಗಳು ಆಗಿರುತ್ತೇವೆ ಕಾರಣ ಅಷ್ಟೊಂದು ದುಬಾರಿಯಾಗಿರುತ್ತದೆ ಆ ದೇಶದ ಖರ್ಚುವೆಚ್ಚಗಳು ಆಮೇಲೆ ನಿಮಗನ್ನಿಸುತ್ತೆ ಈ ಪ್ರಪಂಚ ತುಂಬಾನೇ ದುಬಾರಿಯಾಗಿದೆ ಎಂದು ಮೊದಲನೆಯದಾಗಿ.
LUXEMBOURG ಯುರೋಪಿಯನ್ ಖಂಡದಲ್ಲಿರುವ ಈ ಸಣ್ಣ ದೇಶವೇ ಈ ಲಗಜನ್ ಬರ್ಗ ಅತಿ ಹೆಚ್ಚು ಕಾಡುಗಳು ಹಾಗೂ ಸುಂದರವಾದ ಪ್ರದೇಶಗಳಿಂದ ಕೂಡಿರುವ ಈ ಸುಂದರ ದೇಶ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತರು ಇರುವ ದೇಶಗಳಲ್ಲೆ ಇದು ಕೂಡ ಒಂದು ಇಲ್ಲಿ ಸಾಧಾರಣವಾಗಿ ಕೆಲಸ ಮಾಡುವವರಿಗೂ ಕೂಡ ಜಾಸ್ತಿ ಸಂಬಳವನ್ನು ಕೊಡಲಾಗುತ್ತದೆ ಆದರೆ ಅಲ್ಲಿ ಸಂಬಳ ಎಷ್ಟೇ ಕೊಟ್ಟರು ಕೂಡ ಅಲ್ಲಿಯ ಕಾಸ್ಟ್ ಅಫ್ ಲಿವಿಂಗ್ ತುಂಬಾ ದುಬಾರಿಯಾಗಿರುತ್ತದೆ ಉದಾಹರಣೆಗೆ ನಮ್ಮ ಭಾರತ ದೇಶದಲ್ಲಿ ಸಿಂಗಲ್ ಬೆಡ್ರೂಮ್ಗೆ 8 ರಿಂದಾ 10 ಸಾವಿರ ರೂಪಾಯಿಗಳನ್ನು ನಾವು ಕೊಡುತ್ತೇವೆ ಆದರೆ. ಈ ದೇಶದಲ್ಲಿ ಅದೇ ಸಿಂಗಲ್ ಬೆಡ್ ರೂಮ್ ಮನೆಗೆ ಎಷ್ಟು ಬಾಡಿಗೆ ಕಟ್ಟಬೇಕು ಗೊತ್ತಾ ನಮ್ಮ ಭಾರತೀಯ ಮೌಲ್ಯದಲ್ಲಿ ಹೇಳಬೇಕು ಎಂದರೆ ಒಂದುವರೆ ಲಕ್ಷ ರುಪಾಯೀ ಅನ್ನು ಕೊಡಬೇಕಾಗುತ್ತದೆ ಮನೆಯ ಬಾಡಿನೇ ಇಷ್ಟೊಂದು ದುಬಾರಿ ಆಗಿರಬೇಕಾದರೆ ಬೇರೆ ಖರ್ಚು ವೆಚ್ಚಗಳು ಎಷ್ಟು ದುಬಾರಿಯಾಗಿರುತ್ತದೆ ಎಂದು ನೀವೇ ಯೋಚನೆ ಮಾಡಿ ಪ್ರಿಯ ಮಿತ್ರರೇ ಎರಡನೆಯದಾಗಿQATARಅರೇಬಿಯನ್ ಮರುಭೂಮಿಯ ದೇಶಗಳಲ್ಲಿ ಒಂದಾದ ಈ ಖತಾರ್ ಅಧಿಕವಾದ ಕ್ರೂಡ್ ಆಯಿಲ್ ಇಂದಲೇ ವಿಪರೀತವಾದ ಆದಾಯವನ್ನು ಸಂಪಾದನೆ ಮಾಡುತ್ತದೆ ಹಾಗೆಯೇ ಈ ಪ್ರಪಂಚದಲ್ಲಿ ಶ್ರೀಮಂತ ದೇಶವಾಗಿ ಉಳಿದುಕೊಂಡು ಬಿಟ್ಟಿದೆ ಪ್ರಿಯ ಮಿತ್ರರೇ ಅಷ್ಟೇ ಅಲ್ಲದೆ ಇತ್ತೀಚಿನ ವರದಿಯ ಪ್ರಕಾರ ಎಲ್ಲಾ ಅರಬ್ ದೇಶಗಳಿಗೆ ಹೋಲಿಸಿದರೆ ಅತ್ಯಂತ ಜಿಡಿಪಿಯಲ್ಲಿ ಮುಂದೆ ಇದೆ ಈ ದೇಶ.
ಮತ್ತು ಇಷ್ಟೊಂದು ಶ್ರೀಮಂತವಾದ ಈ ದೇಶದಲ್ಲಿ ನಾವು ಬದುಕಲು ಯೋಗ್ಯವಾಗಿರುವುದಿಲ್ಲ ಇಲ್ಲಿ ನಾವು ಸಿಂಗಲ್ ಬೆಡ್ ರೂಮ್ ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು ಒಂದೂವರೆಯಿಂದ 2 ಲಕ್ಷ ರೂಪಾಯಿ ಆಗುತ್ತದೆ ಪ್ರಿಯ ಮಿತ್ರರೇ ಇನ್ನು ನಮ್ಮ ವಿಡಿಯೋದಲ್ಲಿ ಈ ರೀತಿಯ ದುಬಾರಿ ದೇಶಗಳನ್ನು ನೀವು ನೋಡಬೇಕು ಎಂದರೆ ಮತ್ತು ಅವುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ದೇಶಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.