ಭಾರತದ ಆನೆಯನ್ನು ಕ್ರೂರವಾಗಿ ಕೊಂದ ನೀಚ ದೇಶ ಯಾವುದು ಗೊತ್ತಾ ವಿಡಿಯೋ ನೋಡಿ!??

in News 3,186 views

ನಮಸ್ಕಾರ ಅಮೇರಿಕದ ಒಂದು ಪ್ರಾಂತ್ಯದಲ್ಲಿ ಕೆಲವು ವರ್ಷಗಳ ಹಿಂದೆ ಆ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿತ್ತು ಮತ್ತು ಅಲ್ಲೇ ಹತ್ತಿರದಲ್ಲಿ ಒಂದು ಬೃಹತ್ ಸರ್ಕಸ್ ಕಂಪನಿ ಒಂದು ಇತ್ತು ಮತ್ತು ಈ ಪ್ರಾಣಿಗಳ ಸರ್ಕಸ್ ಅನ್ನು ನೋಡಲು ಸಾವಿರಾರು ಜನ ಬರುತ್ತಿದ್ದರು ಅಲ್ಲಿಗೆ ಮತ್ತು ಆ ಸರ್ಕಸ್ ಅಲ್ಲಿ ಕೇಂದ್ರ ಬಿಂದುವಾಗಿದ್ದು ನಮ್ಮ ಭಾರತದ ದೇಶದಲ್ಲಿ ಒಂದು ಬೃಹದಾಕಾರದ ಪ್ರಾಣಿ ಆನೆಯಾಗಿತ್ತು ಭಾರತದಿಂದ ಆನೆಯೊಂದನ್ನು ಅಮೆರಿಕದ ಸರ್ಕಸ್ ಕಂಪನಿ ಕೆಲಸಕ್ಕೆ ತೆಗೆದುಕೊಂಡಿದ್ದರು ಅಲ್ಲಿ ಈ ಆನೆಯನ್ನು ನಡೆಸುತ್ತಿದ್ದವನು ನಮ್ಮ ಭಾರತವನ್ನು ಆಗಿದ್ದ ಆದರೆ ಅಮೆರಿಕಾದವರು ಸರ್ಕಸ್ ನಡೆಸಲು.

ನಮ್ಮ ದೇಶದವನೇ ಬೇಕು ಎಂದು ಒತ್ತಾಯಿಸಿದರು ಆ ಕಾರಣಕ್ಕೆ ಅಲ್ಲಿಯ ಸರಕಾರ ನಮ್ಮ ಭಾರತ ಈ ಆನೆಯನ್ನು ರೆಡ್ ಎನ್ನುವವರಿಗೆ ಹಸ್ತಾಂತರಿಸಿತು ನಮ್ಮ ಭಾರತ ದೇಶದ ಮೂಲದ ಈ ಆನೆ ಸುಮಾರು ೫ ಟನ್ ನಷ್ಟು ತೂಕವಿತ್ತು ಮತ್ತೆ ಸಾವಿರದ ೮೧೬ ರಲ್ಲಿ ಅಮೇರಿಕದ ಆ ಒಂದು ಪ್ರದೇಶದಲ್ಲಿ ರೈಲ್ವೆ ನಿಲ್ದಾಣದ ಕೆಲಸ ನಡೆಯುತ್ತಿತ್ತು ಈ ಒಂದು ಪ್ರದೇಶದಲ್ಲಿ ಆ ಜನರಿಗೆ ನಮ್ಮ ಭಾರತದ ಆನೆ ಮನೋರಂಜನೆಯನ್ನು ನೀಡುತ್ತಿತ್ತು ಮತ್ತು ನಮ್ಮ ಈ ಆನೆ ಆ ಸರ್ಕಸ್ ನ ಕೇಂದ್ರ ಬಿಂದುವಾಗಿತ್ತು ಮತ್ತು ಹಲವಾರು ರೀತಿಯಲ್ಲಿ ನೈಪುಣ್ಯತೆಯನ್ನು ಕೂಡ ಈ ಆನೆ ಸಾಧಿಸಿತ್ತು ಪ್ರಿಯ ಮಿತ್ರರೇ ಈ ಆನೆಯ ಒಂದು ಚಿಕ್ಕ ತಪ್ಪಿಂದ ಅಂದರೆ ಅಮೆರಿಕದ ಒಬ್ಬ ವ್ಯಕ್ತಿಯನ್ನು ಅಚಾನಕ್ಕಾಗಿ ಸಾಯಿಸಿತ್ತು ಎಂಬ ಕಾರಣಕ್ಕೆ ವಿಕೃತ ಮನಸ್ಸಿನ.

ಅಮೆರಿಕನರು ಅಮಾನುಷವಾಗಿ ನಮ್ಮ ಭಾರತದ ಈ ಆನೆಯನ್ನು ಸಾರ್ವಜನಿಕವಾಗಿ ಮನುಷತ್ವ ಮಾನವೀಯತೆ ಇಲ್ಲದೆ ಸಾಯಿಸಿದ ಕಥೆ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಮೆರಿಕನ್ನರ ವಿಕೃತ ಮನಸ್ಥಿತಿ ಮತ್ತು ಮೃಗಗಳಂತೆ ವರ್ತಿಸಿದ್ದು ಯಾವರೀತಿ ಇತ್ತು ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.