ಪ್ರಪಂಚದ ಅತಿ ದೊಡ್ಡ ಹಾಗೂ ವಿಚಿತ್ರ ಮೊಟ್ಟೆ ಇಡುವ ಪ್ರಾಣಿಗಳು ||world’s most strange & unusual eggs|| ಎಂಥ ವಿಚಿತ್ರ ವಿಡಿಯೋ ನೋಡಿ!????

in News 176 views

ಇವತ್ತು ನಾವು ಈ ಪ್ರಪಂಚದ ವಿಶಿಷ್ಟ ಮತ್ತು ವಿಶೇಷ ಪ್ರಾಣಿಗಳ ಬಗ್ಗೆ ನಾವು ಇವತ್ತು ನಿಮಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಈ ವಿಶೇಷ ಪ್ರಾಣಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ಈ ಪ್ರಪಂಚದ ವಿಶೇಷವಾದ ಮೊದಲನೇ ಪ್ರಾಣಿ (KOMODO DRAGON). ಇಂಡೋನೇಷ್ಯಾ ದೇಶದಲ್ಲಿ ಕಂಡುಬರುವ ಈ ವಿಚಿತ್ರ ಪ್ರಾಣಿ ಒಂದು ಹಲ್ಲಿಯ ಜಾತಿಗೆ ಸೇರಿದೆ ಈ ಪ್ರಾಣಿ ಗರಿಷ್ಠ 10 ಅಡಿ ಉದ್ದಕ್ಕೆ ಬೆಳೆಯುತ್ತದೆ ಮತ್ತು ಮಿತ್ರರೇ ಈ ಪ್ರಾಣಿಗಳು ಮಾಂಸಾಹಾರಿಗಳು ನೀರಿನಲ್ಲಿರುವ ಆಮೆಗಳು ಜಿಂಕೆ ಹಾಗೂ ಮನುಷ್ಯರನ್ನು ಬೇಟೆಯಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಈ ಪ್ರಾಣಿಗಳು ಕೊಮೊಡೋ ಹೆಣ್ಣು ಡ್ರಾಗನ್ ಗಳು (ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ತಲಾ 30 ಮೊಟ್ಟೆಗಳನ್ನು ಇಡುತ್ತವೆ) ತಾಯಿ ಡ್ರಾಗನ್ ತನ್ನ ಮೊಟ್ಟೆಗಳನ್ನು ಸುರಕ್ಷಿತವಾಗಿ ಇಡುವುದಕ್ಕೆ ಸ್ವತಹ ಗೂಡು ಮಾಡಿ ಮೊಟ್ಟೆಗಳನ್ನು ಶೇಖರಣೆ ಮಾಡಿ ಸತತ ಮೂರು ತಿಂಗಳು ಕಾವುಕೊಟ್ಟು ಮರಿ ಮಾಡುತ್ತದೆ ಮತ್ತು ಇವುಗಳ ಮೊಟ್ಟೆ ಗಾತ್ರವು ಕೂಡ ತುಂಬಾನೇ ದೊಡ್ಡದಾಗಿರುತ್ತದೆ.

ಇನ್ನು ಎರಡನೆಯದಾಗಿ (TIGER PYTHON EGG) ಇದು ಆಫ್ರಿಕಾ ರಷ್ಯಾ ಹಾಗೂ ಆಸ್ಟ್ರೇಲಿಯಾ ದೇಶದಲ್ಲಿ ಕಂಡು ಬರುವ ಬೃಹತಾಕಾರದ ಹಾವುಗಳು ಮತ್ತು ಇವುಗಳಲ್ಲಿ 9 ಜಾತಿಯ ತಳಿಯ ಹಾವುಗಳು ಇದ್ದಾವೆ ಮತ್ತು ಈ ಹಾವುಗಳು ಆರು ಮೀಟರ್ ಉದ್ದದವರೆಗೆ ಬೆಳೆಯುತ್ತದೆ ಮತ್ತು ಈ ಹಾವುಗಳು ಇಡುವ ಮೊಟ್ಟೆಗಳ ಗಾತ್ರ ತುಂಬಾ ದೊಡ್ಡದಾಗಿರುತ್ತದೆ ಹೌದುಮಿತ್ರರೇ ಪಕ್ಷಿಗಳು ಇಡುವ ಮೊಟ್ಟೆಗಳ ಗಾತ್ರಕ್ಕಿಂತ ಇವುಗಳ ಮೊಟ್ಟೆಗಳ ಗಾತ್ರ ತುಂಬಾ ದೊಡ್ಡದಾಗಿರುತ್ತದೆ ಇನ್ನೊಂದು ವಿಶೇಷತೆಯೆಂದರೆ ಇವುಗಳ ಮೊಟ್ಟೆಯು ತುಂಬಾ ಮೃದುವಾಗಿರುತ್ತದೆ ಮತ್ತು ತೆಳುವಾಗಿರುತ್ತದೆ ಮತ್ತು ಈ ಹಾವುಗಳ ಚರ್ಮವು ಕೂಡ ತುಂಬಾ ಮೃದುವಾಗಿರುತ್ತದೆ ಇನ್ನು ಮೂರನೆಯದಾಗ.

(KIWI EGG) ಮಿತ್ರರೇ ಈ ಪಕ್ಷಿಯ ರೆಕ್ಕೆಗಳು ತುಂಬಾ ಚಿಕ್ಕದಾಗಿರುವ ಕಾರಣ ಈ ಪಕ್ಷಿಗೆ ಗಾಳಿಯಲ್ಲಿ ಹಾರಾಡುವುದ್ಧಕೆ ಸಾಧ್ಯವಿಲ್ಲ ಪ್ರಿಯ ಮಿತ್ರರೇ ಇದರ ಬಗ್ಗೆ ಒಂದು ಆಶ್ಚರ್ಯಕರ ಸಂಗತಿಯೆಂದರೆ ಇದು ಸರಿಸುಮಾರು ತನ್ನ ದೇಹದ ಅಷ್ಟೇ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ ಇದರ ಸೈಜಿನ ಬೇರೆ ಹಕ್ಕಿಗಳು ಇಡುವ ಮೊಟ್ಟೆ ಗಿಂತ ಆರು ಪಟ್ಟು ದೊಡ್ಡದಾಗಿ ಇದರ ಮೊಟ್ಟೆ ಇರುತ್ತದೆ ಮತ್ತು ಈ ಒಂದು ಚಿಕ್ಕ ಗಾತ್ರದ ಈ ಪಕ್ಷಿ ಇಷ್ಟೊಂದು ದೊಡ್ಡಗಾತ್ರದ ಮೊಟ್ಟೆಯನ್ನು ಹೇಗೆ ಇಡುತ್ತವೆ ಎಂದು ಇದುವರೆಗೂ ತಿಳಿದು ಬಂದಿಲ್ಲ ಮಿತ್ರರೇ ಪ್ರಕೃತಿಯ ವಿಸ್ಮಯ ನಿಜಕ್ಕೂ ಅಚ್ಚರಿ ಅಲ್ಲವಾ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ.

ಕೆಲವೊಂದು ವಿಶೇಷವಾದ ಪ್ರಾಣಿಗಳ ಮೊಟ್ಟೆಗಳ ಗಾತ್ರದ ಬಗ್ಗೆ ಮತ್ತು ಆ ಪ್ರಾಣಿಗಳ ವಿಶೇಷತೆಯ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ತಡಮಾಡದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.