ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಒಂದು ಕೋಳಿಮೊಟ್ಟೆಯೂ ಉತ್ತಮವಾದ ಪೋಷಕಾಂಶ ಇರುವ ಆಹಾರವೆಂದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಮೊಟ್ಟೆಯಲ್ಲಿ ಬಿಳಿಭಾಗ ಮಾತ್ರ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಹಳದಿ ಭಾಗ ಕೆಟ್ಟದ್ದು ಎಂದು ಕೆಲವರ ಅಭಿಪ್ರಾಯ ಹೌದು ಪ್ರಿಯ ಮಿತ್ರರೇ ಈ ರೀತಿಯ ಗೊಂದಲದಲ್ಲಿರುವ ಕೆಲವು ವ್ಯಕ್ತಿಗಳಿಗೆ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾಗಿ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ದಯವಿಟ್ಟು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಇನ್ನು ವಿಷಯಕ್ಕೆ ಬರುವುದಾದರೆ.
ಮೊಟ್ಟೆಯ ಬಿಳಿ ಭಾಗವು ಕಡಿಮೆ ಕ್ಯಾಲರಿಯನ್ನು ಮತ್ತು ಪ್ರೋಟೀನ್ ಗಳನ್ನು ಒಳಗೊಂಡಿರುತ್ತದೆ ಮತ್ತು ಇದರಲ್ಲಿ ಹುಡುಕಿದರೂ ಕೂಡ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಸಿಗುವುದಿಲ್ಲ ಎಲ್ಲಾ ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಭಾಗದಲ್ಲಿ ಇರುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಶರೀರಕ್ಕೆ ಸಾಕಷ್ಟು ರೀತಿಯ ಪೋಷಕಾಂಶಗಳು ಮತ್ತು ಪ್ರೋಟೀನ್ಗಳು ದೊರಕಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಕೆಟ್ಟ ಕೊಲೆಸ್ಟ್ರಾಲ್ ಸೇರಿಕೊಳ್ಳುವುದಿಲ್ಲ ಹಾಗಾಗಿ ವೈದ್ಯರು ಈ ಕೊಲೆಸ್ಟ್ರಾಲ್ ರಹಿತವಾದ ಆಹಾರವನ್ನು ಸೇವನೆ ಮಾಡಿ ಎಂದು ಸಾಕಷ್ಟು ರೋಗಿಗಳಿಗೆ ಸೂಚಿಸುತ್ತಾರೆ ಹಾಗಾಗಿ ಈ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಮನುಷ್ಯನ ದೇಹ ರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಕೂಡ ತಿಳಿಸುತ್ತಾರೆ ಮತ್ತು ಈ ಮೊಟ್ಟೆಯ ಹಳದಿ ಭಾಗದಲ್ಲಿ ಮಿನರಲ್ ಗಳು.
ಮತ್ತು ವಿಟಮಿನ್ ಗಳು ಅಮಿನೋ ಆಸಿಡ್ ಮತ್ತು ಕೊಲೆಸ್ಟ್ರಾಲ್ ಗಳು ಇರುತ್ತವೆ ಆದರೆ ಇವುಗಳು ಉತ್ತಮ ರೀತಿಯ ಕೊಲಸ್ಟ್ರಾಲ್ ಆಗಿರುವುದರಿಂದ ಇದು ಕೂಡ ನಮ್ಮದೇ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ ಕೊಲೆಸ್ಟ್ರಾಲ್ ಎಂದ ಕೂಡಲೇ ಭಯಪಡುವವರು ಹೆಚ್ಚು ಹಾಗಾಗಿ ಪ್ರಿಯಮಿತ್ರ ಇನ್ನು ಮುಂದೆ ನೀವು ಭಯಪಡುವ ಅಗತ್ಯವಿಲ್ಲ ಮೊಟ್ಟೆಯ ಆ ಹಳದಿ ಭಾಗವನ್ನು ಸೇವನೆ ಮಾಡುವುದರಿಂದ ಕೂಡ ನಮ್ಮ ದೇಹಾರೋಗ್ಯಕ್ಕೆತುಂಬಾನೆ ಒಳ್ಳೆಯದು ನೋಡಿದ್ರಲ್ಲ ಪ್ರಿಯ ಮಿತ್ರರೇ ಇನ್ನು ಮುಂದೆ ಈ ಮೊಟ್ಟೆಯ ಹಳದಿ ಭಾಗವನ್ನು ಮತ್ತು ಬಿಳಿ ಭಾಗವನ್ನು ತಿಂದರೂ ಕೂಡ ನಮ್ಮ ದೇಹಕ್ಕೆ ಅಧಿಕ ಪ್ರಮಾಣದ ಪ್ರೋಟಿನ್ ಮತ್ತು ಪೋಷಕಾಂಶಗಳು ಸಿಗುತ್ತದೆ.
ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮೊಟ್ಟೆಯ ಹಳದಿ ಭಾಗದಿಂದ ಮತ್ತು ಮೊಟ್ಟೆಯ ಬಿಳಿ ಭಾಗದಿಂದ ನಮ್ಮ ದೇಹಕ್ಕೆ ಯಾವೆಲ್ಲಾ ರೀತಿಯ ಪ್ರಯೋಜನಗಳು ಆಗುತ್ತವೆ ಎಂದು ವಿವರವಾಗಿ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಒಳಗಡೆ ಇರುವ ಹಳದಿ ಭಾಗವನ್ನು ಕೊಡಾ ತಿನ್ನುವುದರಿಂದ ನಮ್ಮ ದೇಹದ ಒಳ್ಳೆಯದಾಗುತ್ತದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.