ಸೂಸೈಡ್ ಡ್ರೋನ್ ಭಾರತಕ್ಕೆ ಸಿಗುತ್ತಾ ಮತ್ತು ಇಸ್ರೇಲ್ ದೇಶದ ಈ ಭಯಾನಕ ಅಸ್ತ್ರದ ವಿಶೇಷತೆ ಏನು ಗೊತ್ತಾ ವಿಡಿಯೋ ನೋಡಿ!????????

in News 110 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಜಗತ್ತಿನ ಯುದ್ಧ ತಂತ್ರಗಳು ಎಲ್ಲ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಸಾಕಷ್ಟು ದಿನಗಳ ಆಗಿಹೋಗಿವೆ ಈಗ ಕೇವಲ ಸೈನಿಕ ಅವನ ಶೌರ್ಯ ಬಂದೂಕು ಟ್ಯಾಂಕರ್ ಯುದ್ಧ ವಿಮಾನಗಳು ಇಷ್ಟರಿಂದಲೇ ಯುದ್ಧವನ್ನು ಗೆಲ್ಲಲು ಆಗುವುದಿಲ್ಲ ಹೌದು ಇವತ್ತು ಯುದ್ದ ಎನ್ನುವುದು ಅತ್ಯಂತ ಅದ್ಭುತವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಅಲ್ಲಿ ಒಂದು ದೇಶದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಬೇಕು ಮತ್ತು ಆ ದೇಶದ ರಡಾರ್ ಕಣ್ಣು ತಪ್ಪಿಸಬೇಕು ಎಲ್ಲಿಂದ ಏನಾಗುತ್ತಿದೆ ಎಂದು ಗೊತ್ತಾಗುವುದುರಲ್ಲಿ ಶತ್ರುಗಳಿಗೆ ಆಘಾತ ಕೊಡಬೇಕು ಮತ್ತು ಇಷ್ಟೆಲ್ಲವನ್ನೂ ನಮ್ಮ ಸೈನಿಕರ ಪ್ರಾಣ ಹಾನಿಯಾಗದೆ ಆಗದೇ ಇರುವ ರೀತಿಯಲ್ಲಿ ಮಾಡಿ ಮುಗಿಸಬೇಕು ಇದು ಇವತ್ತಿನ ಯುದ್ಧದ ತಂತ್ರಗಾರಿಕೆ. ಮತ್ತು ಹೆಚ್ಚುಗಾರಿಕೆ ಕೂಡ ಹೌದು ಹೀಗಾಗಿನೇ ಇವತ್ತಿನ ಯುದ್ಧಗಳಿಗೆ ಅಗತ್ಯವಿರುವ ಆಯುಧಗಳ ತಯಾರಿ ಮತ್ತು ಸಂಶೋಧನೆಗೆ ಪ್ರಪಂಚದ ಎಲ್ಲಾ ದೇಶಗಳು ಸಾಕಷ್ಟು ಗಮನ ಹರಿಸುತ್ತೇವೆ ಪ್ರಿಯ ಮಿತ್ರರೇ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸೈನಿಕರು ನೇರಾನೇರ ನಿಂತು ಯುದ್ಧವನ್ನು ಮಾಡುವಂತಹ ಪರಿಸ್ಥಿತಿ ಕೂಡ ಇಲ್ಲದಂತಾಗಬಹುದು ಹೌದು ಆಗಸದಲ್ಲಿ ಇಡುವ ಸಾಟಲೈಟ್ ಗಳು ಇಲ್ಲಿ ಪರದೆಯ ಮೇಲೆ ಕೂತುಕೊಂಡಿರುವ ಈ ತಂತ್ರಜ್ಞರ ಮೂಲಕವೇ ಯುದ್ಧಗಳು ನಡೆಯುವ ಪರಿಸ್ಥಿತಿ ಇನ್ನು ಕೆಲವೇ ವರ್ಷಗಳಲ್ಲಿ ಬಂದರೂ ಕೂಡ ಬರಬಹುದು ಈಗಾಗಲೇ ಯುದ್ಧವಿಮಾನಗಳ ಜಾಗಗಳನ್ನು ಮಾನವ ರಹಿತ ಡ್ರೋನ್ ಏರ್ ಕ್ರಾಫ್ಟ್ ಗಳು ಆವರಿಸಿಕೊಳ್ಳುತ್ತಿವೆ.

ಅದರಲ್ಲೂ ಕಡಿಮೆ ಬೆಲೆಯಲ್ಲಿ ನಿರ್ಮಾಣವಾಗುವ ಮತ್ತು ಶತ್ರುಗಳನ್ನು ನಿಖರವಾಗಿ ನಾಶಮಾಡಬಲ್ಲ ಇಸ್ರೇಲ್ ದೇಶದ ಡ್ರೋನ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಜಾಸ್ತಿ ಆಗುತ್ತಲೇ ಇದೆ ವಿಶ್ವದ ನಾನಾ ದೇಶಗಳಿಗೆ ಬೇಹುಗಾರಿಕಾ ಡ್ರೋನ್ ಗಳನ್ನು ಮತ್ತು ಅಟ್ಟಾಕಿಂಗ್ ಡ್ರೋನ್ಗಳನ್ನು ಕೊಡುತ್ತಿರುವ ಇಸ್ರೇಲ್ ಈಗ ತನ್ನ ಬತ್ತಳಿಕೆಯ ಶಕ್ತಿಶಾಲಿ ಅಸ್ತ್ರವನ್ನು ಏಷ್ಯಾದ ಮಿತ್ರರಾಷ್ಟ್ರಗಳಿಗೆ ಕೊಡಲು ಮುಂದಾಗಿದೆ ಮತ್ತು ಅವುಗಳನ್ನು ಇಸ್ರೇಲ್ ದೇಶ ಕಾಮಿಕಾ ಜೇ ಎಂದು ಗುರುತಿಸಿದೆ ಆದರೆ ಜಗತ್ತು ಮಾತ್ರ ಇವುಗಳನ್ನು ಆತ್ಮಹುತಿ ಡ್ರೋನ್ ಗಳು ಎಂದು ಕರೆಯುತ್ತಿದೆ ಹಾಗಾದರೆ ಈ ಶಕ್ತಿ ಶಾಲಿ ಡ್ರೋನ್ ಗಳ ಸಾಮರ್ಥ್ಯ ಎಂಥದ್ದು ಮತ್ತು.

ಇವುಗಳನ್ನು ಸೈನ್ಯದಲ್ಲಿ ಹೇಗೆಲ್ಲ ಉಪಯೋಗಿಸಲಾಗುತ್ತದೆ ಇಷ್ಟಕ್ಕು ಇಸ್ರೇಲ್ ದೇಶ ತನ್ನ ಶಕ್ತಿಶಾಲಿ ಡ್ರೋನ್ ಗಳನ್ನು ಯಾವ ದೇಶಕ್ಕೆ ಕೊಡುತ್ತಿದ್ದೇನೆ ಎಂಬುವ ಗುಟ್ಟನ್ನು ಯಾಕೆ ಬಿಟ್ಟುಕೊಡುತ್ತಿಲ್ಲ ಎನ್ನುವ ಈ ಕುತೂಹಲಕಾರಿ ಮಾಹಿತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಇಸ್ರೇಲ್ ದೇಶದ ಈ ಶಕ್ತಿಶಾಲಿ ಕಷ್ಟದ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.