ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಇಂತಿಷ್ಟು ನೀರು ಬೇಕ್ಕು ಮತ್ತು ಬೇಕೇಬೇಕು ಎಂದು ಸಾಕಷ್ಟು ವೈದ್ಯರು ಯಾವಾಗಲೂ ನಾವು ಆಸ್ಪತ್ರೆ ಹೋದಾಗ ಹೇಳುತ್ತಿರುತ್ತಾರೆ ಸಾಮಾನ್ಯವಾಗಿ ನಾವು ಕ್ರಮಬದ್ಧವಾದ ರೀತಿಯಲ್ಲಿ ನೀರನ್ನು ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಬರುವ ಸಾಕಷ್ಟು ರೋಗಗಳನ್ನು ನಾವು ತಡೆಯಬಹುದು ಪ್ರಿಯ ಮಿತ್ರರೇ ಮತ್ತು ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಕಾಪಾಡಿಕೊಳ್ಳಬಹುದು ಹಾಗಾಗಿ ಪ್ರಿಯ ಮಿತ್ರರೇ ನಾವು ಪ್ರತಿನಿತ್ಯ ನೀರನ್ನು ಕ್ರಮಬದ್ಧವಾದ ರೀತಿಯಲ್ಲಿ ಸೇವನೆ ಮಾಡಿ ನಮ್ಮ ದೇಹದ ಆರೋಗ್ಯವನ್ನು ಯಾವ ರೀತಿಯಾಗಿ ಕಾಪಾಡಿಕೊಳ್ಳಬೇಕು ಎಂದು ಇವತ್ತು ನಾವು ನೀವು ತಿಳಿದುಕೊಳ್ಳೋಣ ಕಾರಣ ಸಾಕಷ್ಟು ಜನರಿಗೆ ನೀರು ಕುಡಿಯುವ ವಿಧಾನ ಸರಿಯಾಗಿ ಗೊತ್ತಿಲ್ಲದೆ ಇರುವ ಕಾರಣ ನಾವು ಇವತ್ತು ಈ ವಿಷಯವನ್ನು ನಿಮ್ಮ ಹತ್ತಿರ.
ಹಂಚಿಕೊಳ್ಳುತ್ತಿದ್ದೇವೆ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಈ ಮಾಹಿತಿಯನ್ನು ನಾವು ತಿಳಿದುಕೊಳ್ಳಲೇಬೇಕು ಹೌದು ಪ್ರತಿದಿವಸ ನಾವು ಎದ್ದ ತಕ್ಷಣ ಹಲ್ಲುಗಳನ್ನು ಬ್ರಷ್ ಮಾಡದೆ ಹಾಗೆ ಎರಡು ಗ್ಲಾಸ್ ನೀರನ್ನು ಸೇವನೆ ಮಾಡಬೇಕು ಒಂದು ವೇಳೆ ನಿಮಗೆ ಬ್ರಷ್ ಮಾಡದೆ ನೀರನ್ನು ಕುಡಿಯಲು ಆಗದೇ ಇದ್ದರೆ ಹಲ್ಲುಗಳನ್ನು ಬ್ರಷ್ ಮಾಡಿದ ೨೦ ನಿಮಿಷಗಳ ನಂತರ ನಿಮ್ಮ ಖಾಲಿಹೊಟ್ಟೆಯಲ್ಲಿ ನೀರನ್ನು ಸೇವನೆ ಮಾಡಿ ಹಲ್ಲುಗಳನ್ನು ಬ್ರಷ್ ಮಾಡಿದ ತಕ್ಷಣವೇ ನೀರು ಕುಡಿಯಲು ಹೋಗಬಾರದು ಈ ಕ್ರಮದಲ್ಲಿ ನೀರು ಕುಡಿಯುವುದರಿಂದ ನಿಮ್ಮ ಶರೀರದಲ್ಲಿರುವ ಅವಯವಗಳನ್ನು ಉತ್ತೇಜಿಸಿ ನಮ್ಮ ಶರೀರದಲ್ಲಿರುವ ಕಲ್ಮಶವನ್ನು ಮೂತ್ರದ ಮೂಲಕ ಹೊರಹಾಕಲು ತುಂಬಾ ಸಹಕಾರಿಯಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ನೀವು ನೀರನ್ನು ಯಾವ ರೀತಿಯ. ಸೂಕ್ತವಾದ ಕ್ರಮದಲ್ಲಿ ತೆಗೆದುಕೊಳ್ಳಬೇಕು ಎಂದು ಇವತ್ತು ನಾವು ಹಾಕಿರುವ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿದರೆ ನಿಮ್ಮ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ಸಲಹೆಗಳನ್ನು ನೀವು ಪಾಲಿಸಿದಲ್ಲಿ ಖಂಡಿತವಾಗಲೂ ನಿಮ್ಮ ಆರೋಗ್ಯವನ್ನು ನೀವು ಸಂಪೂರ್ಣವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಕಾಪಾಡಿಕೊಳ್ಳಬಹುದು ಈ ಅದ್ಭುತ ವಿಧಾನಗಳು ತುಂಬಾ ಸೂಕ್ತ ರೀತಿಯಾಗಿದ್ದು ಇದನ್ನು ನೀವು ಎಲ್ಲರೂ ಅಳವಡಿಸಿಕೊಂಡಿದೆ ಆದಲ್ಲಿ ನಾವು ನಮ್ಮ ಜೀವಿತ ಕೊನೆಯವರೆಗೂ ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಆರೋಗ್ಯಕರವಾದ ರೀತಿಯಲ್ಲಿ ನಾವು ನೀವು ಕಾಪಾಡಿಕೊಳ್ಳಬಹುದು ಪ್ರಿಯ ಮಿತ್ರರೇ.
ಪೂರ್ಣಪ್ರಮಾಣದ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ತಿಳಿಸಿ ಕಾರಣ ಇದು ನಿಮ್ಮ ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿಯನ್ನು ಓದಿದ್ದಕ್ಕೆ ನಿಮಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೇ.