ಹಲ್ಲುಜ್ಜದ ನೀರು ಕುಡಿದರೆ ಏನಾಗುತ್ತದೆ ಬಿಸಿ ನೀರಾ ಅಥವಾ ತಣ್ಣೀರಾ||correct method of drinking water|| ವಿಡಿಯೋ ನೋಡಿ!?

in News 363 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಊಟ ಇಲ್ಲದೆ ಸ್ವಲ್ಪ ದಿನಗಳ ಕಾಲ ಬದುಕಬಹುದು ಆದರೆ ನೀರು ಇಲ್ಲದೆ ಬದುಕೋಕೆ ಸಾಧ್ಯವೇ ಇಲ್ಲ ಹೌದು ಪ್ರಿಯ ಮಿತ್ರರೇ ಈ ನೀರು ಮನುಷ್ಯನ ದೇಹಕ್ಕೆ ಎಷ್ಟು ಮುಖ್ಯ ಎಂದರೆ ಅವನ ಜೀವವೇ ನೀರಲ್ಲಿ ಇದ್ದಹಾಗೆ ಈ ನೀರು ಕುಡಿಯುವುದರಿಂದ ಅವನ ಸಕಲ ಕಾಯಿಲೆಗಳು ಕೂಡ ವಾಸಿಯಾಗುತ್ತದೆ ನಮ್ಮ ದೇಹಕ್ಕೆ ಜೀವಜಲವಾದಂತಹ ಇಂತಹ ನೀರನ್ನು ನಾವು ಯಾವಾಗ ಕುಡಿಯಬೇಕು ಎಷ್ಟು ಹೊತ್ತಿಗೆ ಕುಡಿಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಅನ್ನೋದೇ ಮುಖ್ಯ ಅದರಲ್ಲೂ ಈ ನೀರನ್ನು ನಾವು ಬೆಳಗ್ಗೆ ಎದ್ದ ತಕ್ಷಣ ಕುಡಿಯಬೇಕು ಅಂದರೆ ನಾವು ಬೆಳಗ್ಗೆ ಎದ್ದ ತಕ್ಷಣ ಹಲ್ಲುಗಳನ್ನು ಉಜ್ಜುದೆ ಬಾಯನ್ನು ಮುಕ್ಕಳಿಸದೆ ಮತ್ತು ನಮ್ಮ ಬಾಯಿಯನ್ನು ನೀರಿನಿಂದ ತೊಳೆಯದೆ ಹಾಗೆ ನೀರನ್ನು ಕುಡಿಯಬೇಕು ಅಂದರೆ ನಾವು ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ನಮಗೆ ತುಂಬಾ ಆರೋಗ್ಯಕರ ಪ್ರಯೋಜನಗಳು ಇದ್ದಾವೆ.

ಅಂದರೆ ನಮ್ಮ ಬಾಯಲ್ಲಿ ಇರತಕ್ಕಂತ ಲಾಲಾರಸ ಅಥವಾ ಸಲೆವ ನಾವು ಕುಡಿಯುವ ಈ ನೀರಿನೊಂದಿಗೆ ನಮ್ಮ ದೇಹದೊಳಗೆ ಹೋಗಬೇಕು ರಾತ್ರಿ ನಾವು ಮಲಗಿದ್ದಾಗ ನಮ್ಮ ಹೊಟ್ಟೆಯಲ್ಲಿ ತುಂಬಾ ಆಸಿಡ್ ಗಳು ಉತ್ಪತ್ತಿಯಾಗುತ್ತವೆ ಇದರ ಜೊತೆಗೆ ನಮ್ಮ ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗುತ್ತಿರುತದೆ ನಾವು ಬೆಳಗ್ಗೆ ಎದ್ದು ನೀರು ಕುಡಿದರೆ ಆ ನೀರಿನ ಜೊತೆಗೆ ಈ ಲಾಲಾರಸ ಅಥವಾ ಸಲೆಯವ ನಮ್ಮ ದೇಹದ ಒಳಗಡೆ ಹೋದರೆ ನಮ್ಮ ದೇಹಕ್ಕೆ ಅತ್ಯಧಿಕವಾದ ಲಾಭಗಳು ಇದ್ದಾವೆ ಬೆಳಗ್ಗೆ ನಾವು ಎದ್ದ ತಕ್ಷಣ ಬ್ರಷ್ ಮಾಡದೇ ಏನನ್ನೂ ತಿನ್ನದೆ ನೀರು. ಕುಡಿಯುವುದರಿಂದ ನಮಗೆ ತುಂಬಾನೇ ಹೆಲ್ತ್ ಬೆನಿಫಿಟ್ಸ್ ಇದೆ ಈ ವಿಧಾನದಿಂದ ನಮ್ಮ ದೇಹಕ್ಕೆ ಬರುವ ಹಲವಾರು ಕಾಯಿಲೆಗಳನ್ನು ರೋಗಗಳನ್ನು ನಾವು ತಡೆಗಟ್ಟಬಹುದು ಹೌದು ಪ್ರಿಯ ಮಿತ್ರರೇ ನಾವು ಈ ಅತ್ಯದ್ಭುತವಾದ ವಿಧಾನವನ್ನು ಪ್ರತಿನಿತ್ಯ ಅನುಸರಿಸುವುದರಿಂದ ನಮ್ಮ ದೇಹಕ್ಕೆ ಬಂದಂತ ಕಾಯಿಲೆಗಳು ಮತ್ತು ಬಾರದೆ ಇರುವಂತ ಕಾಯಿಲೆಗಳನ್ನು ನಾವು ಸಂಪೂರ್ಣವಾಗಿ ಮತ್ತೆ ಬರದಂತೆ ವಾಸಿಮಾಡಿಕೊಳ್ಳಬಹುದು ಕಾರಣ ನಮ್ಮ ದೇಹದಲ್ಲಿ ಉತ್ಪತ್ತಿಯಾದ ಈ ಲಾಲಾರಸ ಹಲವಾರು ರೋಗಗಳನ್ನು ಹೋಗಲಾಡಿಸುವ ಅತ್ಯದ್ಭುತವಾದ ಔಷಧಿ ಗುಣವನ್ನು ಹೊಂದಿದೆ.

ಪ್ರಿಯ ಮಿತ್ರರೇ ಬೆಳಿಗ್ಗೆ ನಾವು ಎದ್ದ ತಕ್ಷಣ ನಮ್ಮ ಬಾಯಿಯನ್ನು ಕೂಡ ನೀರಿನಿಂದ ಮುಕ್ಕಳಿಸದೆ ಎದ್ದ ತಕ್ಷಣ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವಂತಹ ಆರೋಗ್ಯಕರ ಲಾಭಗಳು ಮತ್ತು ಪ್ರಯೋಜನಗಳು ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಬೆಳಗ್ಗೆ ಎದ್ದ ತಕ್ಷಣ ಬಾಯನ್ನು ಮುಕ್ಕಳಿಸದೆ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳೇನು ಎಂದು ತಿಳಿದುಕೊಳ್ಳಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಈ ಅದ್ಭುತ ವಿಧಾನವನ್ನು ಪಾಲನೆಯ ಮಾಡಲೇಬೇಕು ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಆರೋಗ್ಯಕರ ಪ್ರಯೋಜನದ ಬಗ್ಗೆ ಲಾಭಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.