ಪ್ರತಿದಿನ ಬೆಳಗ್ಗೆ ಟೀ ಕುಡಿತಾ ಇದ್ದೀರಾ??ಹಾಗಾದರೆ ಈ ವಿಡಿಯೋ ತಪ್ಪದೆ ನೋಡಿ||side effects of drinking tea||?‍♀️?☕??☕☕???

in News 114 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ನಮ್ಮ ದೇಹಾರೋಗ್ಯಕ್ಕೆ ಯಾವುದೇ ರೀತಿಯ ಪರಿಣಾಮ ಬೀರುತ್ತದೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ವೀಕ್ಷಕರೇ ಈ ವಿಷಯದ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ. ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ನಿಮಗೆ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ವೀಕ್ಷಕರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋದು ತುಂಬಾ ದೊಡ್ಡ ಕೆಟ್ಟ ಅಭ್ಯಾಸ ಅನ್ನೋದು ನಿಮಗೆ ಗೊತ್ತಾ ಹೌದು ಪ್ರಿಯ ವೀಕ್ಷಕರೇ ಇದು ಸತ್ಯವಾದ ಮಾತು ಹಾಗೇನೆ ತುಂಬಾ ಜನರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಡ್ ಟೀಯನ್ನು ಸೇವನೆಯ ಮಾಡುತ್ತಿದ್ದಾರೆ ಆದರೆ ಈ ರೀತಿ ಕುಡಿಯುವವರು ಶರೀರ ಅಪಾಯದಲ್ಲಿ ಇದ್ದಹಾಗೆ.

ಯಾಕೆ ಎಂದು ಯೋಚನೆ ಮಾಡುತ್ತಿದ್ದೀರಾ ಯಾಕಂದರೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಯಾಕೆಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀಯನ್ನೂ ಸೇವನೆ ಮಾಡುವುದರಿಂದ ಎಷ್ಟೋ ಅನಾರೋಗ್ಯ ಸಮಸ್ಯೆಗಳು ಬರುತ್ತವೆ ಪ್ರಿಯ ವೀಕ್ಷಕರೇ ಮುಖ್ಯವಾಗಿ ಇವತ್ತು ನಮ್ಮ ಈ ವಿಡಿಯೋ ನೋಡಿದ ನಂತರ ನಿಮಗೆ ಗೊತ್ತಾಗುತ್ತದೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ನಮ್ಮ ದೇಹಾರೋಗ್ಯಕ್ಕೆ ಯಾವೆಲ್ಲಾ ರೀತಿಯ ಅನಾಹುತಗಳು ಆಗುತ್ತದೆ ಎಂದು ಆದರೆ ಪ್ರಿಯ ವೀಕ್ಷಕರೇ ಕೇವಲ.

ಹಾಲಿನಿಂದ ತಯಾರಿಸಿದ ಟೀ ಸೇವನೆ ಮಾಡುವುದರಿಂದ ನಮ್ಮ ದೇಹಾರೋಗ್ಯಕ್ಕೆ ಪ್ರಮಾದ ಉಂಟಾಗಬಹುದು ಅಂದ್ಕೋತಾ ಇದಿರಾ ನೀವು ಕುಡಿಯುವ ಯಾವುದೇ ಬಗೆಯ ಟೀ ಆಗಿರಲಿ ಅಂದರೆ ಗ್ರೀನ್ ಟೀ ಯಿಂದ ಬ್ಲಾಕ್ ಟೀ ವರೆಗೂ ಯಾವ ಟೀ ಕುಡಿದರೂ ಅಷ್ಟೇ ಅದೊಂದು ಕೆಟ್ಟ ಅಭ್ಯಾಸದ ಕೆಳಗಡೆ ಬರುತ್ತದೆ ಯಾಕೆಂದರೆ ಬಹಳಷ್ಟು ಜನ ಅಂದುಕೊಳ್ಳುತ್ತಾ ಇರುತ್ತಾರೆ ಬೆಳಗ್ಗೆ ಎದ್ದ ಮೇಲೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ದೇಹಾರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಆದರೆ ನಾವು ಯಾವುದೇ ರೀತಿಯಾದಂತಹ ಟೀ ಕುಡಿದರೂ ಸಹ ಅದು ನಮ್ಮ ಶರೀರಕ್ಕೆ ಅನಾರೋಗ್ಯವೇ ಯಾಕೆಂದರೆ ಪ್ರಿಯ ವೀಕ್ಷಕರೇ ಟೀ ಯಲ್ಲಿ ಇರತಕ್ಕಂತಹ ಪದಾರ್ಥಗಳು ನಮ್ಮ ಹೊಟ್ಟೆಯಲ್ಲಿ ಇರುವಂತಹ ಜೀರ್ಣಕ್ರಿಯೆ.

ರಸದೊಂದಿಗೆ ಮಿಕ್ಸ್ ಆಗುವುದರಿಂದ ನಮ್ಮ ಹೊಟ್ಟೆಯಲ್ಲಿ ಅಸಿಡಿಟಿ ಜಾಸ್ತಿಯಾಗುತ್ತದೆ ಹಾಗೆಯೇ ಹೊಟ್ಟೆಯಲ್ಲಿ ಗ್ಯಾಸ್ ಈ ರೀತಿಯ ಎಷ್ಟೋ ಸಮಸ್ಯೆಗಳು ಬರುತ್ತವೆ ಅದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಟೀಯನ್ನು ಯಾವಾಗಲೂ ಕುಡಿಯಬಾರದು ಮುಖ್ಯವಾಗಿ ಹಾಲಿನಿಂದ ತಯಾರಿಸಿದ ಟೀಯನ್ನು ಕುಡಿದರೆ ಮತ್ತಷ್ಟು ಅಪಾಯಕಾರಿ ಪ್ರಿಯ ವೀಕ್ಷಕರೇ ಮೊದಲನೇದಾಗಿ ಬೆಳಗಿನ ಜಾವ ಟೀ ಸೇವನೆ ಮಾಡುವುದರಿಂದ ನಿಮ್ಮ ಶರೀರದಲ್ಲಿ ಅಂದರೆ ನಿಮ್ಮ ಹೊಟ್ಟೆಯಲ್ಲಿ ಅಸಿಡಿಟಿ ಅನ್ನೋದು ಜಾಸ್ತಿಯಾಗುತ್ತದೆ ಹಾಗಾಗಿ ವೀಕ್ಷಕರೇ ಇನ್ನು ಮುಂದೆ ಖಾಲಿ ಹೊಟ್ಟೆಯಲ್ಲಿ.

ಟೀ ಸೇವನೆ ಮಾಡುವುದನ್ನು ನಿಲ್ಲಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನಂತರ ಟೀ ಕುಡಿಯಬೇಕೋ ಬೇಡವೋ ಎಂದು ನೀವೇ ನಿರ್ಧರಿಸಿ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.