ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮ ದೇಶದ ಶ್ರೇಷ್ಠ ಗ್ರಂಥಗಳಲ್ಲಿ ಒಂದು ಈ ಮಹಾಭಾರತ ಪ್ರಿಯ ಮಿತ್ರರೇ ನಿಮಗೆಲ್ಲಾ ನಮ್ಮ ಈ ಮಹಾಭಾರತದ ಬಗ್ಗೆ ಅಲ್ಪಸ್ವಲ್ಪ ಗೊತ್ತಿದೆ ಎಂದು ನಾವು ಭಾವಿಸುತ್ತೇವೆ ಹೌದು ಈ ಮಹಾಭಾರತ ಒಂದು ದೊಡ್ಡ ಗ್ರಂಥವಾಗಿದ್ದು ಇದರಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಅಕ್ಷರಸಹ ಒಂದೊಂದು ಗ್ರಂಥದ ಹಾಗೆ ಕಾರಣ ಅಷ್ಟೊಂದು ಮಹತ್ವ ಮತ್ತು ವಿಶೇಷತೆಯನ್ನು ಹೊಂದಿರುತ್ತದೆ ಈ ಮಹಾಭಾರತ ಧರ್ಮಗ್ರಂಥ ಮತ್ತು ಈ ಧರ್ಮಗ್ರಂಥದ ಬಗ್ಗೆ ನಾವು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ನಾವು ಈ ಮಹಾಭಾರತವನ್ನು ಪೂರ್ಣಪ್ರಮಾಣದಲ್ಲಿ ಅಧ್ಯಯನ ಮಾಡಿದಾಗ ಮಾತ್ರ ಅಲ್ಲಿರುವ ಪ್ರತಿಯೊಂದು ಪಾತ್ರದ ಬಗ್ಗೆ ನಮಗೆ ಸಂಪೂರ್ಣವಾಗಿ ಗೊತ್ತಾಗುವುದು ಹೌದು ಮಿತ್ರರೇ ನಾವು ಇವತ್ತು ಈ ಧರ್ಮಗ್ರಂಥವಾದ.
ಮಹಾಭಾರತದಲ್ಲಿ ಬರುವಂತಹ ಒಂದು ವಿಶೇಷವಾದ ಪಾತ್ರದ ಬಗ್ಗೆ ತಿಳಿಸಿಕೊಡಲು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ನಿಮಗೆಲ್ಲಾ ಗೊತ್ತಿರುವ ಹಾಗೆ ಮಹಾಭಾರತದಲ್ಲಿ ದ್ರೌಪತಿಯು ಪಂಚಪಾಂಡವರ ಹೆಂಡತಿಯಾಗುತ್ತಾಳೆ ಐದು ಜನರ ಪತ್ನಿ ಒಬ್ಬಳೇ ಆಗಿರುವುದರಿಂದ ಈ ದ್ರೌಪತಿಯನ್ನು ಸಾಕಷ್ಟು ಜನರು ಅವಳು ಯಾವುದೇ ಕಾರಣಕ್ಕೂ ಪತಿವ್ರತೆ ಅಲ್ಲ ಎಂದು ಕರೆಯುತ್ತಾರೆ ಅಂತವರು ಇವತ್ತು ದಯವಿಟ್ಟು ತಿಳಿದುಕೊಳ್ಳಲೇಬೇಕು ಮಹಾಭಾರತದ ಪಂಚಪಾಂಡವರ ಹೆಂಡತಿ ದ್ರೌಪತಿಯು ಕೂಡ ಅಗ್ನಿ ಎಷ್ಟೇ ಪವಿತ್ರಳು ಮತ್ತು ಪತಿವ್ರತೆ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ ಮತ್ತು ಈಕೆಯನ್ನು ನಾವು ಪತಿವ್ರತೆ ಎಂದೇ ಕರೆಯಬೇಕು ಕಾರಣ ಅದಕ್ಕೆ ಒಂದು ವಿಶೇಷವಾದ ಕಾರಣವಿದೆ.
ಅದು ಹೇಗೆ ಸಾಧ್ಯ ನೀವು ಹೇಳುತ್ತಿರುವುದು ಸುಳ್ಳು ಎಂದು ನೀವು ಅಂದುಕೊಳ್ಳಬಹುದು ನಿಮ್ಮೆಲ್ಲಾ ಈ ಪ್ರಶ್ನೆಗಳಿಗೂ ಉತ್ತರವಾಗಿ ಇವತ್ತು ನಾವು ನಮ್ಮ ಇವತ್ತಿನ ಈ ನಮ್ಮ ವಿಡಿಯೋದಲ್ಲಿ ಈ ಗೊಂದಲಕ್ಕೆ ತೆರೆಎಳೆಯುವಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಹೇಗೆ ಮಹಾಭಾರತದಲ್ಲಿ ಈ ದ್ರೌಪತಿಯು ಪತಿವ್ರತೆ ಆಗುತ್ತಾಳೆ ಎನ್ನುವ ಸಾಕಷ್ಟು ಜನರ ಪ್ರಶ್ನೆಗೆ ಇವತ್ತು ಉತ್ತರ ನಮ್ಮ ಇವತ್ತಿನ ಈ ವಿಡಿಯೋ ಮಾತ್ರ ಪ್ರಿಯ ಮಿತ್ರರೇ ಈ ದ್ರೌಪತಿಯನ್ನು ನಾವು ಯಾಕೆ ಪತಿವ್ರತೆ ಎಂದು ಕರೆಯಬೇಕು ಎಂದರೆ ಇವತ್ತು ಈ ವಿಡಿಯೋದಲ್ಲಿ ತಿಳಿಸಿದ ಸಾಕಷ್ಟು ಉದಾಹರಣೆಗಳನ್ನು ತಿಳಿದುಕೊಂಡ ಮೇಲೆ ಖಂಡಿತವಾಗಲೂ ಈ ದ್ರೌಪತಿಯನ್ನು ನಾವು ಅಗ್ನಿ ಅಷ್ಟೇ ಪವಿತ್ರವೆಂದು ಕರೆಯಬೇಕು.
ಕಾರಣ ಇದಕ್ಕೆ ಒಂದು ಹಿನ್ನೆಲೆಯ ಕಥೆ ಇದೆ ಆ ಕಥೆಯನ್ನು ನೀವು ಇವತ್ತು ನಮ್ಮ ಈ ವಿಡಿಯೋದಲ್ಲಿ ವಿವರವಾಗಿ ತಿಳಿದುಕೊಳ್ಳಬಹುದು ತಡಮಾಡದೆ ನಮ್ಮ ವಿಡಿಯೋವನ್ನು ನೋಡಿ ಮತ್ತು ಈ ದ್ರೌಪತಿಯನ್ನು ನಾವು ಯಾಕೆ ಪತಿವ್ರತೆ ಎಂದು ಕರೆಯಬೇಕು ಎಂದು ನಿಮಗೆ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮಾಹಿತಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.