ಮಲ್ಲಿಗೆ ಇಡ್ಲಿ ಗರಿಗರಿ ಮಸಾಲಾ ದೋಸೆಗೆ ಹಿಟ್ಟನ್ನು ಮಾಡುವ ಸರಿಯಾದ ವಿಧಾನ||perfect batter for soft idli dosa|| ಅದ್ಭುತ ವಿಧಾನ ವಿಡಿಯೋ ನೋಡಿ!?

in News 89 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ಒಂದು ಅತ್ಯದ್ಭುತವಾದ ಸಲಹೆಯನ್ನು ನೀಡಲು ಬಂದಿದ್ದೇವೆ ಈ ಸಲಹೆಯನ್ನು ನೀವು ಖಂಡಿತ ನಿಮ್ಮ ಮನೆಯಲ್ಲಿ ಚಾಚೂ ತಪ್ಪದೆ ಪಾಲನೆ ಮಾಡಿದ್ದೆ ಆದಲ್ಲಿ ಖಂಡಿತವಾಗಲೂ ನಿಮ್ಮ ಮನೆಮಂದಿಯಲ್ಲಾ ನೀವು ಮಾಡಿದ ಇಡ್ಲಿ ದೋಸೆಯನ್ನು ತಿಂದು ನಿಮ್ಮನ್ನು ಹಾಡಿ ಹೊಗಳುತ್ತಾರೆ ಕಾರಣ ನಾವು ಹೇಳುವ ಈ ವಿಧಾನವನ್ನು ನೀವು ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಮನೆಯಲ್ಲಿ ಇಡ್ಲಿ ಮತ್ತು ದೋಸೆಗಳನ್ನು ಮಾಡಿದ್ದೆ ಆದಲ್ಲಿ ಖಂಡಿತವಾಗಲೂ ಈ ಉಪಹಾರಗಳು ನಿಮಗೆ ರುಚಿಯನ್ನು ಕೊಡುವುದಷ್ಟೇ ಅಲ್ಲದೆ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉಪಯೋಗಕ್ಕೆ ಬರುತ್ತದೆ.

ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ಪ್ರತಿನಿತ್ಯ ಅವರ ಮನೆಯಲ್ಲಿ ಬೆಳಗಿನ ಜಾವ ಇಡ್ಲಿ ಮತ್ತು ದೋಸೆಗಳನ್ನು ಮಾಡೇ ಮಾಡುತ್ತಾರೆ ಆದರೆ ಈ ವಿಧಾನವನ್ನು ಯಾರೂ ಕೂಡ ಸರಿಯಾದ ರೀತಿಯಲ್ಲಿ ಅನುಸರಿಸದೆ ಇದ್ದಾಗ ನಿಮ್ಮ ಮನೆಯಲ್ಲಿ ಮಾಡುವ ಇಡ್ಲಿಗಳು ಮತ್ತು ದೋಸೆಗಳು ರುಚಿಕರ ಅನಿಸುವುದಿಲ್ಲ ಅದಕ್ಕಾಗಿ ನಾವು ಇವತ್ತು ನಿಮಗೆ ಇಡ್ಲಿ ಹಿಟ್ಟನ್ನು ಮತ್ತು ದೋಸೆಗಳ ಹಿಟ್ಟನ್ನು ನೀವು ಯಾವ ವಿಧಾನದಲ್ಲಿ ನೀವು ತಯಾರಿಸಬೇಕು ಎಂದು ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ.

ಹಾಗಾಗಿ ಎಲ್ಲರೂ ನೀವು ಇವತ್ತು ನಮ್ಮ ವಿಡಿಯೋದಲ್ಲಿ ಹೇಳಿದ ಈ ವಿಧಾನದಲ್ಲಿ ಇಡ್ಲಿ ಹಿಟ್ಟನ್ನು ಮತ್ತು ದೋಸೆ ಹಿಟ್ಟುಗಳನ್ನು ತಯಾರಿಸಿ ಇಟ್ಟುಕೊಂಡಿದ್ದೆ ಆದಲ್ಲಿ ಖಂಡಿತ ಬೆಳಗಿನ ಜಾವ ನೀವು ಮಾಡುವ ಉಪಹಾರ ಈ ಇಡ್ಲಿ ಮತ್ತು ದೋಸೆ ತುಂಬಾ ರುಚಿಕರವಾಗಿರುತ್ತದೆ ಮತ್ತು ನಿಮ್ಮ ಮನೆಮಂದಿಯಲ್ಲಾ ನೀವು ಮಾಡಿದ ಮಲ್ಲಿಗೆ ಇಡ್ಲಿಯನ್ನು ಮತ್ತು ಗರಿಗರಿಯಾದ ದೋಸೆಯನ್ನು ಜಾಸ್ತಿ ತಿನ್ನಲು ಪ್ರಾರಂಭಿಸುತ್ತಾರೆ ಮತ್ತು ನಿಮ್ಮನ್ನು ಅವರು ಹಾಡಿ ಹೊಗಳುತ್ತಾರೆ ಅಷ್ಟು ರುಚಿಕರವಾಗಿ ತಯಾರಾಗುತ್ತದೆ ಈ ಇಡ್ಲಿ ಮತ್ತು ದೋಸೆಗಳು ತಡಮಾಡದೆ ವಿಡಿಯೋ ನೋಡಿ ಇಂದಿನಿಂದಲೇ ಈ ವಿಧಾನವನ್ನು ಅನುಸರಿಸಿ.

ಬೆಳಗಿನ ಜಾವ ನಿಮ್ಮಿಷ್ಟದ ಮಲ್ಲಿಗೆ ಇಡ್ಲಿ ಮತ್ತು ಗರಿಗರಿ ದೋಸೆಯನ್ನು ಮಾಡಿ ಹೊಟ್ಟೆ ತುಂಬ ತಿನ್ನಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ಈ ವಿಧಾನವನ್ನು ತಿಳಿದುಕೊಂಡು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಈ ಮಾಹಿತಿಯನ್ನು ಸಾಧ್ಯವಾದಷ್ಟು ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಈ ವಿಧಾನದಲ್ಲಿ ಇಡ್ಲಿ ಹಿಟ್ಟನ್ನು ಮತ್ತು ದೋಸೆ ಹಿಟ್ಟನ್ನು ಕಲಸಿಕೊಂಡರೆ ರುಚಿಕರವಾದ ಮಲ್ಲಿಗೆ ಇಡ್ಲಿ ಮತ್ತು ಗರಿಗರಿ ದೋಸೆಯನ್ನು ಮಾಡಬಹುದು ಎಂದು ತಿಳಿಸಿ ಧನ್ಯವಾದಗಳು.