ನಿಜಕ್ಕೂ ಈ ಪುಸ್ತಕದಲ್ಲಿ ಇರುವುದಾದರೂ ಏನು ಗೊತ್ತಾ ಇಲ್ಲಿದೆ ನೋಡಿ ? don’t judge book by its cover ? ವಿಡಿಯೋ ನೋಡಿ ಗೊತ್ತಾಗುತ್ತೆ!?????

in News 207 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಈ ವಿಶ್ವದ ಅತ್ಯಂತ ವಿವಾದಾತ್ಮಕ ಹಾಗೂ ಸಮಸ್ಯಾತ್ಮಕ ಪುಸ್ತಕ ಯಾವುದು ಎಂದು ಕೇಳಿದರೆ ನಿಮ್ಮ ಮನಸ್ಸಲ್ಲಿ ತಟ್ಟನೆ ನೆನಪಾಗುವ ಪುಸ್ತಕ ಯಾವುದು ಕೆಲವರು ಹಿಟ್ಲರ್ ಬರೆದ ಪುಸ್ತಕ ಎಂದು ಹೇಳುತ್ತಾರೆ ಇನ್ನೂ ಕೆಲವರು ರಷ್ಯಾದ ಲೇಖಕ LEO TOLSTOY ಬರೆದ the war & peace ಅಂತ ಹೇಳುತ್ತಾರೆ ಇನ್ನೂ ಹಲವರು ಗಾಂಧೀಜಿಯವರ ಆತ್ಮಕಥೆಯಾದ MY EXPERIMENTS WITH TRUTH ಅಂತ ಹೇಳುತ್ತಾರೆ ವೀಕ್ಷಕರೆ ಇವೆಲ್ಲವೂ ಕೂಡ ಸರಿ ಉತ್ತರವೇ ಆದರೆ ಆದರೆ ಈ ಒಂದು ಪ್ರಶ್ನೆಗೆ ನಿಜಕ್ಕೂ ಸೂಕ್ತ ಉತ್ತರ ಯಾವುದು ಗೊತ್ತಾ. ಅದು ಕಾಮಸೂತ್ರ ಎಂಬುವ ಪುಸ್ತಕ ಹೌದು ವೀಕ್ಷಕರೆ ಈ ಒಂದು ಕಾಮಸೂತ್ರ ಎಂಬುವ ಪುಸ್ತಕ ಹೆಚ್ಚಿನ ವಿಧದಲ್ಲಿ ಅಪಾರ್ಥ ಮಾಡಿಕೊಂಡಂತಹ ಪುಸ್ತಕ ಎಂದು ಖ್ಯಾತಿ ಪಡೆದಿದೆ ವೀಕ್ಷಕರ ಈಗ ಯಾರಾದರೂ ನಮ್ಮಲ್ಲಿ ಕಾಮ ಸೂತ್ರದ ಪುಸ್ತಕದ ಬಗ್ಗೆ ಚರ್ಚೆಗೆ ಮುಂದಾದರು ಎಂದು ಅಂದುಕೊಳ್ಳಿ ಆಗ ಎಷ್ಟು ಜನ ಈ ಚರ್ಚೆಯನ್ನು ಮುಕ್ತ ಮನಸ್ಸಿನಿಂದ ಸಹಜ ಚರ್ಚೆಯಾಗಿ ಒಪ್ಪಿಕೊಳ್ಳುತ್ತೀರಾ ಸಾಮಾನ್ಯವಾಗಿ ಹೆಚ್ಚಿನ ಜನ ಈ ಒಂದು ವಿಷಯದ ಬಗ್ಗೆ ಮುಜುಗರ ಪಡುವುದೇ ಜಾಸ್ತಿ ಯಾಕಂದರೆ ಈ ಪುಸ್ತಕದ.

ಹೆಸರೇ ವಿಚಿತ್ರವಾಗಿದೆ ಇದು ಕೇವಲ ಕಾಮ ಅಥವಾ ಸೆಕ್ಸ್ ಬಗ್ಗೆ ತಿಳಿಸುವ ಅಡಲ್ಟ್ ಬುಕ್ ಎಂಬ ಭಾವನೆಯೇ ಇದಕ್ಕೆ ಮುಖ್ಯ ಕಾರಣ ವೀಕ್ಷಕರೆ ಕಾಮಸೂತ್ರ ಎಂಬುವ ಈ ಪ್ರಾಚೀನ ಪುಸ್ತಕದ ಹೆಸರನ್ನು ಕೇಳಿದ ಕೂಡಲೇ ಮುಜುಗರ ಪಡುವ ಹಾಗೂ ಇರುಸುಮುರುಸು ಆಗುವ ಅನೇಕರಿಗೆ ಈ ಪುಸ್ತಕದ ಕುರಿತು ಅಸಲಿ ಸತ್ಯವೇ ಗೊತ್ತೇ ಇಲ್ಲ ಮತ್ತು ಈ ಪುಸ್ತಕದ ನಿಜವಾದ ಹಿನ್ನೆಲೆ ಮತ್ತು ಇದರಲ್ಲಿರುವ ಅನೇಕ ವಿವರವಾದ ಸತ್ಯಾಂಶಗಳ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲದ ಇರುವುದೇ ಈ ಕೃತಿ ಇಂದು ನಮ್ಮ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಪಾರ್ಥವಾಗಲು ಕಾರಣ ಎಂದು.

ಹೇಳಬಹುದು ಬನ್ನಿ ವೀಕ್ಷಕರೇ ಇವತ್ತಿನ ಈ ವಿಶೇಷವಾದ ವಿಡಿಯೋದಲ್ಲಿ ಸಾಕಷ್ಟು ಜನರಿಗೆ ಈ ಪುಸ್ತಕದ ಬಗ್ಗೆ ಕುರಿತು ತಿಳಿಯಲಾಗದ ಕೆಲವೊಂದು ಸ್ವಾರಸ್ಯಕರ ಮತ್ತು ಸತ್ಯ ಸಂಗತಿಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದರ ಕುರಿತು ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಾವು ಮಾಡಿದ್ದೇವೆ ಹಾಗಾಗಿ ತಡಮಾಡದೆ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋ ನೋಡಿ ಈ ಕಾಮಸೂತ್ರ ಪುಸ್ತಕದ ಬಗ್ಗೆ ಕೆಲವು ವಿಚಾರಗಳನ್ನು ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ವಿಷಯಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ವಿಶೇಷವಾದ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.