ಡಾಲರ್ ಎದುರು ರೂಪಾಯಿ ಮೌಲ್ಯ ಕಮ್ಮಿ ಮಾಡೋದು ಯಾರು ಗೊತ್ತಾ ವಿಡಿಯೋ ನೋಡಿ!

in News 170 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಕಷ್ಟು ಜನಗಳಿಗೆ ಈ ಕರೆನ್ಸಿಯ ಮೌಲ್ಯ ಗಳು ಯಾವ ರೀತಿಯಾಗಿ ಕೆಲಸಗಳು ಮಾಡುತ್ತವೆ ಎಂದು ಗೊತ್ತಿರುವುದಿಲ್ಲ ಹೌದು ಈಗ ವಿದೇಶಿಯ ಒಂದು ಡಾಲರ್ ಮೌಲ್ಯಕ್ಕೆ ನಮ್ಮ ಭಾರತದ ೭೭ ರೂಪಾಯಿಗಳನ್ನು ಒಂದು ಡಾಲರಿಗೆ ನಾವು ಏಕೆ ಕೊಡಬೇಕು ಒಂದೇ ಒಂದು ಡಾಲರಿಗೆ ನಾವು ನಮ್ಮ ೭೭ ರೂಪಾಯಿಗಳನ್ನು ಕೊಡಬೇಕು ಎಂದು ನಾವು ಯೋಚನೆ ಮಾಡುತ್ತಿರುತ್ತವೇ ಡಾಲರ್ ಮುಂದೆ ನಮ್ಮ ರೂಪಾಯಿಗೆ ಇಷ್ಟೇನಾ ಬೆಲೆ ಎಂದು ನಾವು ಬೇಜಾರನ್ನು ಮಾಡಿಕೊಳ್ಳುತ್ತಾ ಇರುತ್ತೇವೆ ಹಾಗಾದ್ರೆ ಇದರ ವ್ಯಾಲ್ಯೂ ಯಾರು ನಿರ್ಧಾರ ಮಾಡುತ್ತಾರೆ ಒಂದು ಡಾಲರಿಗೆ ಎಷ್ಟು ರೂಪಾಯಿಗಳು ಅಂತ ನಿರ್ಧಾರ ಮಾಡುವವರು ಯಾರು ಏನು ಅಂತ ಯಾರು ನಿಮಗೆ ಹೇಳುವುದಿಲ್ಲ ಬರೀ. ಅಮೆರಿಕನ್ ಡಾಲರ್ ಮಾತ್ರವಲ್ಲ ಬ್ರಿಟನ್ ಚೀನಾ ಹೀಗೆ ನಾನಾ ದೇಶಗಳು ನಾನಾ ರೀತಿಯ ಕರೆನ್ಸಿಗಳನ್ನು ಹೊಂದಿದೆ ಆದರೆ ಪ್ರಗತಿ ಹೊಂದಿದ ದೇಶಗಳ ಕರೆನ್ಸಿ ಬೆಲೆ ತುಂಬಾ ಜಾಸ್ತಿಯಾಗಿರುತ್ತದೆ ಹೇಗೆ ನಿರ್ಧಾರವಾಗುತ್ತದೆ ಕರೆನ್ಸಿಯ ಬೆಲೆಗಳು ಮತ್ತು ಡಾಲರ್ಗಳ ಬೆಲೆಯೂ ಸ್ನೇಹಿತರೆ ನಾನು ಡಾಲರ್ ವಿಚಾರವಾಗಿ ಈ ವಿಷಯದ ಬಗ್ಗೆ ನಿಮಗೆ ಅರ್ಥ ಮಾಡಿಸಲು ಪ್ರಯತ್ನಪಡುತ್ತೇನೆ ಮಾರ್ಕೆಟ್ ನಲ್ಲಿ ಯಾವ ಕರೆನ್ಸಿಗೆ ಎಷ್ಟು ಬೆಲೆ ಇದೆ ಆಮೇಲೆ ಆ ಕರೆನ್ಸಿ ಮಾರ್ಕೆಟ್ ನಲ್ಲಿ ಎಷ್ಟು ಬೆಲೆ ಅನ್ನು ಹೊಂದಿದೆ ಇದರ ಅವಶ್ಯಕತೆ ನಮಗೆ ಎಷ್ಟಿದೆ ಇದೆಲ್ಲದರ ಆಧಾರದ ಮೇಲೆ ಆ ಕರೆನ್ಸಿಯ ವ್ಯಾಲ್ಯೂ ನಿರ್ಧಾರವಾಗುವುದು ಇನ್ನು ಹೇಗಾಗುತ್ತದೆ ಉದಾರಣೆಗೆ ಎಂದರೆ ಅಮೇರಿಕಾದಿಂದ ನಾವು ಸಾಕಷ್ಟು ವಸ್ತುಗಳನ್ನು ಆಮದುಗಳನ್ನು ಮಾಡಿಕೊಳ್ಳುವುದು.

ಸರ್ವೇಸಾಮಾನ್ಯ ಆದರೆ ಯಾವ ದೇಶದಿಂದ ನಾವು ಅತಿ ಹೆಚ್ಚು ಆ ವಸ್ತುಗಳನ್ನು ಅಂದರೆ ಕಾರ್ ಆಗಿರಬಹುದು ಮೋಟಾರ್ ಬೈಕ್ ಆಗಿರಬಹುದು ಅಥವಾ ಬೇರೆ ಯಾವುದೇ ದವಸ ಧಾನ್ಯಗಳ ರೂಪದಲ್ಲಿ ಆಮದು ನಾವು ಮಾಡಿಕೊಳ್ಳುತ್ತೇವೆ ಆಗ ನಮ್ಮ ಹಣದ ವ್ಯಾಲ್ಯೂ ಕಮ್ಮಿ ಆಗುತ್ತದೆ ಕಾರಣ ಹೊರ ದೇಶದಿಂದ ತರುವಂತಹ ಸರಕುಗಳು ತಂದಂತಹ ಸರಕುಗಳಿಗೆ ಅವರ ದೇಶದ ಹಣವನ್ನು ನಾವು ಒದಗಿಸಬೇಕಾಗುತ್ತದೆ ಕರೆನ್ಸಿ ಎಕ್ಸ್ಚೇಂಜ್ ಕಂಪನಿಗಳಿಗೆ ನಾವು ನಮ್ಮ ರೂಪಾಯಿಗಳನ್ನು ಕೊಟ್ಟು ಯಾವ ದೇಶದ ವಸ್ತುಗಳು ತೆಗೆದುಕೊಂಡು ಬಂದಿದ್ದರು ಆದೇಶದ ಕರೆನ್ಸಿಯನ್ನು ತೆಗೆದುಕೊಂಡು ನಮ್ಮ ರೂಪಾಯಿಗಳ ಎಕ್ಸ್ಚೇಂಜ್ ಮಾಡಿ ಅವರ ದೇಶದ ಕರೆನ್ಸಿಯನ್ನು ನಾವು ಮಾಡಿಕೊಂಡ ಅಂತಹ ವ್ಯಕ್ತಿಗೆ. ಹಣವನ್ನು ನೀಡಬೇಕಾಗುತ್ತದೆ ಭಾರತದ ಹೀಗಾದಾಗ ನಮ್ಮ ಭಾರತದ ರೂಪಾಯಿ ವ್ಯಾಲ್ಯೂ ಕಮ್ಮಿಯಾಗುತ್ತದೆ ಒಟ್ಟಿನಲ್ಲಿ ಯಾವ ದೇಶ ಬೇರೆ ದೇಶದ ವಸ್ತುಗಳನ್ನು ತನ್ನ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ ಅಂತಹ ದೇಶದ ಕರೆನ್ಸಿ ವ್ಯಾಲ್ಯೂ ಕಮ್ಮಿಯಾಗುತ್ತದೆ ಉದಾಹರಣೆಗೆ ಅಮೆರಿಕ ಕೂಡ ನಮ್ಮ ಭಾರತದಿಂದ ಅತಿ ಹೆಚ್ಚು ಆಮದು ಮಾಡಿಕೊಳ್ಳಲು ಆರಂಭಿಸಿದರು ಅಮೆರಿಕದ ಡಾಲರ್ ವಿರುದ್ಧ ನಮ್ಮ ರೂಪಾಯಿ ಮೌಲ್ಯ ಜಾಸ್ತಿಯಾಗುತ್ತದೆ ಯಾವಾಗ ನಮ್ಮ ದೇಶದ ಉತ್ಪನ್ನಗಳು ಹೊರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತದೆ.

ಆಗ ನಮ್ಮ ರೂಪಾಯಿಗಳು ತುಂಬಾ ಜಾಸ್ತಿ ಆಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನೀವು ಇವತ್ತು ನಾವು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಯಾಕೆ ಬೇರೆ ಬೇರೆ ದೇಶಗಳ ಕರೆನ್ಸಿ ವ್ಯಾಲ್ಯೂ ಜಾಸ್ತಿ ಇರುತ್ತದೆ ಮತ್ತು ನಮ್ಮ ದೇಶದ ಕರೆನ್ಸಿಗಳು ಕಮ್ಮಿ ಯಾಕೆ ಇರುತ್ತದೆ ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನಮ್ಮ ವಿಡಿಯೋವನ್ನು ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕರೆನ್ಸಿ ವ್ಯಾಲ್ಯೂ ಯಾಕೆ ಹೆಚ್ಚಾಗುತ್ತದೆ ಮತ್ತು ಯಾಕೆ ಕಮ್ಮಿಯಾಗುತ್ತದೆ ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Kannada Trends Today.