ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾಯಿಗಳನ್ನು ನಾವು ಮಿತ್ರ ಎಂದು ಭಾವಿಸುತ್ತವೆ ಅದೇ ರೀತಿಯಾಗಿ ನಾಯಿಗಳನ್ನು ನಾವು ಪ್ರೀತಿಸುತ್ತೇವೆ ಮತ್ತು ನಾಯಿಗಳು ಕೂಡ ಅಷ್ಟೇ ನಮ್ಮ ಪ್ರೀತಿಗೆ ಹತ್ತರಷ್ಟು ಹೆಚ್ಚು ಪ್ರೀತಿಯನ್ನು ತೋರಿಸುತ್ತದೆ ಇಂತಹ ಸಾಕು ನಾಯಿಗಳು ಕೆಲವೊಂದು ಬಾರಿ ನಾವು ನಾವು ಪಯಣ ಮಾಡುವಾಗ ಸಮಯದಲ್ಲಿ ಅಂದರೆ ನಮ್ಮ ಬೈಕನ್ನು ಅಥವಾ ಕಾರನ್ನು ನಾವು ತೆಗೆದುಕೊಂಡು ಹೋಗಬೇಕಾದರೆ ಕೆಲವೊಂದು ಬಾರಿ ನಮ್ಮ ಸಾಕು ಪ್ರಾಣಿಗಳಾದ ನಾಯಿಗಳು ನಮ್ಮನ್ನು ಬೆನ್ನಟ್ಟಿ ಬರುತ್ತವೇ ಇಷ್ಟಕ್ಕೂ ನಾಯಿಗಳು ಯಾಕೆ ಈ ರೀತಿಯಾಗಿ ಮಾಡುತ್ತವೆಯೆಂದು ಮತ್ತು ಈ ನಾಯಿಗಳ ವಿಚಿತ್ರ ವರ್ತನೆ ಈಗೆ ಯಾಕಿರಬಹುದು ಎಂದು.
ನಾವು ನಿಮಗೆ ತಿಳಿಸಿಕೊಡುತ್ತೇವೆ ಇದಕ್ಕೆ ಸೂಕ್ತ ರೀತಿಯ ಕಾರಣವಿದೆ ಆ ಕಾರಣಗಳೂ ಏನು ಎಂದು ನಾವು ನಿಮ್ಮ ಮುಂದೆ ಒಂದೊಂದಾಗಿ ಹೇಳುತ್ತಾ ಹೋಗುತ್ತದೆ NO:1ನಾಯಿಗಳು ಪ್ರತಿಯೊಂದು ಬೈಕ್ ಮತ್ತು ಕಾರುಗಳ ಚಕ್ರದ ಮೇಲೆ ತಮ್ಮ ಮೂತ್ರ ವಿಸರ್ಜನೆಯನ್ನು ಮಾಡುತ್ತವೆ ನಾಯಿಗಳು ಈ ರೀತಿಯಾಗಿ ಮೂತ್ರ ವಿಸರ್ಜನೆ ಮಾಡುವುದರಿಂದ ತಮ್ಮ ತಮ್ಮ ಬಡಾವಣೆಯನ್ನು ಗುರುತು ಮಾಡಿಕೊಂಡಿರುತ್ತದೆ. ಈ ರೀತಿ ಮೂತ್ರ ವಿಸರ್ಜನೆ ಮಾಡಿದ ಕಾರುಗಳನ್ನು ಬೈಕ್ಗಳನ್ನು ನಾವು ಬೇರೆ ಬಡಾವಣೆಗೆ ತೆಗೆದುಕೊಂಡು ಹೋದಾಗ ಆ ಬಡಾವಣೆಯ ನಾಯಿಗಳು ನಮ್ಮ ಮತ್ತು ಕಾರುಗಳನ್ನು ಬೆನ್ನಟ್ಟಿ ಬರುತ್ತವೆ ಇದಕ್ಕೆ ಕಾರಣ ಇದು ನಮ್ಮ ಬಡಾವಣೆಯ ನಾಯಿಯ ಮೂತ್ರವಲ್ಲ ಎಂದು ಬೇರೆ ಬಡಾವಣೆಯ ನಾಯಿ ಗುರುತಿಸುತ್ತದೆ NO:2 ಕಾರಣ ಏನೆಂದರೆ ನಾಯಿಗಳು ಸಾಮಾನ್ಯವಾಗಿ ಕಾರಗಳ ಕೆಳಗಡೆ ಸ್ವಲ್ಪ ಸಮಯ ಮಲಗಿರುತ್ತವೆ ಆಗ ನಾವು ಆ ಕಾರನ್ನು ಚಲಾಯಿಸಿಕೊಂಡು ಬೇರೆ ಕಡೆ ಹೋಗಬೇಕಾದರೆ ಅದು ನಮ್ಮ ಬೆನ್ನಟ್ಟಿ ಬರುತ್ತದೆ ಇದಕ್ಕೆ ಕಾರಣ ನಾಯಿ ಸ್ವಲ್ಪ ಸಮಯದ ಕಾಲ ಅಲ್ಲಿ ವಾಸಮಾಡುತ್ತಿದ್ದ ಕಾರಣ ನಾಯಿ ಅದು ತನ್ನ ಮನೆ ಎಂದು ಭಾವಿಸುತ್ತದೆ ನಂತರ ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ನನ್ನ ಮನೆ.
ಹೋಗುತ್ತಿದೆಯೆಂದು ಅದರ ಹಿಂದೆ ಬೆನ್ನಟ್ಟಿ ಹೋಗುತ್ತದೆ NO:3ಕಾರಣ ಏನು ಎಂದರೆ ಸಾಕಷ್ಟು ನಾಯಿ ಮರಿಯ ಮೇಲೆ ಸಾಕಷ್ಟು ಕಾರುಗಳು ಹತ್ತಿಸಿಕೊಂಡು ಹೋಗಿ ಸಾಯಿಸುತ್ತಾರೆ ಆ ಸಮಯದಲ್ಲಿ ನಾಯಿಮರಿಯ ತಾಯಿ ಕಾರಿನ ಬಣ್ಣವನ್ನು ಶಾಶ್ವತವಾಗಿ ಮೆದುಳಿನಲ್ಲಿ ಬಣ್ಣವನ್ನು ಮತ್ತು ಅದರ ಆಕಾರವನ್ನು ಇಟ್ಟುಕೊಂಡಿರುತ್ತದೆ ಇಂಥ ಸಂದರ್ಭದಲ್ಲಿ ಅದೇ ರೀತಿಯ ಕಾರುಗಳು ಮತ್ತು ಅದೇ ರೀತಿಯ ಕಾರಿನ ಬಣ್ಣಗಳು ಇಂತಹ ನಾಯಿಗಳ ಮುಂದೆ ಹೋದರೆ ಅದರ ಬೆನ್ನಟ್ಟಿ ಈ ನಾಯಿಗಳು ಹೋಗುತ್ತವೆ ನಾಯಿಗಳು ಬೆನ್ನಟ್ಟಿ ಹೋಗಲು ಇವು ಮುಖ್ಯ. ಕಾರಣಗಳು ಪ್ರಿಯ ಮಿತ್ರರೇ ನಾಯಿಗಳು ಯಾಕೆ ವಾಹನಗಳನ್ನು ಬೆನ್ನಟ್ಟಿ ಹೋಗುತ್ತವೆ ಎಂದು ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಎಲ್ಲರೂ ದಯವಿಟ್ಟು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಾಯಿಗಳು ಯಾಕೆ ವಾಹನದ ಹಿಂದೆ ಬೊಗಳುತ್ತವೆ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.