ಈ ಒಂದು ನಾಯಿ ಮಾಡಿರುವ ಈ ಕೆಲಸ ನೋಡಿದರೆ ಆಶ್ಚರ್ಯ ಪಡುತ್ತೀರಾ ಏನು ಗೊತ್ತಾ ವಿಡಿಯೋ ನೋಡಿ!?????????

in News 47 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿಸಿಕೊಡುತ್ತದೆ ಈ ಮಾಹಿತಿ ತುಂಬಾನೇ ಆಸಕ್ತಿದಾಯಕವಾಗಿರುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ನಮ್ಮ ಸೌರಮಂಡಲದಲ್ಲಿರುವ ಗ್ರಹಗಳ ಈ ಖಗೋಳದಲ್ಲಿರುವ ನಿಜವಾದ ಫೋಟೋಗಳು ಹೀಗೆ ಇರುವುದಿಲ್ಲ ಹೌದು ಉಪಗ್ರಹಗಳು ತೆಗೆದ ನಾರ್ಮಲ್ ಫೋಟೋಗಳಿಗೆ.ಗ್ರಾಫಿಕ್ಸ್ ಮತ್ತು ಅನಿಮೇಷನ್ ಅನ್ನು ಹ್ಯಾಡ್ ಮಾಡಿ ಇರುತ್ತಾರೆ ಹಾಗಾಗಿ ಈ ಗ್ರಹಗಳ ಫೋಟೋಗಳ ಆಗಲಿ ಅಥವಾ ಈ ವಿಡಿಯೋಗಳಾಗಲಿ ನಮಗೆ ಇಷ್ಟು ಕ್ಲಿಯರ್ ಆಗಿ ಕಾಣಿಸುತ್ತದೆ ಇವೆಲ್ಲಾ ಸಾಮಾನ್ಯವಾಗಿ ನಮ್ಮ ನೈಜತೆಗೆ ಹತ್ತಿರವಾಗಿರುವ ಫೋಟೋಗಳೇ ಆದರೆ ಆರ್ಟಿಫಿಶಿಯಲ್ ಇಮೇಜ್ಗಳು ಆದರೆ ಮುಂಬರುವ ದಿನಗಳಲ್ಲಿ ಮಂಗಳ ಗ್ರಹದ 4ಕೆ ಮತ್ತು 8ಕೇ ರೆಜುಲೇಷನ್ ಇರುವ ಸ್ಪಷ್ಟವಾದ ಫೋಟೋಗಳನ್ನು ನೋಡುತ್ತೇವೆ ಹೌದು ಪ್ರಿಯ ಮಿತ್ರರೆ ಜಪಾನ್ ದೇಶದ ಬಾಹ್ಯಾಕಾಶ ಸಂಸ್ಥೆ ಜಾಕ್ಸ ಅಂದರೆ (Japan aerospace exploration agency).

ಕಂಪನಿ ಅಂದರೆ (NHK) Japan broadcasting corporation ಕಂಪನಿಗಳ ಜೊತೆ ಸಹಯೋಗದೊಂದಿಗೆ ಸೂಪರ ಐ ವಿಜಲ್ ಕ್ಯಾಮೆರಾವನ್ನು ತಯಾರುಮಾಡಲು ಒಪ್ಪಂದಗಳನ್ನು ಮಾಡಿಕೊಂಡಿದೆ ಹೌದು ಪ್ರಿಯ ಮಿತ್ರರೇ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಗಳಗ್ರಹದ 4ಕೆ ಮತ್ತು 8ಕೆ ಫೋಟೋಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ 2008ರಲ್ಲಿ ಇದೇ ಜಪಾನ್ ದೇಶದ ಕಾಗುಯ ಉಪಗ್ರಹದಿಂದ ಚಂದ್ರನ ಮೇಲಿರುವ ಹೈಡೆಫಿನಿಶನ್ ಇರುವ ವಿಡಿಯೋಗಳನ್ನು ಫೋಟೋಗಳನ್ನು ನಾವು ನೋಡಿದ್ದೇವೆ ಈಗ ಮಂಗಳ ಗ್ರಹದ ಮೇಲೆ ಕೂಡ ಜಪಾನ್ ದೇಶ ತನ್ನ ಹೊಸ ಆವಿಷ್ಕಾರವನ್ನು ಪ್ರಾರಂಭಿಸಿದೆ ಹೌದು.

ಪ್ರಿಯ ಮಿತ್ರರೇ ಇನ್ನು ಕೆಲವೇ ದಿನಗಳಲ್ಲಿ ನಾವು ಮಂಗಳ ಗ್ರಹದ ಮೇಲಿರುವ ಹೈಡೆಫಿನಿಶನ್ ಕ್ವಾಲಿಟಿಯ ಫೋಟೋ ಮತ್ತು ವಿಡಿಯೋಗಳನ್ನು ನೋಡಬಹುದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಪ್ರಪಂಚದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಕುತೂಹಲಕಾರಿ ಮತ್ತು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ವಿಶೇಷವಾದ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.