ದೀಪಾವಳಿ ಲಕ್ಷ್ಮಿ ಪೂಜಾ ಭಾಗ-2/ ದೀಪಾವಳಿ ಧನಲಕ್ಷ್ಮಿ ಪೂಜೆ ಹೇಗೆ ಮಾಡಬೇಕು ಗೊತ್ತಾ ವಿಡಿಯೋ ನೋಡಿ!?

in News 518 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೆ ನಾವು ಇವತ್ತು ದೀಪಾವಳಿಯ ಧನಲಕ್ಷ್ಮಿ ಮಹಾಪೂಜೆಯ ಬಗ್ಗೆ ಈಗಾಗಲೇ ನಿಮಗೆ ತಿಳಿಸಿದ್ದೆವು ಆದರೂ ಪರವಾಗಿಲ್ಲ ಮತ್ತೊಮ್ಮೆ ನಿಮಗೆ ತಿಳಿಸುತ್ತೇವೆ ಧನಲಕ್ಷ್ಮಿ ಪೂಜೆಯನ್ನು ಯಾವಾಗ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಹೇಗೆ ಮಾಡಬೇಕು ಎಂದು ಸಾಕಷ್ಟು ಜನರು ನಮ್ಮನ್ನು ಕೇಳಿದರು ಅವರೆಲ್ಲರ ಪ್ರೀತಿಯ ಮನವಿಯ ಮೇರೆಗೆ ನಾವು ಇವತ್ತು ಧನಲಕ್ಷ್ಮಿ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಸೂಕ್ತ ಮತ್ತು ಈ ಧನಲಕ್ಷ್ಮಿ ಪೂಜೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಈ ವಿಷಯವನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಾವು ಹಾಕಿರುವ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಧನಲಕ್ಷ್ಮಿ ಪೂಜೆಯನ್ನು.

ಯಾವ ಸಮಯದಲ್ಲಿ ಮಾಡಿದರೆ ಸೂಕ್ತ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಮತ್ತು ಧನಲಕ್ಷ್ಮಿ ಪೂಜೆ ಮಾಡಬೇಕಾದರೆ ಯಾವ ರೀತಿಯ ಪೂಜಾ ಸಾಮಗ್ರಿಗಳನ್ನು ನೀವು ಉಪಯೋಗಿಸಬೇಕು ಎಂದು ವಿವರವಾಗಿ ತಿಳಿಸಿದ್ದೇವೆ ಈ ವರ್ಷ ಬಂದು ನವಂಬರ್14 ನರಕಚತುರ್ದಶಿ ಹಾಗೆ ಧನಲಕ್ಷ್ಮಿ ಪೂಜೆ ಒಂದೇ ದಿನದಲ್ಲಿ ಬಂದಿದೆ ಯಾಕಂದ್ರೆ ಅಮಾವಾಸ್ಯೆ ನವಂಬರ್ 14, ಎರಡು ಅದಿನೆಂಟರ ಮಧ್ಯಾಹ್ನದಿಂದ ಪ್ರಾರಂಭವಾಗಿ 15ನೇ ತಾರೀಖು ಬೆಳಗ್ಗೆ 10:30 ಒಳಕ್ಕೆ ಮುಗಿದುಹೋಗುತ್ತದೆ.

ಹಾಗಾಗಿ ನರಕಚತುರ್ದಶಿ ದಿನವೇ ನೀವು ಧನಲಕ್ಷ್ಮಿ ಪೂಜೆ ಮಾಡುವುದು ತುಂಬಾನೆ ಒಳ್ಳೆಯದು ಅವತ್ತಿನ ಬೆಳಗ್ಗಿನೆ ನೀವು ಮಾಡಬಹುದು ಆದರೆ ಹತ್ತು ಮೂವತ್ತರ ಒಳಗಡೆ ಪೂಜೆಯನ್ನು ಮುಗಿಸಬೇಕಾಗುತ್ತದೆ ಹಾಗಾಗಿ ನೀವು ನೋಡಿಕೊಂಡು ನರಕಚತುರ್ದಶಿ ದಿನವೇ ಧನಲಕ್ಷ್ಮೀ ಪೂಜೆಯನ್ನು ಮಾಡಬಹುದು ಪ್ರಿಯ ಮಿತ್ರರೇ ಈ ಧನಲಕ್ಷ್ಮೀಪೂಜೆಯನ್ನು ನೀವು ಯಾವ ಸಮಯದಲ್ಲಿ ಮಾಡಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋ ನೋಡಿ. ಪೂಜೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂದು ತಿಳಿದುಕೊಂಡು ನಿಮ್ಮ ಮನೆಗೆ ಒಳ್ಳೆಯದನ್ನು ಬಯಸಿ ಮತ್ತು ನಾಡಿಗೆ ಒಳ್ಳೆಯದಾಗಲೆಂದು ಕೂಡ ಬಯಸಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.