ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಸುತ್ತಲೂ ಸಾಕಷ್ಟು ರಹಸ್ಯಗಳು ಅಡಗಿವೆ ಮತ್ತು ನಮ್ಮ ದಿನನಿತ್ಯ ಜೀವನದಲ್ಲಿ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತದೆ ಆದರೆ ಆ ರಹಸ್ಯಗಳನ್ನು ಭೇದಿಸಲು ಮತ್ತು ಆ ಘಟನೆಗಳನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ ಏಕೆಂದರೆ ಅವು ನಮ್ಮ ಬರಿಗಣ್ಣಿಗೆ ಕಾಣುವುದಿಲ್ಲ ಪ್ರಿಯ ಮಿತ್ರರೇ ಇವುಗಳಲ್ಲಿ ಮುಖ್ಯವಾದವು ಸೂಕ್ಷ್ಮಾಣು ಜೀವಿಗಳು ನೀವು ನಮ್ಮ ಸುತ್ತ ಬಿಲಿಯನ್ ಸಂಖ್ಯೆಯಲ್ಲಿರುತ್ತವೆ ಮತ್ತು ಇವುಗಳಲ್ಲಿ ಕೆಲವೊಂದು ಸೂಕ್ಷ್ಮಾಣುಜೀವಿಗಳು ನಮಗೆ ಒಳ್ಳೆಯದನ್ನು ಮಾಡಿದರೆ ಇನ್ನೂ ಅನೇಕ ಸೂಕ್ಷ್ಮಾಣುಜೀವಿಗಳು ನಮ್ಮನ್ನು ನಾಶ ಮಾಡಲು ಪ್ರಯತ್ನ ಮಾಡುತ್ತವೆ ಮತ್ತೆ ಇಂತಹ ವೈರಸ್ಗಳು ನಮ್ಮ ಸುತ್ತ ಹೆಚ್ಚಾಗಿರುತ್ತವೆ ಆದರೆ ಅವುಗಳಿಂದ ಏಕೆ ನಮಗೆ ಏನು ಆಗುತ್ತಿಲ್ಲ ಅದಕ್ಕೆ ಕಾರಣ.
ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ನಾವು ಈ ಭೂಮಿ ಮೇಲೆ ಸ್ವತಂತ್ರವಾಗಿ ಜೀವಿಸಲು ಅನೇಕ ಕಾರಣಗಳು ಇವೆ ಅವುಗಳಲ್ಲಿ ಇದು ಒಂದು ನಮ್ಮ ರೋಗನಿರೋಧಕ ಶಕ್ತಿ ಮತ್ತು ಈ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಇಲ್ಲ ಎಂದರೆ ಮತ್ತು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯ ಉತ್ಪತ್ತಿ ನಿಂತುಹೋದರೆ ನಾವು ಕೆಲವೇ ತಿಂಗಳುಗಳಲ್ಲಿ ಸತ್ತು ಹೋಗುತ್ತೇವೆ ಹೌದು ಪ್ರಿಯ ಮಿತ್ರರೇ ಯಾವುದಾದರೂ ವೈರಸ್ ನಮ್ಮ ದೇಹವನ್ನು ಪ್ರವೇಶಿಸಿದ ತಕ್ಷಣ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯ ಕಣಗಳು ಎಚ್ಚರಗೊಂಡು ಅವುಗಳನ್ನು ನಾಶ ಮಾಡುತ್ತದೆ ಹೌದು ಪ್ರಿಯ ಮಿತ್ರರೇ ನಮ್ಮ ದೇಹಕ್ಕೆ ಬಂದ ವೈರಸ್ ಮೇಲೆ ದಾಳಿ ಮಾಡುತ್ತದೆ ಆದರೆ. ಪ್ರಿಯ ಮಿತ್ರರೇ ಈ ವಿಷಯ ನಿಮಗೆ ಏನಾದರೂ ಗೊತ್ತಾ ಒಬ್ಬ ಬಾಲಕ ಈ ರೋಗ ನಿರೋಧಕ ಶಕ್ತಿ ಇಲ್ಲದೆ ಹುಟ್ಟಿ ಸುಮಾರು 13 ವರ್ಷಗಳ ಕಾಲ ಬದುಕಿದ್ದಾನೆ ಎಂದು ನಿಮಗೆ ಗೊತ್ತಾ ಹೌದು ಪ್ರಿಯ ಮಿತ್ರರೇ ರೋಗನಿರೋಧಕ ಶಕ್ತಿ ಇಲ್ಲದೆ 13 ವರ್ಷಗಳ ಕಾಲ ಬದುಕಿದ ಈ ಬಾಲಕ ನಂತರ ಸಾವಿಗೀಡಾಗುತ್ತಾನೆ ಹೇಗೆ ಈತ ರೋಗನಿರೋಧಕ ಶಕ್ತಿ ಇಲ್ಲದೆ ಬದುಕಿದ ಮತ್ತು ಯಾಕೆ ಈ ಬಾಲಕನಿಗೆ ಸಾವು ಬಂತು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಮಾಹಿತಿ ಕುರಿತು ನಿಮಗೆ ಸಂಪೂರ್ಣವಾದ ವಿವರ ಸಿಗುತ್ತದೆ.
ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ನೀವು ವೀಕ್ಷಿಸಲೇಬೇಕು ಕಾರಣ ಈ ಮಾಹಿತಿ ತುಂಬಾ ರೋಚಕವಾಗಿದೆ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಬಾಲಕನ ಜೀವನಚರಿತ್ರೆಯನ್ನು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.