ವಾರದಲ್ಲಿ 5 ಕೆಜಿ ತೊಕ ಕಡಿಮೆ ಮಾಡಲು ರಾತ್ರಿ ಮಾತ್ರ ಊಟದ ಬದಲು ಹೀಗೆ ಮಾಡಿ|weight loss diet plan| ವಿಡಿಯೋ ನೋಡಿ!??

in News 365 views

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ಸಿಟಿ ಪ್ರದೇಶದ ಜನರಲ್ಲಿ ಅಧಿಕವಾದ ತೂಕ ಮತ್ತು ಅವರ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಅಥವಾ ಬೊಜ್ಜು ಕೊಬ್ಬಿನಂಶವನ್ನು ತುಂಬಿಕೊಂಡು ನೋಡಲು ತುಂಬಾ ಕೆಟ್ಟ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಇದರ ಜೊತೆಗೆ ಇವರ ಅಧಿಕವಾದ ತೂಕ ಮತ್ತು ಅವರ ದೇಹದ ಒಳಗಡೆ ಸೇರಿಕೊಂಡಿರುವ ಕೊಬ್ಬಿನಂಶ ಅವರ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಅಂದರೆ ಪ್ರಿಯ ಮಿತ್ರರೇ ಇವರಿಗೆ ಕೂತರೆ ಹೇಳಲು ಆಗುವುದಿಲ್ಲ ಎದ್ದರೆ ಕೂತುಕೊಳ್ಳಲು ಸಹ ಆಗುವುದಿಲ್ಲ ಮತ್ತೆ ಯಾವಾಗ ನಮ್ಮ ದೇಹದಲ್ಲಿ ಈ ಅಧಿಕವಾದ ತೂಕ ಜಾಸ್ತಿಯಾಗುತ್ತದೆ ಮತ್ತು ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ಬೊಜ್ಜು ಅಥವಾ ಈ ಕೊಬ್ಬಿನಾಂಶ ತುಂಬಿಕೊಳ್ಳುತ್ತದೆ ಆಗ ನಮ್ಮ ದೇಹಕ್ಕೆ ಬಾಧಿಸುವ ಮುಖ್ಯ ಸಮಸ್ಯೆಗಳು ನಮಗೆ ಮೈಕೈ ಈ ನೋವು ಸೊಂಟ ನೋವು ಮಂಡಿ ನೋವು ಕಾಲು ನೋವು ಸುಸ್ತು ಯಾವುದರಲ್ಲೂ ಕೆಲಸ ಮಾಡದೆ ಇರುವ.

ನಿರುತ್ಸಾಹ ಊಟ ಸೇವನೆ ಮಾಡಿದ ತಕ್ಷಣ ರೆಸ್ಟ್ಮಾಡಬೇಕು ಎಂಬುವ ಭಾವನೆ ಇವು ನಮ್ಮ ಮೇಲ್ನೋಟಕ್ಕೆ ಕಾಣುವ ಸಮಸ್ಯೆಗಳು ಆದರೆ ನಮ್ಮ ಅಧಿಕವಾದ ತೂಕ ನಮ್ಮ ಮೂಳೆಗಳ ಮೇಲೆ ಅಧಿಕವಾದ ಭಾರವನ್ನು ಹಾಕಿ ನಮ್ಮ ಮೂಳೆಗಳ ಸವೆತಕ್ಕೆ ಮತ್ತು ನೋವಿಗೆ ಕಾರಣವಾಗುತ್ತವೆ ಮತ್ತು ನಮ್ಮ ದೇಹದ ಒಳಗಡೆ ಸೇರಿಕೊಂಡಿರುವ ಬೊಜ್ಜು ಅಥವಾ ಈ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ನಮಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಂದೊಡ್ಡುವ ಸಾಧ್ಯತೆ ಜಾಸ್ತಿ ಇರುತ್ತವೆ ಕಾರಣ ಯಾವಾಗ ಮನುಷ್ಯನ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತದೆ ಆಗ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಿಯಾದರೀತಿಯಲ್ಲಿ ಕೆಲಸ ಮಾಡುವುದಿಲ್ಲ ಯಾವಾಗ ಈ ರಕ್ತಸಂಚಾರ ನಮ್ಮ ದೇಹದಲ್ಲಿ ಸರಾಗವಾಗಿ ಆಗದೆ ನಿಧಾನವಾಗುತ್ತದೆ ಆವಾಗ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆಅಂದರೆ ನಮಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿಇರುತ್ತದೆ ಹಾಗಾದ್ರೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಈ ಬೊಜ್ಜು ಅಥವಾ ಈ ಕೊಬ್ಬಿನಂಶವನ್ನು ಯಾವ ರೀತಿಯಾಗಿ ನಾವು ಕರಗಿಸಿಕೊಳ್ಳಬೇಕು ಮತ್ತು ನಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಎಂದು ನೀವು ಕೇಳುತ್ತಿದ್ದೀರಾ.

ಹೌದು ನಿಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ನೀವು ಕಮ್ಮಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಲೆಸ್ಟ್ರಾಲನ್ನು ಯಾವ ರೀತಿಯಾಗಿ ನೀವು ಕರಗಿಸಿಕೊಳ್ಳಬೇಕು ಎಂದು ನಾವು ಇವತ್ತು ನಮ್ಮ ಈ ಲೇಖನದಲ್ಲಿ ಹೇಳುವುದಿಲ್ಲ ಕಾರಣ ಇಲ್ಲಿ ಹಲವಾರು ರೀತಿಯ ಈ ಡಯಟ್ ಪ್ಲಾನ್ ಅನ್ನು ನಾವು ನಮ್ಮ ಇವತ್ತಿನ ನಮ್ಮ ಈ ವಿಡಿಯೋದಲ್ಲಿ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಅದನ್ನು ನೀವು ಚಾಚೂ ತಪ್ಪದೆ ಪಾಲಿಸಿ ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಂಡು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಬ್ಬಿನಂಶವನ್ನು ಕರಗಿಸಿಕೊಂಡು ನೀವು ನೋಡಲು ಸುಂದರವಾಗಿ ಮತ್ತು ಆಕರ್ಷಕವಾಗಿ ಆರೋಗ್ಯಕರವಾಗಿ ಇರಿ ಮತ್ತು ಇದರಿಂದ ನೀವು ಉತ್ತಮವಾದ.

ಫಲಿತಾಂಶವನ್ನು ಕಂಡುಕೊಂಡು ನೆಮ್ಮದಿಯಿಂದ ಇರುತ್ತೀರ ಮತ್ತು ನೀವು ಯಾವ ರೀತಿಯ ಆಹಾರವನ್ನು ನಿಮ್ಮ ದಿನನಿತ್ಯದ ಸಮಯದಲ್ಲಿ ನೀವು ಅನುಸರಿಸಬೇಕು ಎಂದು ಇವತ್ತು ನಾವು ಹೇಳಿದ ಈ ಸಲಹೆಗಳನ್ನು ವಿವರವಾಗಿ ತಿಳಿದುಕೊಂಡು ನೀವು ಕೂಡ ನಿಮ್ಮ ದೇಹದ ತೂಕ ಮತ್ತು ನಿಮ್ಮ ದೇಹದಲ್ಲಿ ಬೆಳೆದುಕೊಂಡಿರುವ ಕೊಬ್ಬಿನಂಶವನ್ನು ಕಮ್ಮಿ ಮಾಡಿಕೊಂಡು ನೀವು ಕೂಡ ಎಲ್ಲರಂತೆ ನೋಡಲು ಸುಂದರವಾಗಿ ಮತ್ತು ಆರೋಗ್ಯವಾಗಿ ಇರಿ ಮತ್ಯಾಕೆ ತಡ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿರುವ ಹಾಗೆ ಈ ಡಯಟ್ ಪ್ಲಾನನ್ನು ಇಂದಿನಿಂದಲೇ ನೀವು ಪ್ರಾರಂಭಿಸಿ ಇದರಿಂದ ನಿಮ್ಮ ದೇಹದ ತೂಕ ಕಮ್ಮಿ ಆಗುವುದರಜೊತೆಗೆ ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಬ್ಬಿನಂಶ ಮತ್ತು ಬೊಜ್ಜು ಕರಗುತ್ತದೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.