ಶುಗರ್ ಮಧುಮೇಹ ಮತ್ತು ನಿಮ್ಮ ತೂಕವನ್ನು ಕಂಟ್ರೋಲ್ ಮಾಡಬೇಕಾ??Home remedy for diabetes & weightles ವಿಡಿಯೋ ನೋಡಿ!

in News 84 views

ನಮಸ್ಕಾರ ಪ್ರೀತಿಯ ವೀಕ್ಷಕರೆ ನೀವು ಮಧುಮೇಹದಿಂದ ಬಳಲುತ್ತಿದ್ದೀರಾ ಮತ್ತು ನಿಮಗೆ ಬಿಪಿ ಶುಗರ್ ಇದಿಯಾ ಇದರ ಜೊತೆಗೆ ನಿಮ್ಮ ದೇಹದ ಅಧಿಕವಾದ ತೂಕವನ್ನು ಕಮ್ಮಿ ಮಾಡಿಕೊಳ್ಳಬೇಕೆಂಬ ಆಸೆ ಇದೆಯಾ ಹಾಗಾದರೆ ಇನ್ನು ಮುಂದೆ ನೀವು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ ನಾವು ಹೇಳುವ ಈ ಅದ್ಭುತ ನೈಸರ್ಗಿಕ ಔಷಧಿಯನ್ನು ಬಳಸಿ ನಿಮ್ಮ ಈ ಎರಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಹಾಗಾದರೆ ಪ್ರಿಯ ಮಿತ್ರರೇ ಆ ಔಷಧಿ ಯಾವುದು ಎಂದು ಈಗ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಈ. ನೈಸರ್ಗಿಕ ಔಷಧಿ ಯಾವುದು ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್ ಶುದ್ಧವಾದ ನೀರನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಮೆಂತೆಕಾಳನ್ನು ಹಾಕಿ ಮತ್ತೆ ಎರಡು ಅಥವಾ 3 ಏಲಕ್ಕಿಯನ್ನು ಇದಕ್ಕೆ ಹಾಕಿ ನಂತರ 2,3 ಲವಂಗವನ್ನು ಹಾಕಿ ನಂತರ ಇದಕ್ಕೆ ಐದರಿಂದ ಆರು ತುಳಸಿ ಎಲೆಗಳನ್ನು ಹಾಕಿ ಮತ್ತು ಅರ್ಧ ಚಮಚದಷ್ಟು ಚಕ್ಕೆ ಪೌಡರನ್ನು.

ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಡುಗೆಗೆ ಬಳಸುವ ಅರಿಶಿನ ಪೌಡರನ್ನು ಹಾಕಿಕೊಳ್ಳಿ ನಂತರ ಇದನ್ನು ಚೆನ್ನಾಗಿ ಕುದಿಯಲು ಬಿಡಬೇಕು ಅಂದರೆ ನಾವು ಎರಡು ಗ್ಲಾಸ್ ನೀರು ಹಾಕಿದ್ದರೆ ಒಂದು ಗ್ಲಾಸ್ ನೀರು ಆಗುವಷ್ಟು ಕುದಿಯಲು ಬಿಡಬೇಕು ನಂತರ ಇದನ್ನು ಒಂದು ಕ್ಲಾಸಿಗೆ ಸೋಸಿಕೊಳ್ಳಿ ಮತ್ತು ಇದನ್ನು ಯಾವ ಸಮಯದಲ್ಲಿ ನೀವು ತೆಗೆದುಕೊಳ್ಳಬೇಕು ಎಷ್ಟು ದಿನಗಳ ಕಾಲ ತೆದುಕೊಳ್ಳಬೇಕು ಎಂಬುದನ್ನು ಕೂಡ ನಾವು ಇವತ್ತು ನಿಮಗೆ ಹೇಳುತ್ತೇವೆ ಪ್ರಿಯ ಮಿತ್ರರೇ ಇದನ್ನು ನೀವು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ನಿಮ್ಮ.

ಈ ಸಮಸ್ಯೆಗಳು ನಿವಾರಣೆಯಾಗುತ್ತದೆ ವಾರಪೂರ್ತಿ ತೆಗೆದುಕೊಂಡರು ತೊಂದರೆ ಇಲ್ಲ ಈ ಪದಾರ್ಥಗಳಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಇದು ನಮ್ಮ ಮಧುಮೇಹ ಬಿಪಿ ಶುಗರ್ ಮತ್ತು ನಮ್ಮ ದೇಹದ ತೂಕ ಇಳಿಸುವಲ್ಲಿ ಇದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.