ನಮ್ಮ ಕರ್ನಾಟಕದ ಪುಣ್ಯಕ್ಷೇತ್ರವಾದ ನಮ್ಮ ಈ ಧರ್ಮಸ್ಥಳ ಸ್ಥಾಪನೆಯಾಗಿದ್ದು ಯಾವಾಗ ಗೊತ್ತಾ ವಿಡಿಯೋ ನೋಡಿ!??

in News 1,128 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ಸಾಮಾನ್ಯವಾಗಿ ಶ್ರೀಕ್ಷೇತ್ರವಾದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ನೀವು ಕೇಳಿದ್ದೀರಿ ಮತ್ತು ನೋಡಿದ್ದೀರಿ ಹಾಗೂ ಹೋಗಿದ್ದೀರಿ ಇದೆಲ್ಲದರ ಜೊತೆಗೆ ಭಗವಂತ ಶ್ರೀ ಸಾಕ್ಷಾತ್ ಶಿವನ ದರ್ಶನವನ್ನು ಕೂಡ ನೀವು ಮಾಡಿರುತ್ತೀರಿ ಎಂಬ ನಂಬಿಕೆ ಮತ್ತು ಭಾವನೆ ಇದೆ ಪ್ರಿಯ ಮಿತ್ರರೇ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಗ್ಗೆ ನಿಮಗೆಷ್ಟು ಗೊತ್ತು ಅಷ್ಟಕ್ಕೂ ಶ್ರೀ ಮಂಜುನಾಥಸ್ವಾಮಿ ಈ ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ ಮತ್ತು ಯಾಕೆ ಈ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ದೇವರು ಎಂದು ಕರೆಯುತ್ತಾರೆ ಇದೆಲ್ಲದರ ಸಮಗ್ರ ಮಾಹಿತಿಯನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಪ್ರಿಯ ಮಿತ್ರರೆ ಈ ಮಾಹಿತಿಯನ್ನು ನಿಮಗೆ ತಿಳಿಸುವ ಮುನ್ನ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪುಣ್ಯ ಕ್ಷೇತ್ರ ಧರ್ಮಸ್ಥಳದ.

ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಮಿತ್ರರೆ ಇನ್ನು ವಿಷಯಕ್ಕೆ ಬರುವುದಾದರೆ ಈ ಧರ್ಮಸ್ಥಳ ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಶ್ರದ್ಧಾ ಭಕ್ತಿಯಿಯ ನಂಬಿಕೆಯ ಒಂದು ಧಾರ್ಮಿಕ ತಾಣ ಸಾಕ್ಷಾತ್ ಮಂಜುನಾಥಸ್ವಾಮಿ ಇರುವ ಈ ಊರು ಬಹಳ ಪ್ರಸಿದ್ಧವಾದ ಊರು ಶ್ರವಣಬೆಳಗೊಳದಂತೆ ಬಾಹುಬಲಿ ಪ್ರತಿಮೆಯನ್ನು ಹೊಂದಿರುವಂತಹ ಒಂದು ಅದ್ಭುತ ತಾಣವಾಗಿದೆ ಪ್ರಿಯ ಮಿತ್ರರೇ ಈ ಧರ್ಮಸ್ಥಳ ಕ್ಷೇತ್ರಕ್ಕೆ ಸರಿಸುಮಾರು 700 ವರ್ಷಗಳ ಇತಿಹಾಸವಿದೆ ನೇತ್ರಾವತಿ ನದಿಯ ದಡದಲ್ಲಿರುವ ಈ ದೇವಸ್ಥಾನದ ಆರಾಧ್ಯದೈವ ಶ್ರೀ ಮಂಜುನಾಥ ಸ್ವಾಮಿ ಇನ್ನು ಈ ಸ್ಥಳಕ್ಕೆ ಸಾಕ್ಷಾತ್.

ಭಗವಂತನಾದ ಶ್ರೀ ಮಂಜುನಾಥ ಸ್ವಾಮಿ ಹೇಗೆ ಬಂದ ಎನ್ನುವುದಕ್ಕೆ ಇಲ್ಲಿ ಒಂದು ಕಥೆ ಇದೆ ಪ್ರಿಯ ಮಿತ್ರರೇ ಭಗವಂತ ಶ್ರೀ ಮಂಜುನಾಥ ಸ್ವಾಮಿ ಇಲ್ಲಿ ಬಂದು ನೆಲೆಸಲು ಹಲವಾರು ರೀತಿಯ ಕಾರಣಗಳು ಇದ್ದಾವೆ ಮತ್ತು ಧರ್ಮಸ್ಥಳದ ಹೆಸರು ಹಿಂದೆ ಯಾವ ಹೆಸರಾಗಿತ್ತು ಎಂದು ನಿಮಗೆ ಗೊತ್ತಾ ಈ ಎಲ್ಲದರ ಸಮಗ್ರ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿ ಧರ್ಮಸ್ಥಳ ಕ್ಷೇತ್ರದ ಸಂಪೂರ್ಣ ಮಾಹಿತಿ ದೊರೆಯುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ನೋಡಿ.

ಈ ಪುಣ್ಯ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಕರ್ನಾಟಕ ರಾಜ್ಯದ ಧರ್ಮಸ್ಥಳ ಕ್ಷೇತ್ರದ ಹಿನ್ನೆಲೆ ಮತ್ತು ಇತಿಹಾಸ ಏನು ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.