ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಇರುವ ಕಾರುಗಳ ಸಂಖ್ಯೆ ಕೇಳಿದರೆ ತಲೆತಿರುಗುತ್ತದೆ ವಿಡಿಯೋ ನೋಡಿ!?

in News 810 views

ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತು ನಟ ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರಥಿ ದಚ್ಚು ಮತ್ತು ದಾಸ ಮತ್ತು ಡಿ ಬಾಸ್ ಗಜ ನಮ್ಮ ಪ್ರೀತಿಯ ರಾಮು ಇನ್ನೂ ಅನೇಕ ರೀತಿ ಹೆಸರುಗಳಿಂದ ನಟ ದರ್ಶನ್ ಅವರನ್ನು ಕರೆಯುತ್ತಾರೆ ಅವರ ಅಭಿಮಾನಿಗಳು ಹೌದು ನಿಮಗೆಲ್ಲಾ ನಮಗೆಲ್ಲಾ ಗೊತ್ತಿರುವ ಹಾಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟದಿಂದ ಮೇಲೆ ಬಂದಂತಹ.ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇವತ್ತು ಕರ್ನಾಟಕದ ಜನತೆಯ ಪಾಲಿಗೆ ಅಚ್ಚುಮೆಚ್ಚಿನ ಸೂಪರ್ ಸ್ಟಾರ್ ದರ್ಶನ್ ಅವರು ಹೌದು ಇಂತಹ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು ಎಲ್ಲರೂ ಬೆರಗಾಗುವಂತೆ ಅದ್ಭುತ ಕಾರುಗಳನ್ನು ಕೊಂಡುಕೊಂಡಿದ್ದಾರೆ ಸದ್ಯ ಇವರ ಬಳಿ ಇರುವ ಕಾರುಗಳ ಸಂಖ್ಯೆ ತುಂಬಾ ಅಧಿಕವಾಗಿದೆ ಮತ್ತು ಇವರು ಉಪಯೋಗಿಸುತ್ತಿರುವ ಎಲ್ಲಾ ಕಾರುಗಳು ತುಂಬಾ ಬೆಲೆಬಾಳುವಂತಹ ಕಾರುಗಳಾಗಿದ್ದು ಆ ಕಾರುಗಳು ಯಾವುವು ಎಂದು ನಾವು ಇಂದು ನಿಮಗೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲನೇದಾಗಿ LAMBORGHINI AVENTADORS ಈ ಕಾರಿನ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿಗಳು ಈ ಅತ್ಯದ್ಭುತವಾದ ವಿನ್ಯಾಸದೊಂದಿಗೆ ಸಿದ್ಧವಾದ ಈ ಕಾರು ಸದ್ಯ ನಮ್ಮ ನಿಮ್ಮ ನೆಚ್ಚಿನ ನಟ ದರ್ಶನ್ ಅವರ ಬಳಿ ಇದೆ ಎರಡನೆಯದಾಗಿ.

LAMBORGHINI URUS ಈ ಕಾರಿನ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿಗಳು ಈ ಕಾರು ಕೂಡ ತುಂಬಾ ಚೆನ್ನಾಗಿದೆ ಇದು ಕೂಡ ದರ್ಶನ್ ಅವರ ಬಳಿ ಇದೆ ಮೂರನೆಯದಾಗಿ JAJUAR XKR ಇದರ ಬೆಲೆ 88ಲಕ್ಷ ರೂಪಾಯಿಗಳು ಇದು ಕೂಡ ಅತ್ಯದ್ಭುತವಾಗಿ ಇರುವಂತ ಕಾರು ಇದು ಕೂಡ ನಮ್ಮ ದರ್ಶನ್ ಅವರ ಮಾಲೀಕತ್ವದಲ್ಲಿ ಇರುವಂತ ಕಾರಾಗಿದೆ ನಾಲ್ಕನೆಯದಾಗಿ PORSHE MACAN AND AUDI Q7 ಈ ಕಾರಿನ ಬೆಲೆ 80 ಲಕ್ಷ ರೂಪಾಯಿಗಳು ಇದು ಕೂಡ ಬಾಕ್ಸಾಫೀಸ್ ಸುಲ್ತಾನ್ ನಟ ದರ್ಶನ್ ಅವರ ಮಾಲಿಕತ್ವದಲ್ಲಿದೆ.

ಐದನೆಯದಾಗಿ RANGE ROVER VOGUE ಈ ಕಾರಿನ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿಗಳು ಇದು ಕೂಡ ದರ್ಶನ್ ಅವರ ಮಾಲಿಕತ್ವದಲ್ಲಿದೆ ಪ್ರಿಯ ಮಿತ್ರರೇ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರ ಹತ್ತಿರ ಇನ್ನೂ 10 ಹಲವಾರು ಬೆಲೆಬಾಳುವ ಕಾರುಗಳು ಇದ್ದಾವೆ ಆ ಕಾರಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಬಾಕ್ಸ್ ಆಫೀಸ್ ಸುಲ್ತಾನ್ ನಟ ದರ್ಶನ್ ಅವರ ಯಾವ ಕಾರು ನಿಮಗೆ ಇಷ್ಟ ಎಂದು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ್ ನಮ್ಮ ದರ್ಶನ್ ಅವರ ಹತ್ತಿರ ಯಾವ ಕಾರುಗಳು ಇದ್ದಾವೆ ಎಂದು ಪರಿಚಯವನ್ನು ಮಾಡಿಕೊಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯನ್ನು ಭಾರಿ ಪ್ರಮಾಣದಲ್ಲಿ ಶೇರ್ ಮಾಡಿ ನಮಗೆ ಬೆಂಬಲಿಸಿ ಧನ್ಯವಾದಗಳು.