DASH CAM VIDEOS/ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ವಿಡಿಯೋಗಳು ನೋಡಿದರೆ ಭಯವಾಗುತ್ತದೆ!

in News 57 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಮುಂದುವರೆದಿರುವ ಈ ಪ್ರಪಂಚದಲ್ಲಿ ನಾವು ನೋಡಕ್ಕೆ ಆಗದೆ ಇರುವ ಕೆಲವೊಂದು ದೃಶ್ಯಗಳನ್ನು ನಾವು ನಮ್ಮ ಮೊಬೈಲ್ ಕ್ಯಾಮೆರಾದ ಮೂಲಕ ನೋಡಿ ಅಥವಾ ಸಿಸಿಟಿವಿ ಕ್ಯಾಮೆರಾದ ಮೂಲಕ ನೋಡಿ ಕೆಲವೊಂದು ಬಾರಿ ಅಚ್ಚರಿಯಾಗುತ್ತದೆ ಅಂತಹ ಚಿತ್ರವಿಚಿತ್ರ ಮತ್ತು ಕೆಲವು ಭಯಾನಕ ದೃಶ್ಯಗಳನ್ನು ಸಿಸಿಟಿವಿ ಮತ್ತು ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾದ ಕೆಲವೊಂದು ದೃಶ್ಯಗಳನ್ನು ನಾವು ಇವತ್ತು ನಿಮಗೆ ಪರಿಚಯಿಸುತ್ತೇವೆ ಹಾಗಾಗಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಲೇಖನವನ್ನು ಓದಿದ. ನಂತರ ನಾವು ಹಾಕಿರುವ ವಿಡಿಯೋವನ್ನು ಕೊಡಾ ಮಿಸ್ ಮಾಡದೆ ಒಂದು ಬಾರಿ ವೀಕ್ಷಿಸಿ ನಿಮಗೆ ಗೊತ್ತಾಗುತ್ತದೆ ಈ ಚಿತ್ರ ಮತ್ತು ವಿಚಿತ್ರ ದೃಶ್ಯಗಳು ಯಾವ ರೀತಿ ಆಗಿದೆ ಎಂದು ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ರಾತ್ರಿಯ ವೇಳೆ ಯಾವುದೋ ಕೆಲಸದ ನಿಮಿತ್ತ ತೆರಳುತ್ತಿದ್ದ ಕಾರಿನ ಡ್ರೈವರಿಗೆ ರಾತ್ರಿ ಸಮಯದಲ್ಲಿ ಒಂದು ವಿಚಿತ್ರವಾದ ಜೀವಿ ಕಾಣಿಸುತ್ತದೆ ಇದು ನೋಡಲು ಮನುಷ್ಯನ ರೀತಿಯಲ್ಲೇ ಇದ್ದರೂ ಕೂಡ ಆದರೆ ಪ್ರಾಣಿಯ ರೀತಿ ನಡೆದುಕೊಂಡು ಹೋಗುತ್ತಿರುತ್ತದೆ ಮತ್ತು ಇದರ ದೇಹದಲ್ಲಿ ಒಂದೇ ಒಂದು ಕೂದಲು ಕೂಡ ಇರಲಿಲ್ಲ ಇದನ್ನು ನೋಡಿದ ಕಾರ್ ಚಾಲಕ ಭಯಭೀತನಾಗಿ ರಸ್ತೆಯನ್ನು.

ಬದಲಾಯಿಸಿಕೊಂಡು ಹೋಗುತ್ತಾನೆ ಇದು ಆತನ ಕಾರಿನಲ್ಲಿ ಅಳವಡಿಸಿದ ಡ್ಯಾಶ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವಾಗಿರುತ್ತದೆ ಎರಡನೆಯದಾಗಿ ರಾತ್ರಿ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಕಾರಿನಲ್ಲಿ ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುತ್ತಾರೆ ಆಗ ಇವರಿಗೆ ರಸ್ತೆಯ ಮಧ್ಯದಲ್ಲಿ ಒಂದು ಮಗು ಕೂತ್ಕೊಂಡ್ ಇರುವ ದೃಶ್ಯ ಕಾಣಿಸುತ್ತದೆ ಮತ್ತು ಆ ಮಗು ಇವರನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಕಾರಿನಲ್ಲಿದ್ದ ಇಬ್ಬರು ಯುವಕರು ಈ ಮಧ್ಯರಾತ್ರಿಯಲ್ಲಿ ರಸ್ತೆ ಮಧ್ಯೆ ಮಗು ಇಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಇದು ಅಗೋಚರ ಶಕ್ತಿಗಳ ಆಟವಾಗಿರಬಹುದು ಎಂದು ಅವರು ತಮ್ಮ ಕಾರನ್ನು ಹಿಂದೆ ತೆಗೆದುಕೊಂಡು ಹೋಗುತ್ತಾರೆ. ಈ ದೃಶ್ಯವನ್ನು ಕೂಡ ಇವತ್ತು ನೀವು ನಮ್ಮ ವಿಡಿಯೋದಲ್ಲಿ ನೋಡಬಹುದು ಪ್ರಿಯ ಮಿತ್ರರೇ ಇದೇ ರೀತಿಯಾಗಿ ತಮ್ಮ ಅನುಭವಕ್ಕೆ ಬಂದಿರುವ ಹಾಗೆ ಮತ್ತು ಅವರ ಗಾಡಿಗಳಲ್ಲಿ ಅಳವಡಿಸಿದ ಕ್ಯಾಮರಗಳಲ್ಲಿ ಸರಿಯಾದ ಕೆಲವೊಂದು ಅಗೋಚರ ದುಷ್ಟಶಕ್ತಿಗಳ ದೃಶ್ಯಗಳು ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂದು ಸಾಕಷ್ಟು ಜನ ಹೇಳುತ್ತಾರೆ ಆದರೂ ಕೂಡ ಇದು ಸತ್ಯ ಈ ರೀತಿಯ ವಿಚಿತ್ರ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸರಿಯಾಗಿದೆ ಪ್ರಿಯ ಮಿತ್ರರೇ ಇದನ್ನು ನೀವು ನಾವು ಹಾಕಿರುವ ವಿಡಿಯೋ ಮುಖಾಂತರ ನೋಡಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ.

ಹಾಗಾಗಿ ತಡಮಾಡದೆ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ನಿಗೂಢ ಅಗೋಚರ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ಧನ್ಯವಾದಗಳು.