ಧರ್ಮಸ್ಥಳ ಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದೇ ಇರುವ ಅದ್ಭುತ ಸಂಗತಿಗಳು ವಿಡಿಯೋ ನೋಡಿ!

in News 244 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ನೆಚ್ಚಿನ ತಾಣವಾದಂತಹ ಧರ್ಮಸ್ಥಳ ಕ್ಷೇತ್ರ ಮಂಜುನಾಥ ಸ್ವಾಮಿ ದೇವಸ್ಥಾನ ನಮ್ಮ ಕನ್ನಡಿಗರ ಹೇಮ್ಮೆ ಮತ್ತು ಸ್ವಾಭಿಮಾನದ ಭಕ್ತಿ ಶ್ರದ್ದಾ ಕೇಂದ್ರದ ಸಂಕೇತ ನಮ್ಮ ಧರ್ಮಸ್ಥಳ ಕ್ಷೇತ್ರ ಈ ಪುಣ್ಯಕ್ಷೇತ್ರ ಇದಕ್ಕೆ ತುಂಬಾ ಹೆಸರುವಾಸಿ ಸತ್ಯ ನಿಷ್ಠೆ ಪ್ರಾಮಾಣಿಕತೆ ಧರ್ಮ ಇವುಗಳನ್ನು ಒಳಗೊಂಡಿರುವಂತಹ ಅದ್ಭುತವಾದ ಕಲಿಯುಗದಲ್ಲಿ ಇರುವ ಪುಣ್ಯ ಕ್ಷೇತ್ರ ನಮ್ಮ ಧರ್ಮಸ್ಥಳ ಕ್ಷೇತ್ರ ಇಲ್ಲಿ ಯಾವುದೇ ರೀತಿಯಾದ ಸುಳ್ಳು ಮೋಸ ವಂಚನೆ ಮಾಡಲು ಸಾಧ್ಯವಿಲ್ಲ ಕಾರಣ ಸಾಕ್ಷಾತ್ ಶ್ರೀ ಮಂಜುನಾಥ ಸ್ವಾಮಿ ಈ ಪುಣ್ಯಕ್ಷೇತ್ರದಲ್ಲಿ ನೆಲೆಸಿರುವುದರಿಂದ ಒಂದು ವೇಳೆ ನೀವು ಹಾಗೇನಾದ್ರೂ ಪಾಪ ಕೃತ್ಯವನ್ನು ಎಸಗಿದ್ದೆಆದಲ್ಲಿ ಅವರು ಮಾತ್ರ ನರಕಯಾತನೆ ಅನುಭವಿಸುವುದು ಮಾತ್ರ ಗ್ಯಾರಂಟಿ ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ನಮ್ಮ ಧರ್ಮಸ್ಥಳ ಕ್ಷೇತ್ರದ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಲು ಕಾರಣವೇನು ಎಂದು.

ನಾವು ಇವತ್ತು ವಿವರವಾಗಿ ತಿಳಿದುಕೊಳ್ಳೋಣ ನಮ್ಮ ಕರ್ನಾಟಕ ರಾಜ್ಯದ ಶ್ರೀಮಂತ ದೇವಾಲಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತುಕೊಳ್ಳುವುದು ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ನಮ್ಮ ಮಂಜುನಾಥ ಸ್ವಾಮಿ ದೇವಸ್ಥಾನ ಅಂದರೆ ನಮ್ಮ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಹರಿಯುವ ಈ ಪುಣ್ಯ ನದಿಯಲ್ಲಿ ನದಿಯಲ್ಲಿ ನಾವು ನೀವು ಸ್ನಾನ ಮಾಡಿದ್ದೆ ಆದಲ್ಲಿ ನಿಮ್ಮ ನಮ್ಮ ಸಕಲ ಪಾಪಗಳನ್ನು ನಿವಾರಿಸುವ ಶಕ್ತಿ ಈ ನದಿಗಿದೆ ಇದೇ ಇದು ಧರ್ಮದ ನೆಲೆಯ ಧಾರ್ಮಿಕ ತಾಣ ಮತ್ತು ನಮ್ಮ ದಕ್ಷಿಣ ಭಾರತದ ಪುಣ್ಯಕ್ಷೇತ್ರ ನಮ್ಮ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಸ್ಥಾನ ಇದು ನಮ್ಮ ಕರ್ನಾಟಕದ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ ಈ ಕ್ಷೇತ್ರಕ್ಕೆ ಸುಮಾರು 700 ರಿಂದಾ 800 ವರ್ಷಗಳ ಇತಿಹಾಸವಿದೆ ಮತ್ತು ಈ ಪುಣ್ಯ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಸಾಕ್ಷಾತ್ ಶಿವನೇ. ನೆಲೆಗೊಂಡಿರುವುದರಿಂದ ಈ ಕ್ಷೇತ್ರಕ್ಕೆ ಇಷ್ಟೊಂದು ಮಹತ್ವ ಇದೆ ಪ್ರಿಯ ಮಿತ್ರರೇ ಒಂದು ವೇಳೆ ನೀವು ಧರ್ಮಸ್ಥಳಕ್ಕೆ ಭೇಟಿ ನೀಡುವುದಾದರೆ ಈ ತಿಂಗಳಗಳಲ್ಲಿ ಹೋದರೆ ಮಾತ್ರ ನಿಮಗೆ ಸೂಕ್ತವಾಗಿರುತ್ತದೆ ಆ ತಿಂಗಳುಗಳು ಯಾವುವು ಎಂದು ನಾವು ನಿಮಗೆ ತಿಳಿಸುತ್ತೇವೆ ಹೌದು ಪ್ರಿಯ ಮಿತ್ರರೇ ಈ ತಿಂಗಳಿನಲ್ಲಿ ಈ ಸ್ಥಳಕ್ಕೆ ನೀವು ಭೇಟಿ ಕೊಡುವುದು ತುಂಬಾ ಸೂಕ್ತವಾಗಿರುತ್ತದೆ ಸಪ್ಟಂಬರ್ ರಿಂದ ಮಾರ್ಚ್ ವರೆಗೆ ಭೇಟಿ ನೀಡಲು ಈ ಕ್ಷೇತ್ರಕ್ಕೆ ಸೂಕ್ತವಾಗಿರುತ್ತದೆ ಮತ್ತು ಧರ್ಮಸ್ಥಳ ಕ್ಷೇತ್ರದ ಅಕ್ಕಪಕ್ಕ ಕ್ಷೇತ್ರಗಳು ತುಂಬಾ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ ನೀವು ಇಲ್ಲಿ 2 ಅಥವಾ3 ದಿನಗಳ ಕಾಲ ನೆಲೆಗೊಂಡರೆ ನೀವು ಈ ಎಲ್ಲಾ ತಾಣಗಳನ್ನು ಕಣ್ತುಂಬಿಕೊಳ್ಳಬಹುದು ಮತ್ತು ನಿಮಗೆ ಭಗವಂತನ ಆಶೀರ್ವಾದ ಕೂಡ ಸಿಗುವುದು ಮತ್ತು ಇಲ್ಲಿ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಧರ್ಮಸ್ಥಳ ಕ್ಷೇತ್ರದ ಟ್ರಸ್ಟ್ ಅವರು ಜನಗಳಿಗೆ ಉಳಿದುಕೊಳ್ಳಲು ಅವಕಾಶವನ್ನು.

ಕಲ್ಪಿಸಿಕೊಟ್ಟಿದ್ದಾರೆ ರಜತಾದ್ರಿ ಮತ್ತು ನೇತ್ರಾವತಿ ಮತ್ತು ವೈಶಾಲಿ ಶ್ರೀ ಸನ್ನಿಧಿ ಗಾಯಿತ್ರಿ ಸಂಕೇತ ಶರಾವತಿ ಗಂಗೋತ್ರಿ ಈ ವಸತಿಗಳನ್ನು ಮುಂಗಡವಾಗಿ ಕಾಯ್ದಿರಿಸಿದರೆ ನೀವು ಅಲ್ಲಿಗೆ ಹೋದಾಗ ನಿಮಗೆ ಯಾವುದೇ ರೀತಿಯಾದ ಸಮಸ್ಯೆಗಳಿರುವುದಿಲ್ಲ ಮತ್ತು ಇದುವರೆಗೂ ಯಾರೂ ಕೂಡ ಈ ಪುಣ್ಯ ಕ್ಷೇತ್ರಕ್ಕೆ ಬೇಟಿ ಕೊಟ್ಟಿಲ್ಲ ಶೀಘ್ರದಲ್ಲಿ ಭೇಟಿಕೊಟ್ಟು ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ಆಶೀರ್ವಾದವನ್ನು ಪಡೆದು ಪುನೀತರಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಕರ್ನಾಟಕದ ಹೆಮ್ಮೆಯ ಕ್ಷೇತ್ರವಾದ ಶ್ರೀ ಮಂಜುನಾಥ ಸ್ವಾಮಿಯ ಬಗ್ಗೆ ಅರಿವನ್ನು ಮೂಡಿಸಿ ಧನ್ಯವಾದಗಳು.