5 ನಿಮಿಷದಲ್ಲಿ ನಿಮ್ಮ ಕಪ್ಪಾಗಿರುವ ಕುತ್ತಿಗೆಯನ್ನು ಬೆಳ್ಳಗೆ ಮಾಡುವ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 554 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಸಾಕಷ್ಟು ಜನರು ತಮ್ಮ ಮುಖದ ಆರೈಕೆಗೆ ಕೊಟ್ಟಷ್ಟು ಗಮನವನ್ನು ತಮ್ಮ ಮುಖದ ಕೆಳಗಡೆ ಇರುವ ಕತ್ತಿನ ಭಾಗಕ್ಕೆ ಅಂದರೆ ಕುತ್ತಿಗೆಯ ಭಾಗದ ಚರ್ಮಕ್ಕೆ ಗಮನವನ್ನು ಕಾಳಜಿಯನ್ನು ಕೊಡುವುದಿಲ್ಲ ಹಾಗಾಗಿ ಅವರಿಗೆ ಕತ್ತಿನ ಭಾಗ ತುಂಬಾ ಕಪ್ಪಾಗಿರುತ್ತದೆ ಸಾಕಷ್ಟು ಮಣ್ಣಿನಿಂದ ಧೂಳಿನಿಂದ ಕೂಡಿರುತ್ತದೆ ಈ ಒಂದು ಕಾರಣದಿಂದ ಅವರ ಮುಖದ ಚರ್ಮದ ಕಾಂತಿಯೂ ಎಷ್ಟೇ ಬಿಳುಪಿನಿಂದ ಹೊಳೆಯಲು ಆರಂಭಿಸಿದರು ಕೂಡ ಅವರ ಕೆಳಗಡೆ ಇರುವ ಕತ್ತಿನ ಭಾಗ ಮಾತ್ರ ಕಪ್ಪಾಗಿದ್ದರೆ ಅವರು ನೋಡಲು ಚೆನ್ನಾಗಿ ಕಾಣುವುದಿಲ್ಲ ಹಾಗಾಗಿ ನಮ್ಮ ಕುತ್ತಿಗೆಯ ಭಾಗದ ಕೆಳಗಡೆ ಇರುವ ಚರ್ಮವನ್ನು ಕೂಡ ನಮ್ಮ ಮುಖದ. ಚರ್ಮದಂತೆ ಬಿಳಿಯಾಗಿ ಹಾಲಿನಂತೆ ಹೊಳೆಯುವಂತೆ ಮಾಡಬೇಕು ಎಂದರೆ ಇವತ್ತು ನಾವು ಹೇಳುವ ಈ ಅದ್ಭುತ ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ಮುಖದ ಚರ್ಮದ ಹಾಗೆ ನಿಮ್ಮ ಕುತ್ತಿಗೆಯ ಭಾಗದ ಚರ್ಮವನ್ನು ಕೂಡ ಸುಂದರವಾಗಿ ಹಾಲಿನಂತೆ ಹೊಳೆಯುವಂತೆ ಮಾಡಬಹುದು ಹಾಗಾದರೆ ಅಂತಹ ಅದ್ಭುತವಾದ ಮನೆಮದ್ದು ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ತಿಳಿಸಿಕೊಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತಿನ ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು.

ವೈಟ್ ಕೋಲ್ಗೇಟ್ ಟೂತ್ಪೇಸ್ಟ್ ಹಾಕ್ಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಅಲೋವೆರ ಜೆಲ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕರಿಂದ ಐದು ಹನಿ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಕುತ್ತಿಗೆ ಭಾಗಕ್ಕೆ ಯಾವ ರೀತಿಯಾಗಿ ನೀವು ಅಪ್ಲೈ ಮಾಡಿಕೊಳ್ಳಬೇಕು ಎಂದು ಕೂಡ ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಪೇಸ್ಟನ್ನು ಹಚ್ಚಿಕೊಳ್ಳುವ ಮುಂಚೆ ನಿಮ್ಮ ಕುತ್ತಿಗೆ ಭಾಗವನ್ನು ಒಂದು ಟವಲ್ ನಿಂದ ಬಿಸಿ ನೀರಿನಲ್ಲಿ ಅದ್ದಿ ಈ ಟವಲನ್ನು ಬಿಸಿ ನೀರಿನಲ್ಲಿ ಚೆನ್ನಾಗಿ.

ಹಿಂಡಿ ನಿಮ್ಮ ಕುತ್ತಿಗೆ ಭಾಗವನ್ನು ಮೊದಲಿಗೆ ಕ್ಲೀನ್ ಮಾಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ ನಂತರ ಅರ್ಧ ನಿಂಬೆಹಣ್ಣಿನ ಸಿಪ್ಪೆಯಿಂದ ನಿಮ್ಮ ಕುತ್ತಿಗೆ ಭಾಗವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ 5 ನಿಮಿಷಗಳ ಕಾಲ ನಿಂಬೆಹಣ್ಣಿನ ಸಿಪ್ಪೆಯಿಂದ ನಿಮ್ಮ ಕತ್ತಿನ ಭಾಗವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ 5 ನಿಮಿಷದ ನಂತರ ನಿಮ್ಮ ಕತ್ತಿನ ಭಾಗವನ್ನು ತೊಳೆದುಕೊಳ್ಳಿ ಈ ರೀತಿ ಸಿದ್ಧಪಡಿಸಿದ ಪೇಸ್ಟ್ ಅನ್ನು ವಾರದಲ್ಲಿ ಒಂದು ದಿನ ನಿಮ್ಮ ಕತ್ತಿನ ಭಾಗಕ್ಕೆ ಹಚ್ಚಿದರೆ ನಿಮ್ಮ ಕತ್ತಿನ ಭಾಗದಲ್ಲಿ ಇರತಕ್ಕಂತ ಕಪ್ಪು ಕಲೆಗಳು. ಮಾಯವಾಗಿ ನಿಮ್ಮ ಕತ್ತಿನ ಚರ್ಮವು ಕೂಡ ಮುಖದ ಚರ್ಮದಂತೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.